ETV Bharat / bharat

ಧಾರ್ಮಿಕ ಮೆರವಣಿಗೆ ವೇಳೆ ಟ್ರ್ಯಾಕ್ಟರ್​ನಲ್ಲಿದ್ದ ಪಟಾಕಿ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಾಯ - ಇಬ್ಬರು ಸಾವು ಹಲವರಿಗೆ ಗಾಯ

ಧಾರ್ಮಿಕ ಮೆರವಣಿಗೆ ವೇಳೆ ಟ್ರ್ಯಾಕ್ಟ್ರರ್​ನಲ್ಲಿದ್ದ ಪಟಾಕಿಗಳು ಸ್ಫೋಟಗೊಂಡ ಪರಿಣಾಮ ಇಬ್ಬರು ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

firecrackers explosion during religious procession,ಟ್ರಾಕ್ಟರ್​ನಲ್ಲಿದ್ದ ಪಟಾಕಿ ಸ್ಫೋಟ
ಧಾರ್ಮಿಕ ಮೆರವಣಿಗೆ ವೇಳೆ ಟ್ರಾಕ್ಟರ್​ನಲ್ಲಿದ್ದ ಪಟಾಕಿ ಸ್ಫೋಟ
author img

By

Published : Feb 8, 2020, 8:09 PM IST

ಚಂಡೀಗಢ(ಪಂಜಾಬ್): ಪಂಜಾಬ್‌ನ ತಾರ್ನ್ ತರಣ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆ ವೇಳೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಧಾರ್ಮಿಕ ಮೆರವಣಿಗೆ ವೇಳೆ ಟ್ರಾಕ್ಟರ್​ನಲ್ಲಿದ್ದ ಪಟಾಕಿ ಸ್ಫೋಟ

'ನಗರ್ ಕೀರ್ತನ' ಎಂಬ ಧಾರ್ಮಿಕ ಮೆರವಣಿಗೆ ವೇಳೆ ಟ್ರ್ಯಾಕ್ಟ್ರರ್​ನಲ್ಲಿ ಪಟಾಕಿಗಳನ್ನ ಸಾಗಿಸಲಾಗುತ್ತಿತ್ತು. ತಾರ್ನ್ ತರಣ್ ಜಿಲ್ಲೆಯ ಪಹು ಗ್ರಾಮದ ಸಮೀಪ ಟ್ರ್ಯಾಕ್ಟರ್​ನಲ್ಲಿದ್ದ ಪಾಟಾಕಿಗಳು ಸ್ಫೋಟಗೊಂಡಿವೆ.

ಮೆರವಣಿಗೆ ವೇಳೆ ಪಟಾಕಿಗಳನ್ನ ಸಿಡಿಸಲಾಗುತ್ತಿತ್ತು ಹೀಗೆ ಸಿಡಿದ ಪಟಾಕಿಯೊಂದು ಟ್ರ್ಯಾಕ್ಟರ್​ ಟ್ರಾಲಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ಪಟಾಕಿಗಳೆಲ್ಲ ಸ್ಪೋಟಗೊಂಡಿವೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 11 ಜನ ಗಾಯಗೊಂಡಿದ್ದಾರೆ, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದ್ದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.