ETV Bharat / bharat

ಪೆನ್​ ರಿಫಿಲ್​ ಹಾಗೂ ಶೂ ಒಳಗಡೆ ಅಡಗಿಸಿಟ್ಟು ಸಾಗಿಸುತ್ತಿದ್ದ 1.6 ಕೆಜಿ ಚಿನ್ನ ವಶ! - ಅಕ್ರಮವಾಗಿ ಚಿನ್ನ ಸಾಗಾಟ ಸುದ್ದಿ

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.6 ಕೆಜಿ ಚಿನ್ನವನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

1.6 ಕೆಜಿ ಚಿನ್ನ ವಶ
author img

By

Published : Nov 12, 2019, 7:58 AM IST

ಚೆನ್ನೈ: ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 6 ಜನ ಪ್ರಯಾಣಿಕರಿಂದ ಸುಮಾರು 1.6 ಕೆಜಿ ಚಿನ್ನವನ್ನು ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೀಮಾ ಸುಂಖ​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಆರು ಮಂದಿಯನ್ನು ತೀವ್ರ ತನಿಖೆಗೊಳಪಡಿಸಿರುವ ಅಧಿಕಾರಿಗಳು ಸುಮಾರು 59 ಲಕ್ಷ ರೂ. ಮೌಲ್ಯದ 1.6 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

  • Tamil Nadu: 1.6 kg gold worth Rs 59 lakhs was recovered from 6 passengers by the Customs Department at the Chennai Airport in 6 different cases, yesterday. One of the passengers had concealed 231 grams gold in shoes, & refills of ball point pens, kept in his checked in baggage. pic.twitter.com/j36hJRnBe4

    — ANI (@ANI) November 11, 2019 " class="align-text-top noRightClick twitterSection" data=" ">

ಓರ್ವ ಪ್ರಯಾಣಿಕ 231 ಗ್ರಾಂ ಚಿನ್ನವನ್ನು ತಾನು ಹಾಕಿಕೊಂಡಿದ್ದ ಶೂ ಒಳಗಡೆ ಅಡಗಿಸಿಟ್ಟು ತಂದಿದ್ದರೆ, ಇನ್ನೋರ್ವ ಬಾಲ್​ ಪಾಯಿಂಟ್​ ಪೆನ್​ನ ರಿಫಿಲ್ (ದ್ರವ)​ ರೂಪದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿಚಾರ ಗೊತ್ತಾಗಿದೆ.

Intro:Body:

1.6 kg gold worth Rs 59 lakhs was recovered in Chennai

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.