ETV Bharat / bharat

ಮಗುವಿಗೆ ಜನ್ಮ ನೀಡುವವರೆಗೂ ಗರ್ಭಿಣಿ ಎಂಬುದೇ ಗೊತ್ತಿರಲಿಲ್ವಂತೆ! ಇದು ಸಾಧ್ಯವೇ? - ಎರಿನ್ ಲ್ಯಾಂಗ್‍ಮೇಡ್

23 ವರ್ಷದ ಮಾಡೆಲ್ ಒಬ್ಬಾಕೆ ಮಗುವಿಗೆ ಜನ್ಮ ನೀಡಿದ್ದು, ತಾನು ಗರ್ಭಿಣಿ ಎಂಬ ವಿಚಾರ ಗೊತ್ತೇ ಇರಲಿಲ್ಲ ಎಂಬ ಅಚ್ಚರಿ ಹುಟ್ಟಿಸುವ ಮಾತನಾಡಿದ್ದಾರೆ.

23 ವರ್ಷದ ಮಾಡೆಲ್​
author img

By

Published : Nov 15, 2019, 5:28 PM IST

ಲಂಡನ್​: 23 ವರ್ಷದ ಮಾಡೆಲ್​ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುವವರೆಗೂ ಆಕೆಗೆ ತಾನು ಗರ್ಭಿಣಿ ಎನ್ನುವುದೇ ಗೊತ್ತಿರಲಿಲ್ಲವಂತೆ! ಸ್ನಾನದ ಕೋಣೆಯಲ್ಲಿ ಮಗುವಿಗೆ ಜನ್ಮ ನೀಡುವ 10 ನಿಮಿಷಗಳ ಮೊದಲು ಈ ಬಗ್ಗೆ ಮನದಟ್ಟಾಗಿದೆ ಎಂದು ಆಕೆ​ ಹೇಳಿಕೊಂಡಿದ್ದಾಳೆ.

ಲಂಡನ್‌ ಮೂಲದ ಮೂಲದ ಮಾಡೆಲ್‌ ಎರಿನ್ ಲ್ಯಾಂಗ್‍ಮೇಡ್ ಬಾತ್​​ರೂಂನಲ್ಲಿ ಮಗುವಿಗೆ ಜನ್ಮ ನೀಡಿರುವ ಮಹಿಳೆ. ದೇಹದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲವಾದ್ರಿಂದ ತಾನು ಗರ್ಭ ಧರಿಸಿರುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹೊಟ್ಟೆ ಉಬ್ಬಲಿಲ್ಲ, ಆರೋಗ್ಯದಲ್ಲಿಯೂ ಯಾವ ರೀತಿಯಲ್ಲೂ ಏರುಪೇರಾಗಲಿಲ್ಲ ಎಂದು ಆಕೆ ಹೇಳಿದ್ದಾಳೆ.

23-year-old model
ಪತಿ ಹಾಗು ಮಗುವಿನೊಂದಿಗೆ ಎರಿನ್ ಲ್ಯಾಂಗ್‌ಮೇಡ್‌

ಎರಿನ್​ ಲ್ಯಾಂಗ್​ಮೇಡ್​ ತನ್ನ ಗಂಡನೊಂದಿಗಿರುವ ಅನೇಕ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​​​ ಮಾಡಿದ್ದಾಳೆ. ಅದ್ರಲ್ಲೂ ಆಕೆ ಗರ್ಭಿಣಿ ಎಂದು ಸಾಬೀತುಪಡಿಸುವ ಒಂದೇ ಒಂದು ಪೋಟೋ ಕೂಡಾ ಲಭ್ಯವಾಗಿಲ್ಲ. ಇದೀಗ ಮಗು ಹಾಗೂ ಗಂಡನೊಂದಿಗಿರುವ ಪೋಟೋ ಹಂಚಿಕೊಂಡಿದ್ದಾಳೆ.​

ಈ ಅಚ್ಚರಿಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ವೈದ್ಯರು, ಅಪರೂಪಕ್ಕೊಮ್ಮೆ ಇಂಥ ಮೆಡಿಕಲ್ ಕೇಸ್‌ಗಳು ನಡೆಯುತ್ತವೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನಿಲ್ಲ ಎಂದು ಹೇಳಿದ್ದಾರೆ.

Intro:Body:

ಮಗುವಿಗೆ ಜನ್ಮ ನೀಡುವವರೆಗೂ ಗರ್ಭಿಣಿ ಎಂಬುದೇ ಗೋತ್ತಿರಲಿಲ್ವಂತೆ... ಇದು ಸಾಧ್ಯವೇ!? 

ಲಂಡನ್​:  23 ವರ್ಷದ ಮಾಡೆಲ್​ವೋರ್ವಳು  ಮುದಾದ ಹೆಣ್ಣು ಮಗುವಿಗೆ ಜನ್ಮ ನೀಡುವವರೆಗೂ ಆಕೆಗೆ ಗರ್ಭಿಣಿ ಎನ್ನುವುದೇ ಗೊತ್ತಿರಲಿಲ್ಲವಂತೆ. ಸ್ನಾನದ ಕೋಣೆಯಲ್ಲಿ ಮಗುವಿಗೆ ಜನ್ಮ ನೀಡುವ 10 ನಿಮಿಷಗಳ ಮೊದಲು ಈ ಬಗ್ಗೆ ಮನದಟ್ಟಾಗಿದೆ ಎಂದು ಮಾಡೆಲ್​ ಹೇಳಿಕೊಂಡಿದ್ದಾಳೆ. 

 23 ವರ್ಷದ ಮಾಡೆಲ್ ಎರಿನ್ ಲ್ಯಾಂಗ್‍ಮೇಡ್ ಬಾತ್​​ರೂಂನಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಆಕೆಯ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲವಾದರಿಂದ ಇದರ ಬಗ್ಗೆ ಆಕೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. ಜತೆಗೆ ಹೊಟ್ಟೆ ಉಬ್ಬಿರದ ಕಾರಣ ಮತ್ತು ಆರೋಗ್ಯದಲ್ಲಿ ಏರುಪೇರು ಆಗದ ಕಾರಣ ಗೊತ್ತೆ ಆಗಿಲ್ಲ ಎಂದು ಹೇಳಿದ್ದಾಳೆ. 

ಎರಿನ್​ ಲ್ಯಾಂಗ್​ಮೇಡ್​ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತನ್ನ ಗಂಡನೊಂದಿಗಿನ ಅನೇಕ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್​​​ ಮಾಡಿದ್ದಾಳೆ. ಅದರಲ್ಲೂ ಆಕೆ ಗರ್ಭಿಣಿ ಎಂದು ಸಾಭೀತುಪಡಿಸುವ ಒಂದೇ ಒಂದು ಪೋಟೋ ಸಹ ಇಲ್ಲ. ಇದೀಗ ಮಗು ಹಾಗೂ ಗಂಡನೊಂದಿಗಿನ ಪೋಟೋ ಮಾಡೆಲ್ ಶೇರ್​ ಮಾಡಿದ್ದಾಳೆ. ​ 

ಅಚ್ಚರಿಯ ಘಟನೆಗೆ ಪ್ರತಿಕ್ರಿಯೆ ನೀಡಿರುವ ವೈದ್ಯರು, ಅಪರೂಪಕ್ಕೊಮ್ಮೆ ಈ ರೀತಿಯ ಘಟನೆ ನಡೆಯುತ್ತವೆ ಅದರಲ್ಲಿ ಆಶ್ಚರ್ಯ ಪಡುವಂತಹ ಯಾವುದೇ ಹೊಸ ವಿಚಾರವಿಲ್ಲ ಎಂದ ಹೇಳಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.