ETV Bharat / bharat

10 ಲಕ್ಷ ಸಿಗರೇಟು ಕಳ್ಳಸಾಗಣೆ... ಇದರ ಮೌಲ್ಯ ಎಷ್ಟು ಗೊತ್ತೆ... ಮುಂದೇನಾಯ್ತು! - kannada newspaper, etvbharat, 1.05 crore, cigarettes, seized by police, west bengal,  Directorate of Revenue Intelligence, Siliguri, smuggling the cigarettes, Kolkata, Siwan, Bihar,

ವೆಸ್ಟ್ ಬೆಂಗಾಲ್​ನಿಂದ ಕೋಲ್ಕತ್ತಾಗೆ ಸಿಗರೇಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, 1.05 ಕೋಟಿ ರೂ.ಗಳ ಮೌಲ್ಯದ 10,43,400 ಸಿಗರೇಟ್​ಗಳನ್ನು ಸಿಲಿಗುರಿಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

1.05 ಕೋಟಿ ರೂ.ಗಳ ಮೌಲ್ಯದ ಸಿಗರೇಟುಗಳು ಪೊಲೀಸರ ವಶ
author img

By

Published : Jul 22, 2019, 6:03 PM IST

ಕೋಲ್ಕತ್ತಾ: ಸಿಗರೇಟುಗಳನ್ನು ವೆಸ್ಟ್ ಬೆಂಗಾಲ್​ನಿಂದ ಕೋಲ್ಕತ್ತಾಗೆ ಕಳ್ಳಸಾಗಣೆ ಮಾಡುತ್ತಿದ್ದು, ಪ್ರಕರಣದಲ್ಲಿ ಭಾಗಿಯಾದವರನ್ನು ಪೊಲೀಸರು ಬಂಧಿಸಿದ್ದಾರೆ.

  • West Bengal: Directorate of Revenue Intelligence arrested a man in Siliguri and seized 10,43,400 cigarettes, valued at Rs 1.05 crore, from his possession. He was smuggling the cigarettes to Kolkata. He was produced before Siliguri court today. The man is a resident of Siwan,Bihar pic.twitter.com/0lpKTM9Eq9

    — ANI (@ANI) July 22, 2019 " class="align-text-top noRightClick twitterSection" data=" ">

ಸುಮಾರು 1.05 ಕೋಟಿ ರೂ.ಗಳ ಮೌಲ್ಯದ 10,43,400 ಸಿಗರೇಟ್​ಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕಂದಾಯ ಗುಪ್ತಚರ ನಿರ್ದೇಶನಾಲಯ ಸಿಲಿಗುರಿಯಲ್ಲಿ ಸಿಗರೇಟ್​ಗಳನ್ನು ವಶಪಡಿಸಿಕೊಂಡು ವ್ಯಕ್ತಿಯನ್ನು ಬಂಧಿಸಲಾಗಿದೆ.

ಆರೋಪಿ ಬಿಹಾರದ ಸಿವಾನ್ ಮೂಲದವನು ಎಂದು ತಿಳಿದುಬಂದಿದೆ. ಸದ್ಯ ಆತನನ್ನು ಬಂಧಿಸಿದ್ದು, ಇಂದು ಸಿಲಿಗುರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Intro:Body:

test 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.