ಕೇರಳ: ಕೋವಿಡ್-19 ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಕೇರಳದಲ್ಲಿ ಏರಿಕೆಯಾಗುತ್ತಿವೆ. ಇಂದು ಹೊಸದಾಗಿ 12 ಮಂದಿಯಲ್ಲಿ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇನ್ನೂ ಆತಂಕದ ವಿಷಯ ಅಂದರೆ, ಇಂದು ದೃಢಪಟ್ಟ 12 ಪ್ರಕರಣಗಳಲ್ಲಿ ಕಾಸರಗೋಡಿನ 6 ಮಂದಿಯಲ್ಲಿ ಪಾಸಿಟಿವ್ ವರದಿ ಬಂದಿರುವುದು ಚಿಂತೆಗೀಡುಮಾಡಿದೆ.