ETV Bharat / bharat

ಶನಿವಾರದ ನಿಮ್ಮ ರಾಶಿಯ ದಿನ ಭವಿಷ್ಯ ಹೇಗಿದೆ...? - 08 August 2020 ETV Bharat astrology

ಶನಿವಾರದ ಫಲಾಫಲ

08 August 2020 ETV Bharat astrology
ಶನಿವಾರದ ಫಲಾಫಲ
author img

By

Published : Aug 8, 2020, 5:00 AM IST

ಮೇಷ

ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿತನದ ಭಾವನೆ ಹೊಂದಿಲ್ಲ. ನೀವು ನಿಮ್ಮ ಆಂತರಿಕ ಮಾತನ್ನು ಕೇಳಲು ಬಯಸಿರಬಹುದು ಮತ್ತು ನಿಮ್ಮನ್ನು ಕಲ್ಪನಾತ್ಮಕವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯಿರಿ.

ವೃಷಭ

ಇಂದು, ನೀವು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದಬೇಕು. ನಿಮ್ಮ ಭಾವನೆಗಳನ್ನು ಮುಂದಕ್ಕೆ ಕೊಂಡೊಯ್ಯಬಾರದು. ಬದಲಿಗೆ, ಪ್ರಾಯೋಗಿಕ, ಸಂವೇದನೆಯ ಮನಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು. ಉದಾರ ಮತ್ತು ಮುಕ್ತ ಹೃದಯದವರಾಗಲು ಪ್ರಯತ್ನಿಸಿ. ಅದು ನಿಮ್ಮ ದಾರಿಯಲ್ಲಿ ಬರುವ ಸಮಸ್ಯೆಗಳ ಕುರಿತು ಕಾಳಜಿ ವಹಿಸುತ್ತದೆ.

ಮಿಥುನ

ಅತ್ಯಂತ ಲಾಭದಾಯಕ ಮತ್ತು ಪ್ರಗತಿಶೀಲ ದಿನ ಕಾದಿದೆ. ನಿಮಗೆ ಉತ್ತಮ ಪೂರ್ವಿಕರ ಸಂಪತ್ತು ದೊರೆಯಬಹುದು. ನಿಮ್ಮ ಜವಾಬ್ದಾರಿಗಳು ಕೆಲಸದಲ್ಲಿನ ಸಂಭವನೀಯ ಭಡ್ತಿಯಿಂದ ಹೆಚ್ಚಾಗುತ್ತವೆ. ಆದರೆ, ನಿಮ್ಮ ಯಶಸ್ಸು ತಲೆಗೇರದಿರಲಿ.

ಕರ್ಕಾಟಕ

ನಿಮ್ಮ ಪ್ರೀತಿಪಾತ್ರರೊಂದಿಗೆ ಬಂಧಗಳನ್ನು ಸುಧಾರಿಸಿಕೊಳ್ಳುತ್ತೀರಿ. ನಿಮ್ಮ ಭಕ್ತಿ ಮತ್ತು ಬದ್ಧತೆ ಭವಿಷ್ಯಕ್ಕೆ ಅನುಕೂಲಗಳನ್ನು ತರುತ್ತದೆ. ನೀವು ಮಾನಸಿಕ ಮತ್ತು ದೈಹಿಕ ಸಂತೋಷದಲ್ಲಿರುತ್ತೀರಿ. ನೀವು ನಿಮ್ಮ ಭವಿಷ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಇದು ನಿಮ್ಮ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ.

ಸಿಂಹ

ನೀವು ಇಂದು ಹಣಕಾಸಿನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಇತಿ ಮಿತಿ ಇಲ್ಲದೆ ಖರ್ಚು ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಭಾರೀ ಕಷ್ಟಗಳನ್ನು ಎದುರಿಸಲಿದ್ದೀರಿ, ಎಚ್ಚರಿಕೆ.

ಕನ್ಯಾ

ಇಂದು ನಿಮ್ಮಲ್ಲಿರುವ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಪ್ರಯತ್ನಿಸಿ. ಸಂಜೆಯ ವೇಳೆಗೆ ಜನರು ನಿಮ್ಮತ್ತ ಆಕರ್ಷಣೆಯಾಗುತ್ತಾರೆ.

ತುಲಾ

ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುತ್ತೀರಿ. ನೀವು ಸಣ್ಣ ವಿಷಯಗಳು ಮತ್ತು ಸಮಸ್ಯೆಗಳ ಕುರಿತು ಚಿಂತಿಸುತ್ತೀರಿ. ನೀವು ವಿವಿಧ ಮೂಲಗಳಿಂದ ಗಳಿಸಲು ಶಕ್ತರಾಗುತ್ತೀರಿ. ನಿಮ್ಮ ಮನಸ್ಸನ್ನು ಸಮತೋಲನದಲ್ಲಿ ಇರಿಸಿದರೆ ನಿಮ್ಮ ಕೆಲಸದಲ್ಲಿ ಅದ್ಭುತ ಫಲಿತಾಂಶಗಳನ್ನು ಪಡೆಯುತ್ತೀರಿ.

ವೃಶ್ಚಿಕ

ನಿಮ್ಮ ಕಲ್ಪನಾಶಕ್ತಿ ಎಲ್ಲೆಲ್ಲೋ ಸಂಚರಿಸುತ್ತದೆ. ನೀವು ಭೌಗೋಳಿಕವಾಗಿ ಪ್ರಯಾಣಿಸದೇ ಇದ್ದರೂ ನಿಮ್ಮ ಮನಸ್ಸು ಗಡಿಗಳನ್ನು ಮೀರಿ ಹೋಗುತ್ತದೆ. ನಿಮ್ಮ ಇಷ್ಟದಂತೆ ಚಿಂತಿಸಿ ಮತ್ತು ಕೆಲಸ ಮಾಡಿ. ಆದರೆ, ಯಾವುದೇ ಪ್ರಮುಖ ಹೆಜ್ಜೆ ಇರಿಸುವ ಮೊದಲು ಎಚ್ಚರಿಕೆ ವಹಿಸಿ.

ಧನು

ಇಂದು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದೀರಿ. ಆದರೆ ನೀವು ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಮಿತ್ರರ ಪಟ್ಟಿ ಉದ್ದವಾಗುವ ಸಾಧ್ಯತೆ ಇದೆ.

ಮಕರ

ಇಂದು ನೀವು ಆರಾಮವಾಗಿ ವಿಶ್ರಾಂತಿ ಮಾಡುವ ದಿನ. ಹಳೆಯ ನೆನಪುಗಳು ನಿಮ್ಮ ಕಣ್ಣ ಮುಂದೆ ಬರಲಿವೆ. ನಿಮ್ಮ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ.

ಕುಂಭ

ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ. ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ

ನೀವು ಇಡೀ ದಿನ ಪ್ರಣಯದಲ್ಲಿ ಮುಳುಗಿರುತ್ತೀರಿ. ಒಂಟಿಯಾಗಿರುವವರು ತಮ್ಮ ಕನಸಿನ ವ್ಯಕ್ತಿಯನ್ನು ಕಂಡುಕೊಳ್ಳುತ್ತಾರೆ. ವಿವಾಹಿತರು ತಮ್ಮ ಬಾಂಧವ್ಯದಲ್ಲಿ ಮತ್ತಷ್ಟು ಹತ್ತಿರವಾಗುತ್ತಾರೆ. ಕೆಲಸದ ಕುರಿತು ನಿಮ್ಮ ಪ್ರವೃತ್ತಿ ಬದಲಾಗಲು ಪ್ರಾರಂಭವಾಗುತ್ತದೆ. ನೀವು ನಿಮ್ಮ ವೃತ್ತಿಯ ಕುರಿತು ಹೆಚ್ಚು ಗಂಭೀರವಾಗುತ್ತೀರಿ ಮತ್ತು ಈ ಪರಿವರ್ತನೆಯ ಫಲವನ್ನು ಸದ್ಯದಲ್ಲೇ ನೀವು ಪಡೆಯಲಿದ್ದೀರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.