ETV Bharat / bharat

ಈ ರಾಶಿಯವರಿಗೆ ಇಂದು ಅತ್ಯಂತ ಫಲದಾಯಕ ದಿನ

author img

By

Published : Jul 24, 2020, 5:00 AM IST

ಶುಕ್ರವಾರದ ರಾಶಿಫಲ

24 July 2020 ETV Bharat horoscope
ಶುಕ್ರವಾರದ ರಾಶಿಫಲ

ಮೇಷ

ಮಕ್ಕಳನ್ನು ಇಂದು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಇಂದು ಬಾಕಿ ಇರುವ ಎಲ್ಲಾ ಕೆಲಸಗಳನ್ನು ಮುಗಿಸುತ್ತೀರಿ. ವೈದ್ಯಕೀಯ, ಸಾರ್ವಜನಿಕ ಸೇವೆಗಳಲ್ಲಿ ಇರುವವರಿಗೆ ಇಂದು ಉತ್ಪಾದಕ ದಿನವಾಗಿದೆ.

ವೃಷಭ

ಇಂದು ನೀವು ಸಾಧ್ಯವಿರುವಷ್ಟೂ ಸೃಜನಶೀಲ ಮತ್ತು ಸ್ಪರ್ಧಾತ್ಮಕವಾಗಿರುತ್ತೀರಿ. ನಿಮ್ಮ ಕೆಲಸದ ಶೈಲಿ, ನೀವು ವಿಷಯಗಳನ್ನು ನಿರ್ವಹಿಸುವ ವಿಧಾನ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳನ್ನು ವಿಸ್ಮಯ ಮತ್ತು ಆಶ್ಚರ್ಯಗೊಳಿಸುತ್ತದೆ. ನಿಮ್ಮ ಕೈ ಕೆಳಗಿನವರು ಅತ್ಯಂತ ಪ್ರಭಾವಿತರಾಗುತ್ತಾರೆ ಮತ್ತು ಪ್ರೇರೇಪಣೆ ಹೊಂದುತ್ತಾರೆ. ಅವರು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುತ್ತಾರೆ. ನೀವು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ವೇಗವಾಗಿ ಪ್ರಗತಿ ಸಾಧಿಸುತ್ತದೆ. ಇದು ಇಂದು ಅತ್ಯಂತ ಫಲದಾಯಕವಾಗುತ್ತದೆ.

ಮಿಥುನ

ಇಂದು, ವಿಶೇಷ ವ್ಯಕ್ತಿಯೊಬ್ಬರೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕ ಏರ್ಪಡುತ್ತದೆ. ಆದ್ದರಿಂದ ನೀವು ದಿನದ ಬಹುತೇಕ ಸಮಯ ಸಂತೃಪ್ತ ಹಾಗೂ ಉತ್ಸಾಹದಲ್ಲಿರುತ್ತೀರಿ. ಆದರೂ, ಕೆಲ ಸಣ್ಣ ಸಮಸ್ಯೆಗಳು ನಿಮ್ಮ ಸಂತೋಷದ ಮನಸ್ಥಿತಿಯನ್ನು ದಿನದ ನಂತರ ಹಾಳು ಮಾಡಬಹುದು. ಹಗುರ ಮನಸ್ಸಿನಿಂದ ಆತಂಕ ನಿವಾರಿಸಿ.

ಕರ್ಕಾಟಕ

ಇಂದು ನಿಮಗೆ ಉತ್ಪಾದಕ ದಿನವಾಗಿರುವ ಸಾಧ್ಯತೆ ಇಲ್ಲ. ಯಾವುದೇ ಬಗೆಯ ಪ್ರಮುಖ ನಷ್ಟವಿಲ್ಲದಿದ್ದರೂ, ನೀವು ಕಳೆದುಕೊಂಡ ಭಾವನೆ ಹೊಂದಬಹುದು ಮತ್ತು ಏಕಾಂಗಿಯಾಗಿ ಇರಲು ಬಯಸಬಹುದು.

ಸಿಂಹ

ಹೊಸ ಉದ್ಯಮಗಳು ಮತ್ತು ಗುರಿಗಳು ನಿಮ್ಮ ಜೊತೆಯಲ್ಲಿರುವ ಸಾಧ್ಯತೆ ಇದೆ. ನೀವು ಏನೇ ಕೈಗೊಂಡರೂ ಅದನ್ನು ಸಮರ್ಥವಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಬಾಂಧವ್ಯದಲ್ಲಿ ಕೊಂಚ ತೊಂದರೆ ಎದುರಿಸಿದರೂ ಸುಲಭವಾಗಿ ನಿಭಾಯಿಸಬಹುದಾದ ಮತ್ತು ಪರಿಹರಿಸಬಹುದಾದ ಧೈರ್ಯ ತಂದುಕೊಳ್ಳಿ.

ಕನ್ಯಾ

ನಿಮ್ಮ ಕುಟುಂಬದ ನೈಜ ಮೌಲ್ಯವನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಸಂಧಾನ ಕೌಶಲ್ಯಗಳು ಇತ್ಯರ್ಥವಾಗದ ವಿವಾದಗಳನ್ನು ಇತ್ಯರ್ಥಪಡಿಸಲು ನೆರವಾಗಬಹುದು. ನಿಮ್ಮ ವಾಸ್ತವಿಕತೆಯ ರೀತಿಯಿಂದ ನಿಮಗೆ ಜೀವನ ಕುರಿತು ಹೆಚ್ಚು ಕಲಿಯಲು ಮತ್ತು ವಿರೋಧವಿದ್ದಾಗ ಮಾತ್ರ ನೈಜ ಪ್ರಗತಿ ಸಾಧ್ಯ ಎಂದು ನಿಮ್ಮನ್ನು ನಂಬಲು ಸಾಧ್ಯವಾಗುತ್ತದೆ.

ತುಲಾ

ಇಂದು ನೀವು ಭರ್ಜರಿ ಭೋಜನ ಮಾಡಲಿದ್ದೀರಿ. ಕೆಲಸದ ಕಡೆ ಎಚ್ಚರಿಕೆಯಿಂದ ಇರಿ. ಆಯ್ಕೆ ಮಾಡಿಕೊಂಡು ಯಾವ ಕೆಲಸ ಮಾಡಬೇಕು ಎಂಬುದನ್ನು ನಿರ್ಧರಿಸಿ. ಆದರೆ ಚಿಂತಿಸಬೇಕಿಲ್ಲ. ದೇವರಿಕೆ ಕೃತಜ್ಞತೆ ಸಲ್ಲಿಸಿ.

ವೃಶ್ಚಿಕ

ನಿಮ್ಮಲ್ಲಿನ ಉತ್ಸಾಹದ ಭಾಗ ಇಂದು ಹೊರಬರುತ್ತದೆ. ನೀವು ಆನಂದ ಮತ್ತು ಸಕಾರಾತ್ಮಕತೆ ಪಸರಿಸುವಲ್ಲಿ ಮುಖ್ಯವಾಗಿರುತ್ತೀರಿ. ನಿಮ್ಮನ್ನು ಅನುಸರಿಸಲು ಬಯಸುವ ಸಾಕಷ್ಟು ಕಣ್ಣುಗಳು ಹಾಗೂ ಜನರನ್ನು ಆಕರ್ಷಿಸುತ್ತೀರಿ. ನೀವು ನಕ್ಕರೆ ಜಗತ್ತೂ ನಗುವಿನಿಂದ ಪ್ರತಿಕ್ರಿಯಿಸುತ್ತದೆ. ಸಂತೋಷವನ್ನು ಹರಡಿ ನೀವು ಅದನ್ನು ಹತ್ತು ಪಟ್ಟು ಪಡೆಯುತ್ತೀರಿ.

ಧನು

ಇಂದು ನೀವು ಬಹುಕಾರ್ಯಗಳನ್ನು ಕೈಗೊಳ್ಳುತ್ತೀರಿ. ನಿಮ್ಮ ಪ್ರವೃತ್ತಿಗಳು ನಿಮಗೆ ಇಂದು ಮಾರ್ಗದರ್ಶನ ನೀಡುತ್ತವೆ. ಅವುಗಳಲ್ಲಿ ವಿಶ್ವಾಸವಿರಿಸಿ ಮತ್ತು ಮುನ್ನಡೆಯಿರಿ. ನೀವು ಕೆಲವು ಸವಾಲುಗಳನ್ನು ಎದುರಿಸುವ ಸಾಧ್ಯತೆ ಇದೆ.

ಮಕರ

ನೀವು ಆರೋಗ್ಯವೇ ಭಾಗ್ಯ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇರಿಸಿದ್ದೀರಿ. ಇಲ್ಲಿಯವರೆಗೂ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದೀರಿ, ಮತ್ತು ಅದು ಇಂದು ವಿಷಯವೂ ಅಲ್ಲ. ಪ್ರಸ್ತುತ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ದೂರದ ವಿಷಯ ಎನ್ನಿಸುತ್ತದೆ. ಸಕಾಲಕ್ಕೆ ಕೆಲಸ ಪೂರ್ಣಗೊಳಿಸದೇ ಇರುವುದರಿಂದ ನಿಮ್ಮ ಬಾಸ್​​​​​​​​​ ನಿಮ್ಮ ಕುರಿತು ಅಸಮಾಧಾನ ಹೊಂದಬಹುದು. ಇಂದು ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತೀರಿ.

ಕುಂಭ

ಇದು ಕುಟುಂಬದ ಸಮಯ, ಮತ್ತು ನಿಮ್ಮ ಪ್ರೀತಿಪಾತ್ರರು ಅತ್ಯಂತ ಸಂತೋಷಗೊಳ್ಳುತ್ತಾರೆ. ನೀವು ಅವರನ್ನು ಖುಷಿಯಿಂದ ಇರಿಸುತ್ತೀರಿ. ನಿಮ್ಮ ಪ್ರೀತಿ ಮತ್ತು ಮಮತೆ ನಿಜಕ್ಕೂ ಪ್ರತಿಫಲ ನೀಡುತ್ತದೆ. ಮತ್ತು ನಿಮಗೆ ಒಂದಕ್ಕಿಂತ ಹಲವು ವಿಧಗಳಲ್ಲಿ ಹಿಂದಿರುಗುತ್ತದೆ. ನೀವು ಕುಟುಂಬಕ್ಕೆ ಮುಡುಪಾಗಿರುವುದರಿಂದ ನಿಮ್ಮ ಬೆನ್ನು ತಟ್ಟಲೇಬೇಕು.

ಮೀನ

ನೀರಿನ ಮೇಲೆ ತೇಲುವುದಕ್ಕೆ ಈಜಾಡುವಷ್ಟೇ ಪ್ರಯತ್ನ ಅಗತ್ಯವಾಗಿದೆ. ಇದು ಗೊಂದಲ ಎನಿಸಬಹುದು. ನೀವು ಮುನ್ನಡೆಯಲು ಸೂಕ್ತ ದಾರಿ ಕಂಡುಕೊಳ್ಳಬೇಕು. ನಿಮ್ಮ ವೃತ್ತಿಯಲ್ಲಿ ನೀವು ಬೆಳಗಬೇಕಾದರೆ ಅದು ನಿಮ್ಮ ತೀವ್ರ ಆಕಾಂಕ್ಷೆಯೂ ಆಗಿರಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.