ETV Bharat / bharat

ಗುರುವಾರ ಯಾರಿಗೆ ಲಾಭ, ಯಾರಿಗೆ ನಷ್ಟ? ನೋಡಿ ನಿಮ್ಮ ದಿನದ ರಾಶಿ ಭವಿಷ್ಯ - ETV bharath kannada Astrology 21-11-2019

ಗುರುವಾರದ ದಿನ ಭವಿಷ್ಯ ಹೀಗಿದೆ ನೋಡಿ

21-11-2019 ದಿನಭವಿಷ್ಯ
author img

By

Published : Nov 21, 2019, 5:01 AM IST

ಮೇಷ

ನಿಮ್ಮ ಮಕ್ಕಳ ಬೇಡಿಕೆಗಳಿಗೆ ನೀವು ಒಪ್ಪಿಕೊಳ್ಳುವ ಹೆಚ್ಚಿನ ಅವಕಾಶಗಳಿವೆ. ನೀವು ಉಳಿದ ಎಲ್ಲಾ ಯೋಜನೆಗಳನ್ನೂ ಮುಗಿಸುವ ಸಾಧ್ಯತೆ ಇದೆ. ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಫಲಪ್ರದ ದಿನ ಮುಂದಿದೆ.

ವೃಷಭ

ಇಂದು ನೀವು ಸಾಧ್ಯವಿರುವಷ್ಟೂ ಸೃಜನಶೀಲ ಮತ್ತು ಸ್ಪರ್ಧಾತ್ಮಕವಾಗಿರುತ್ತೀರಿ. ನಿಮ್ಮ ಕೆಲಸದ ಶೈಲಿ, ನೀವು ವಿಷಯಗಳನ್ನು ನಿರ್ವಹಿಸುವ ವಿಧಾನ ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳನ್ನು ವಿಸ್ಮಯ ಮತ್ತು ಆಶ್ಚರ್ಯಗೊಳಿಸುತ್ತದೆ. ನಿಮ್ಮ ಕೈ ಕೆಳಗಿನವರು ಅತ್ಯಂತ ಪ್ರಭಾವಿತರಾಗುತ್ತಾರೆ ಮತ್ತು ಪ್ರೇರೇಪಣೆ ಹೊಂದುತ್ತಾರೆ. ಅವರು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹೊಂದಿಕೊಂಡು ಬೆಂಬಲಿಸಿ ಮತ್ತು ಸಹಾಯ ಮಾಡುತ್ತಾರೆ. ನೀವು ಕೆಲಸ ಮಾಡುತ್ತಿರುವ ಪ್ರಾಜೆಕ್ಟ್ ವೇಗವಾಗಿ ಪ್ರಗತಿ ಸಾಧಿಸುತ್ತದೆ. ಇದು ಇಂದು ಅತ್ಯಂತ ಫಲದಾಯಕವಾಗುತ್ತದೆ.

ಮಿಥುನ

ಇಂದು, ವಿಶೇಷ ವ್ಯಕ್ತಿಯೊಬ್ಬರೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕ ಏರ್ಪಡುತ್ತದೆ. ಆದ್ದರಿಂದ ನೀವು ದಿನದ ಬಹುತೇಕ ಸಮಯ ಸಂತೃಪ್ತ ಹಾಗೂ ಉತ್ಸಾಹದಲ್ಲಿರುತ್ತೀರಿ. ಆದರೂ, ಕೆಲ ಸಣ್ಣ ಸಮಸ್ಯೆಗಳು ನಿಮ್ಮ ಸಂತೋಷದ ಮನಸ್ಥಿತಿಯನ್ನು ದಿನದ ನಂತರ ಹಾಳು ಮಾಡಬಹುದು. ಹಗುರ ಮನಸ್ಸಿನಿಂದ ಆತಂಕ ನಿವಾರಿಸಿ.

ಕರ್ಕಾಟಕ

ಇಂದು ನಿಮಗೆ ಉತ್ಪಾದಕ ದಿನವಾಗಿರುವ ಸಾಧ್ಯತೆ ಇಲ್ಲ. ಯಾವುದೇ ಬಗೆಯ ಪ್ರಮುಖ ನಷ್ಟವಿಲ್ಲದಿದ್ದರೂ, ನೀವು ಕಳೆದುಕೊಂಡ ಭಾವನೆ ಹೊಂದಬಹುದು ಮತ್ತು ಏಕಾಂಗಿಯಾಗಿ ಇರಲು ಬಯಸಬಹುದು. ನಿಮಗೆ ಮಕ್ಕಳಿದ್ದರೆ, ಅವರು ಮನೆಯಲ್ಲಿಲ್ಲದೆ ಹೊರಗಡೆ ಹೋದಾಗ ಶೂನ್ಯತೆಯ ಭಾವನೆ ಅನುಭವಿಸಬಹುದು.

ಸಿಂಹ

ಇಂದು ನಿಮ್ಮ ನಿರ್ಧಾರಗಳು ಸರಿಯಾಗಿರುವುದು ಮಾತ್ರವಲ್ಲದೆ ದೃಢ ಮತ್ತು ಅಚಲವಾಗಿರಬೇಕು. ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ವಿಷಯಗಳು ಎಂದಿನಂತೆ ಮುಂದುವರೆಯುತ್ತವೆ. ಆದಾಗ್ಯೂ, ನೀವು ಇಂದು ಕೆಲಸಕ್ಕೆ ಹೆಚ್ಚು ಗಮನ ನೀಡುತ್ತೀರಿ. ವೈಯಕ್ತಿಕ ಬಾಂಧವ್ಯಗಳಲ್ಲಿ, ಕೆಲ ಸಣ್ಣ ವಾದ-ವಿವಾದಗಳು ಉಂಟಾಗಬಹುದು. ಅವು ದೊಡ್ಡ ಸಂಘರ್ಷಗಳಾಗದೆ ನೋಡಿಕೊಳ್ಳಿ.

ಕನ್ಯಾ

ಈ ದಿನ ನಿಮಗೆ ನಿಮ್ಮ ಕುಟುಂಬದ ಮೌಲ್ಯ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಮುಂದಿನ ವಿವಾದಗಳು ನಿಮ್ಮ ಅದ್ಭುತ ಸಂಧಾನ ಕೌಶಲ್ಯಗಳಿಂದ ಸುಲಭವಾಗಿ ಇತ್ಯರ್ಥವಾಗುತ್ತವೆ. ನಿಮ್ಮ ಶಾಂತ ಮತ್ತು ಲೆಕ್ಕಾಚಾರದ ಸ್ವಭಾವ ಜೀವನದೊಂದಿಗೆ ವ್ಯವಹರಿಸಲು ನೆರವಾಗುತ್ತದೆ ಮತ್ತು ಹಲವು ಪಾಠಗಳನ್ನು ಬೋಧಿಸುತ್ತದೆ.

ತುಲಾ
ಭೋಜನ ರಸಿಕತೆ ಇಂದು ನಿಮ್ಮಲ್ಲಿ ಎಚ್ಚರಗೊಳ್ಳುತ್ತದೆ. ನಿಮಗೆ ದೊರೆಯುವ ಪ್ರತಿ ರುಚಿಯನ್ನೂ ಆಸ್ವಾದಿಸಿ. ಕೆಲಸದ ವಿಷಯದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಹಂತಕ್ಕೆ ಬರುತ್ತೀರಿ. ಆದರೆ ಚಿಂತಿಸಬೇಕಿಲ್ಲ. ದೇವರಿಗೆ ಕೃತಜ್ಞತೆ ಸಲ್ಲಿಸಿ ಮತ್ತು ದಾರಿ ಆಯ್ಕೆ ಮಾಡಿಕೊಳ್ಳುವುದು ಸುಲಭವಾಗಿ ಕಾಣುತ್ತೀರಿ.

ವೃಶ್ಚಿಕ

ನಿಮ್ಮಲ್ಲಿನ ಉತ್ಸಾಹದ ಭಾಗ ಇಂದು ಹೊರಬರುತ್ತದೆ ಮತ್ತು ನೀವು ಆನಂದ ಮತ್ತು ಸಕಾರಾತ್ಮಕತೆ ಪಸರಿಸುವಲ್ಲಿ ಮುಖ್ಯವಾಗಿರುತ್ತೀರಿ. ನಿಮ್ಮನ್ನು ಅನುಸರಿಸಲು ಬಯಸುವ ಸಾಕಷ್ಟು ಕಣ್ಣುಗಳು ಹಾಗೂ ಜನರನ್ನು ಆಕರ್ಷಿಸುತ್ತೀರಿ. ನೀವು ನಕ್ಕರೆ ಜಗತ್ತು ನಗುವಿನಿಂದ ಪ್ರತಿಕ್ರಿಯಿಸುತ್ತದೆ. ಸಂತೋಷವನ್ನು ಹರಡಿ ನೀವು ಅದನ್ನು ಹತ್ತು ಪಟ್ಟು ಪಡೆಯುತ್ತೀರಿ.

ಧನು

ಕಛೇರಿಯಲ್ಲಿ ನಿಮ್ಮ ಇಚ್ಛಾಶಕ್ತಿ ಮತ್ತು ಬದ್ಧತೆ ಸಾಕಷ್ಟು ಕಾರ್ಯದೊತ್ತಡ ಆಕರ್ಷಿಸಬಹುದು. ನೀವು ವರ್ಕೊಹಾಲಿಕ್ ಆಗುವ ಸಾಧ್ಯತೆಗಳಿವೆ. ಸಂಜೆಯ ವೇಳೆಗೆ, ನೀವು ವಿಶ್ರಾಂತಿ ಕಂಡುಕೊಳ್ಳುತ್ತೀರಿ ಮತ್ತು ಉಳಿದ ದಿನವನ್ನು ಆನಂದಿಸುತ್ತೀರಿ.

ಮಕರ

ನೀವು ಕಾನೂನು ಸಂಘರ್ಷಕ್ಕೆ ಸಿಲುಕುತ್ತೀರಿ, ನೀವು ಸತತವಾಗಿ ರಕ್ಷಣೆಯಲ್ಲಿರಬೇಕು ಮತ್ತು ಯಾವ ಆಯ್ಕೆಯನ್ನೂ ಬಿಡಬಾರದು. ನೀವು ಹಣಕಾಸಿನ ನಷ್ಟಗಳನ್ನು ಹೊಂದಬಹುದು. ನೀವು ದಲ್ಲಾಳಿಯ ರೀತಿಯಲ್ಲಿದ್ದರೆ, ನೀವು ಮಹತ್ತರ ನಷ್ಟ ಅನುಭವಿಸಬಹುದು. ಅದನ್ನು ತಡೆಯಲು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಿ ಮತ್ತು ಲಭ್ಯವಿರುವ ಪ್ರತಿ ಅವಕಾಶವನ್ನೂ ಬಳಸಿಕೊಳ್ಳಿ.

ಕುಂಭ

ನೀವು ನಿಮ್ಮ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದೀರಿ, ಮತ್ತು ಈಗ ಮನೆಯಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಆನಂದಿಸಲು ಇದು ಸೂಕ್ತ ಕಾಲ. ನೀವು ಅವರನ್ನು ಶಾಪಿಂಗ್ ಗೆ ಕರೆದೊಯ್ಯುತ್ತೀರಿ, ಅವರೊಂದಿಗೆ ಪಿಕ್​​​ನಿಕ್​ ಮಾಡುವುದಲ್ಲದೆ ಸಾಧ್ಯವಿರುವ ಎಲ್ಲಾ ವಿಧಾನದಲ್ಲೂ ಅವರನ್ನು ಅತಿಯಾಗಿ ಪ್ರೀತಿ ಮಾಡುತ್ತೀರಿ.

ಮೀನ

ನೀವು ಜನರೊಂದಿಗೆ ಸಹಾನುಭೂತಿ ಹೊಂದುತ್ತೀರಿ. ಇದರಿಂದ ನಿಮಗೆ ಜನರ ಶುಭ ಹಾರೈಕೆಗಳು ದೊರೆಯಲು ನೆರವಾಗುತ್ತದೆ. ನೀವು ಒಳ್ಳೆಯ ಬಾಸ್, ಸಹ-ಕೆಲಸಗಾರ, ಪತಿ ಅಥವಾ ಪತ್ನಿ ಮತ್ತು ಪುತ್ರ ಅಥವಾ ಪುತ್ರಿಯಾಗುತ್ತೀರಿ. ನೀವು ಈ ಸದ್ಗುಣಗಳನ್ನು ಮುಂದಕ್ಕೆ ಕೊಂಡೊಯ್ಯುವುದು ಸೂಕ್ತ.

Intro:Body:

Rashi bhavishya 21-11-2019

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.