ETV Bharat / bharat

ಕುಸಿದ ಮನೆ ಮೇಲ್ಛಾವಣಿ: ಮೂವರು ಮಕ್ಕಳು ಸಾವು, 8 ಜನರ ಸ್ಥಿತಿ ಗಂಭೀರ - ಫತೇಪುರ ಜಿಲ್ಲೆ

ಫತೇಪುರ ಜಿಲ್ಲೆಯಲ್ಲಿ ಭಾರೀ ಅವಘಡ ಸಂಭವಿಸಿದೆ. ಬಿಂಡ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕಚ್ಚಾ ಮನೆಯ ಮೇಲ್ಛಾವಣಿ ಕುಸಿದು 11 ಮಂದಿ ಮೇಲೆ ಬಿದ್ದಿದೆ. ಘಟನೆಯಲ್ಲಿ ಅಪಘಾತದಲ್ಲಿ ಮೂವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 6 ಮಕ್ಕಳು ಸೇರಿದಂತೆ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.

up_fat_eight_injured_three_dead_due_to_fall_roof_in_house_pkg_7209052
ಮೇಲ್ಚಾವಣಿ ಕುಸಿದು ಹುದುಗಿ ಹೋದ 11 ಮಂದಿ: 3 ಸಾವು, ಮಂದಿ ಗಂಭೀರ
author img

By

Published : Aug 30, 2020, 9:29 AM IST

ಫತೇಪುರ(ಉತ್ತರ ಪ್ರದೇಶ): ಬಿಂಡ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಕಚ್ಚಾ ಮನೆಯ ಮೇಲ್ಛಾವಣಿ ಕುಸಿದು 11 ಮಂದಿಯ ಮೇಲೆ ಬಿದ್ದಿದೆ.

ಮನೆ ಮೇಲ್ಛಾವಣಿ ಕುಸಿದು ಮೂವರು ಮಕ್ಕಳು ಸಾವು, 8 ಜನರ ಸ್ಥಿತಿ ಗಂಭೀರ

ಮೇಲ್ಛಾವಣಿ ಕುಸಿದು 9 ಮಕ್ಕಳು ಮತ್ತು ಇಬ್ಬರು ಮಹಿಳೆಯರು ಅವಶೇಷಗಳಡಿ ಸಿಲುಕಿದ್ದರು. ಅವರನ್ನು ಗ್ರಾಮಸ್ಥರು ಹೊರಗೆ ತೆಗೆದು ಆ್ಯಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದಲ್ಲಿ ಮೂವರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, 6 ಮಕ್ಕಳು ಸೇರಿದಂತೆ ಇಬ್ಬರು ಮಹಿಳೆಯರ ಪರಿಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದ್ದು, ಇಡೀ ಗ್ರಾಮದಲ್ಲೇ ಸ್ಮಶಾನ ಮೌನ ಆವರಿಸಿದೆ.

ಮಾಹಿತಿ ತಲುಪುತ್ತಿದ್ದಂತೆ ಪೊಲೀಸರು ಮೂವರು ಮಕ್ಕಳ ಶವಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.