ETV Bharat / bharat

ಬೋಟ್​ ಮುಳುಗಿ ಇಬ್ಬರ ಸಾವು:  7 ಮಂದಿ ನಾಪತ್ತೆ - ಇಂಡೋನೇಷ್ಯಾದಲ್ಲಿ ಬೋಟ್​ ಮುಳಗಡೆ

ಬೋಟ್​ ಮುಳುಗಿ ಇಬ್ಬರು ಸಾವನ್ನಪ್ಪಿ, 7 ಮಂದಿ ಸಮುದ್ರದಲ್ಲಿ ಕಾಣೆಯಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

boat sink
ಬೋಟ್ ಮುಳುಗಡೆ
author img

By

Published : Jul 6, 2020, 2:21 PM IST

ಜಕಾರ್ತಾ (ಇಂಡೋನೇಷ್ಯಾ): ಬೋಟ್​ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿ, 8 ಮಂದಿ ಕಾಣೆಯಾದ ಘಟನೆ ಪೂರ್ವ ಇಂಡೋನೇಷ್ಯಾದಲ್ಲಿ ನಡೆದಿದೆ.

ಇಬ್ಬರು ಮಕ್ಕಳ ಮೃತದೇಹವನ್ನು ಸಮುದ್ರದಿಂದ ಹೊರತೆಗೆಯಲಾಗಿದ್ದು, 19 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೋಟ್​ನಲ್ಲಿ ಅತಿ ಹೆಚ್ಚು ಮಂದಿ ಇದ್ದ ಕಾರಣದಿಂದಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇನ್ನೂ ಏಳು ಮಂದಿ ಕಾಣೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಮುಳುಗಡೆಯಾದ ಬೋಟ್​ ಅನ್ನು ಕಾಸಿಹ್-25 ಎಂದು ಗುರುತಿಸಲಾಗಿದ್ದು, ಕುಪಾಂಗ್​ನ ಟ್ಯಾಬ್ಲೋಲಾಂಗ್​ ಬೀಚ್​ನಿಂದ ಹೊರಟ ಒಂದು ಗಂಟೆಯಲ್ಲಿ ಮುಳುಗಡೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.