ETV Bharat / bharat

2020ರಿಂದ ಈವರೆಗೆ 25 ಉಗ್ರರ ಸಂಹಾರ.. ಜಮ್ಮು- ಕಾಶ್ಮೀರ ಡಿಜಿಪಿ ದಿಲ್​ಬಾಗ್ ಸಿಂಗ್​ - ಜಮ್ಮು- ಕಾಶ್ಮೀರ ಡಿಜಿಪಿ ದಿಲ್​ಬಾಗ್​ ಸಿಂಗ್​

ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 2 ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ನವೀದ್ ಅಹ್ಮದ್ ಭಟ್ ಅಲಿಯಾಸ್ ಫುರ್ಕಾನ್ ಮತ್ತು ಆಕಿಬ್ ಯಾಸೀನ್ ಭಟ್ ಹತ್ಯೆಯಾದ ಉಗ್ರರು.

ಜಮ್ಮು- ಕಾಶ್ಮೀರ ಡಿಜಿಪಿ ದಿಲ್​ಬಾಗ್​ ಸಿಂಗ್​
25 terrorists have been killed in 2020
author img

By

Published : Feb 22, 2020, 3:47 PM IST

Updated : Feb 22, 2020, 5:04 PM IST

ಜಮ್ಮು-ಕಾಶ್ಮೀರ : 2020 ಆರಂಭವಾದಾಗಿಂದ ಈವರೆಗೆ 12 ಯಶಸ್ವಿ ಕಾರ್ಯಾಚರಣೆಗಳು ನಡೆದಿವೆ. ಇದರಲ್ಲಿ 25 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಕಾಶ್ಮೀರದಲ್ಲಿ 9 ಭಯೋತ್ಪಾದಕ ಕಾರ್ಯಕರ್ತರು ಮತ್ತು 3-4 ಭಯೋತ್ಪಾದಕರನ್ನು ಜಮ್ಮುವಿನಲ್ಲಿ ಬಂಧಿಸಲಾಗಿದೆ. 40ಕ್ಕೂ ಹೆಚ್ಚು ಕೆಳ ಹಂತದ ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್​ಬಾಗ್​ ಸಿಂಗ್​ ತಿಳಿಸಿದ್ದಾರೆ.

ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು 2 ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿವೆ. ನವೀದ್ ಅಹ್ಮದ್ ಭಟ್ ಅಲಿಯಾಸ್ ಫುರ್ಕಾನ್ ಮತ್ತು ಆಕಿಬ್ ಯಾಸೀನ್ ಭಟ್ ಹತ್ಯೆಯಾದ ಉಗ್ರರು. ಈ ಇಬ್ಬರೂ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ದಿಲ್​ಬಾಗ್​ ಸಿಂಗ್ ಮಾಹಿತಿ ನೀಡಿದ್ದಾರೆ.

Last Updated : Feb 22, 2020, 5:04 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.