ETV Bharat / bharat

21 ವರ್ಷದ ಯುವತಿ ಆರ್ಯ ರಾಜೇಂದ್ರನ್ ತಿರುವನಂತಪುರಂ ಮೇಯರ್​ ಆಗಿ ಆಯ್ಕೆ!

author img

By

Published : Dec 25, 2020, 5:41 PM IST

Updated : Dec 25, 2020, 6:36 PM IST

21 ವರ್ಷದ ಆರ್ಯ ರಾಜೇಂದ್ರನ್, ತಿರುವನಂತಪುರಂ ಪಾಲಿಕೆ ಸದಸ್ಯರ ಪೈಕಿ ಅತಿ ಕಿರಿಯರಾಗಿದ್ದು, ಸಣ್ಣ ವಯಸ್ಸಿನಲ್ಲೇ ಮೇಯರ್​ ಹುದ್ದೆಗೇರುವ ಮೂಲಕ ಹೊಸ ಇತಿಹಾಸ ಬರೆಯಲಿದ್ದಾರೆ.

Arya Rajendran will take charge as the mayor of Thiruvananthapuram
ತಿರುವನಂತಪುರಂ ಮೇಯರ್​ ಆಗಿ ಆಯ್ಕೆ

ತಿರುವನಂತಪುರಂ (ಕೇರಳ): ತಿರುವನಂತಪುರಂ ಮಹಾನಗರ ಪಾಲಿಕೆಯ ಮೇಯರ್​ ಆಗಿ 21 ವರ್ಷದ ಯುವತಿ ಆರ್ಯ ರಾಜೇಂದ್ರನ್ ಆಯ್ಕೆಯಾಗಿದ್ದಾರೆ.

ಸಿಪಿಎಂ ಜಿಲ್ಲಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಆರ್ಯ ರಾಜೇಂದ್ರನ್, ಕೇರಳದ ಅತಿ ದೊಡ್ಡ ಮಕ್ಕಳ ಸಂಘಟನೆಗಳಲ್ಲಿ ಒಂದಾದ ಬಾಲಸಂಗಂನ ರಾಜ್ಯಾಧ್ಯಕ್ಷೆ ಮತ್ತು ಎಸ್‌ಎಫ್‌ಐ ರಾಜ್ಯ ಸಮಿತಿಯ ಸದಸ್ಯರಾಗಿದ್ದರು.

ಆರ್ಯ ರಾಜೇಂದ್ರನ್

ಪ್ರಸ್ತುತ ಇವರು, ಪಾಲಿಕೆ ಸದಸ್ಯರ ಪೈಕಿ ಅತಿ ಕಿರಿಯರಾಗಿದ್ದು, ಸಣ್ಣ ವಯಸ್ಸಿನಲ್ಲೇ ದೊಡ್ಡ ಹುದ್ದೆಗೇರುವ ಮೂಲಕ ಹೊಸ ಇತಿಹಾಸ ಬರೆಯಲಿದ್ದಾರೆ.

Last Updated : Dec 25, 2020, 6:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.