ETV Bharat / bharat

ಸಿಖ್ ವಿರೋಧಿ ದಂಗೆ ಬಗ್ಗೆ ಪಿತ್ರೋಡಾ ವಿವಾದಿತ ಹೇಳಿಕೆ: ಕೈ ನಾಯಕನ ವಿರುದ್ಧ ಬಿಜೆಪಿ ಕೆಂಡ - undefined

1984ರ ಸಿಖ್​ ವಿರೋಧಿ ದಂಗೆ ಆಗಿಹೋಯ್ತು ನಿಜ. ಆದರೆ, ಐದು ವರ್ಷದಲ್ಲಿ ನೀವು ಕೊಟ್ಟ ಭರವಸೆ ಏನಾದರೂ ಈಡೇರಿಸಿದ್ದೀರಾ? ನಿಮ್ಮ ಸಾಧನೆ ಏನು ಅನ್ನೋದನ್ನು ಹೇಳಿ ಎಂದು ಕಾಂಗ್ರೆಸ್ ಮುಖಂಡ ಸ್ಯಾಮ್‌ ಪಿತ್ರೋಡಾ ಹೇಳಿದ್ದಾರೆ. ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದು, ಪಿತ್ರೋಡಾ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.

ಸ್ಯಾಂ ಪಿತ್ರೋಡ
author img

By

Published : May 10, 2019, 11:24 AM IST

ನವದೆಹಲಿ: 1984ರ ಸಿಖ್​ ವಿರೋಧಿ ದಂಗೆಯನ್ನು ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಬಿಜೆಪಿಯನ್ನು ಸಾಗರೋತ್ತರ ಕಾಂಗ್ರೆಸ್​ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ಪ್ರಶ್ನಿಸಿದ್ದಾರೆ. ಅಲ್ಲದೇ, ಅಂದು ದಂಗೆ ಆಗಿಹೋಯ್ತು, ಏನಿವಾಗ? ಎಂದು ಕೇಳಿರುವುದಕ್ಕೆ ಬಿಜೆಪಿ ಕೆರಳಿದೆ.

ಸ್ಯಾಂ ಪಿತ್ರೋಡ

ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದ ಪಿತ್ರೋಡಾ, 1984ರ ವಿಷಯ ಈಗೇಕೆ? ಈ ಐದು ವರ್ಷಗಳಲ್ಲಿ ಏನಾಯ್ತು ಎಂಬ ಬಗ್ಗೆ ಮಾತ್ರ ಮಾತನಾಡಿ. ಅಂದು ದಂಗೆ ಆಗಿಹೋಯ್ತು. ಏನಿವಾಗ? ಎಂದು ಕೇಳಿದ್ದಾರೆ. ಗಾಂಧಿ ಕುಟುಂಬ ಐಎನ್​ಎಸ್​ ವಿರಾಟ್‌ ಯುದ್ಧನೌಕೆನ್ನು ಸ್ವಂತಕ್ಕಾಗಿ ಬಳಸಿದ್ದರು ಎಂಬ ಆರೋಪವನ್ನೂ ಅವರು ಅಲ್ಲಗಳೆದಿದ್ದಾರೆ. ಈ ಬಗ್ಗೆ ಸೇನಾ ನಾಯಕರೇ ಸತ್ಯ ಹೇಳಬೇಕೆಂದು ಹೇಳಿದ್ದಾರೆ.

  • Agony of the entire Sikh community.

    Suffering of all those Sikh families killed by Congress leaders in 1984.

    Attack on Delhi’s secular ethos.

    All Summed up in these three words by Sam Pitroda - Hua To Hua.

    India will never forgive #MurdererCongress for its sins. pic.twitter.com/ouYXeHJHlf

    — Chowkidar Amit Shah (@AmitShah) May 9, 2019 " class="align-text-top noRightClick twitterSection" data=" ">

1984ರ ಸಿಖ್​ ವಿರೋಧಿ ದಂಗೆ ದೇಶದ ಬಹುದೊಡ್ಡ ದುರಂತ. ಅಂದಿನ ಸರ್ಕಾರವೇ ತನ್ನ ಪ್ರಜೆಗಳನ್ನು ಕೊಲ್ಲಲು ಆದೇಶ ನೀಡಿತ್ತು. ಈ ಆದೇಶ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಕಚೇರಿಯಿಂದಲೇ ಹೊರಬಿದ್ದಿತ್ತು. ಇದು ದಂಗೆ ಕುರಿತು ತನಿಖೆ ನಡೆಸಿದ ನಾನಾವತಿ ಸಮಿತಿಯ ವರದಿಯಲ್ಲಿದೆ ಎಂದು ಬಿಜೆಪಿ ಟ್ವೀಟ್​ ಮಾಡಿತ್ತು. ಇದನ್ನು ಪಿತ್ರೋಡಾ ಪ್ರಶ್ನಿಸಿದ್ದಾರೆ.

  • Congress leaders Sonia Gandhi & Rahul Gandhi must apologise for Sam Pitroda’s irresponsible statement that the “1984 Sikh genocide happened, so what (hua to hua)” #MurdererCongress

    — Chowkidar Prakash Javadekar (@PrakashJavdekar) May 9, 2019 " class="align-text-top noRightClick twitterSection" data=" ">

ಆದರೆ, ಪಿತ್ರೊಡಾ ಅಂದು ದಂಗೆ ಆಗಿಹೋಯ್ತು. ಏನಿವಾಗ? ಎಂದು ಕೇಳಿದ್ದನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಹಲವು ನಾಯಕರು ಟ್ವೀಟ್​ ಮೂಲಕ, ಇದೊಂದು ಬೇಜವಾಬ್ದಾರಿ ಹೇಳಿಕೆ ಎಂದೂ ಛೇಡಿಸಿದ್ದಾರೆ. ಅಲ್ಲದೆ, ಪಿತ್ರೋಡಾ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.

  • #Gandhi family's blue-eyed boy and Rajiv crony #SamPitroda has admitted his boss orchestrated the #1984SikhsGenocide with his statement justifying the anti-human act by saying “so what it happened”. It’s a painful day for the #Sikh community. Gandhi family still unrepentant.

    — Harsimrat Kaur Badal (@HarsimratBadal_) May 9, 2019 " class="align-text-top noRightClick twitterSection" data=" ">

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.