ETV Bharat / bharat

ಮಂಗಳವಾರದ ರಾಶಿಭವಿಷ್ಯ...ನಿಮ್ಮ ವೃತ್ತಿಜೀವನ ಹೇಗಿರಲಿದೆ..? - 06 October 2020 Etv Bharat horoscope

ಮಂಗಳವಾರದ ರಾಶಿಫಲ

06 October 2020 Tuesday Astrology
ಮಂಗಳವಾರದ ರಾಶಿಫಲ
author img

By

Published : Oct 6, 2020, 5:01 AM IST

ಮೇಷ

ನೀವು ಮಾಡುವ ಪ್ರತಿ ಕೆಲಸದಲ್ಲೂ ಸ್ವಾತಂತ್ರ್ಯ ಬಯಸುತ್ತೀರಿ. ಕುಟುಂಬದ ಕೆಲಸಗಳಿಗಾಗಿ ಈ ದಿನವನ್ನು ನೀವು ಮೀಸಲಿರಿಸಿದ್ದೀರಿ. ಈ ದಿನ ಶಾಪಿಂಗ್​​ಗಾಗಿ ನೀವು ಖರ್ಚು ಮಾಡಲು ಸಾಧ್ಯತೆ ಇದೆ.

ವೃಷಭ

ಇಂದು ಯಾವುದೇ ವಿಚಾರವಾಗಿ ಹೆಚ್ಚು ಯೋಚಿಸಬೇಡಿ. ನಿಮ್ಮ ಸ್ವಾಮ್ಯತೆಯ ಸ್ವಭಾವ ಮತ್ತು ಕೋಪ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು. ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿ.

ಮಿಥುನ

ನೀವು ಇಂದು ದಣಿವಿನ ಭಾವನೆ ಹೊಂದುವ ಸಾಧ್ಯತೆ ಇದೆ. ಆದರೆ ಅದು ನಿಮ್ಮ ಪ್ರೀತಿಪಾತ್ರರ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಏಕೆಂದರೆ ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ. ನಿಮ್ಮ ಕೋಪ ಅನಗತ್ಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟು ಇತರರಿಗೆ ನೋವುಂಟು ಮಾಡುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ.

ಕರ್ಕಾಟಕ

ಇಂದು ನಿಮಗೆ ಅನುಗ್ರಹಗಳ ದಿನವಾಗಿರುವ ಸಾಧ್ಯತೆ ಇದೆ. ದೇವರ ಆಶೀರ್ವಾದದಿಂದ ನಿಮ್ಮಲ್ಲಿ ಹುಟ್ಟುವ ಪ್ರತಿ ಆಲೋಚನೆಯೂ ಪರಿಣಾಮಕಾರಿಯಾಗಿರುತ್ತದೆ. ನಿಮ್ಮ ಕೆಲಸದಿಂದ ನಿಮಗೆ ಪುರಸ್ಕಾರ ಲಭಿಸಲಿದೆ.

ಸಿಂಹ

ನಿಮಗೆ ದೊರೆಯಲಿರುವ ಯಾವುದೇ ಅವಕಾಶವನ್ನೂ ಬಿಡಬೇಡಿ. ತಡವಾದರೂ ಸಂತೋಷ ನಿಮ್ಮನರಸಿ ಬರಲಿದೆ. ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಪ್ರೋತ್ಸಾಹ ನೀಡಲಿದ್ದಾರೆ.

ಕನ್ಯಾ

ನಿಮ್ಮ ವಿಶ್ವಾಸದಿಂದಲೇ ನೀವು ಸುಲಭವಾಗಿ ಜಯ ಗಳಿಸುತ್ತೀರಿ. ಇಂದು ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಎಚ್ಚರ ವಹಿಸಿ. ಸಮಸ್ಯೆಗಳನ್ನು ಉತ್ತಮ ಮಾರ್ಗದ ಮೂಲಕ ಪರಿಹರಿಸಿಕೊಳ್ಳಿ

ತುಲಾ

ನೀವು ಇಂದು ಎಲ್ಲರ ಕೇಂದ್ರಬಿಂದುವಾಗಿದ್ದೀರಿ. ಹೊಸ ಉದ್ಯಮ ಆರಂಭಿಸಲು ಒಳ್ಳೆಯ ದಿನ. ಹಣಕಾಸಿನ ವ್ಯವಹಾರದಲ್ಲಿ ನಿಮಗೆ ಲಾಭ ದೊರೆಯಲಿದೆ.

ವೃಶ್ಚಿಕ

ಪುರಸ್ಕಾರಗಳ ಕುರಿತು ಆಲೋಚಿಸದೆ ಸತತವಾಗಿ ಕಠಿಣ ಪರಿಶ್ರಮ ಪಡುತ್ತಿರಿ. ಕೆಲಸದ ವಿಷಯದಲ್ಲಿ ಸದಾ ಸನ್ನದ್ಧರಾಗಿರಿ. ನೀವು ಜಂಟಿ ಸಹಯೋಗದಲ್ಲಿ ಕೆಲಸ ಮಾಡಲು ಬಯಸಿದರೆ, ತಾಳ್ಮೆ ತಂದುಕೊಳ್ಳಬೇಕು ಮತ್ತು ನಿಮ್ಮ ಪ್ರಯತ್ನಗಳಿಗೆ ಮಾನ್ಯತೆ ದೊರೆಯಲು ಕಾಯಬೇಕು.

ಧನು

ನೀವು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದ್ದು ವಿಜಯಿಯಾಗಿ ಹೊರ ಹೊಮ್ಮಲು ಮರು ಹೋರಾಟ ನಡೆಸಬೇಕು. ಇಡೀ ದಿನ ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿರಿ. ಸಂಜೆ ವೇಳೆಗೆ ಅನಿರೀಕ್ಷಿತ ಫಲಿತಾಂಶಗಳು ನಿಮ್ಮನ್ನು ಆಶ್ಚರ್ಯಗೊಳಿಸುತ್ತವೆ ಮತ್ತು ನಿಮ್ಮನ್ನು ಅತ್ಯಂತ ಸಂತೋಷಗೊಳ್ಳುವಂತೆ ಮಾಡುತ್ತವೆ.

ಮಕರ

ಪ್ರತಿನಿತ್ಯ ಏನೋ ಒಂದ ಹೊಸದನ್ನು ನಿಮಗೆ ತರುತ್ತದೆ. ನೀವು ಕೊಂಚ ಗೊಂದಲದ ಭಾವನೆ ಅನುಭವಿಸುತ್ತೀರಿ, ಅದರಿಂದ ಇಡೀ ದಿನ ಕೊಂಚ ಮಂಕಾಗಿರುತ್ತೀರಿ. ಆದರೆ ಕೆಲಸದ ವಿಷಯದಲ್ಲಿ ನಿಮ್ಮ ಪ್ರಯತ್ನಗಳಿಗೆ ಪುರಸ್ಕರಿಸಲಾಗುತ್ತದೆ ಮತ್ತು ನಿಮ್ಮ ಭವಿಷ್ಯದ ಪ್ರಯತ್ನಗಳಿಗೆ ಸದೃಢ ತಳಹದಿ ನಿರ್ಮಿಸಬಹುದು.

ಕುಂಭ

ಇಂದು ನೀವು ಹೊಸ ಜನರನ್ನು ಭೇಟಿಯಾಗಬಹುದು. ಅರ್ಥಪೂರ್ಣ ಸಂವಹನಗಳನ್ನು ನಡೆಸಬಹುದು ಮತ್ತು ನಿಮ್ಮ ಜ್ಞಾನದ ಪರಿಧಿ ವಿಸ್ತರಿಸಿಕೊಳ್ಳಬಹುದು. ಒಟ್ಟಾರೆಯಾಗಿ ಈ ದಿನ ನಿಮಗೆ ಸಾಕಷ್ಟು ಉತ್ಸಾಹ ತರುತ್ತದೆ.

ಮೀನ

ಕೆಲಸದಲ್ಲಿ ನೀವು ಆತಂಕ ಎದುರಿಸುವ ಸಾಧ್ಯತೆ ಇದೆ. ನಿಮ್ಮಲ್ಲಿ ನೀವು ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮದೇ ಹೋರಾಟಗಳನ್ನು ನಡೆಸಬೇಕಾಗಬಹುದು ಮತ್ತು ಫಲಿತಾಂಶದ ಕುರಿತು ತಾಳ್ಮೆಯಿಂದಿರಿ. ದಿನ ಮುಂದುವರೆದಂತೆ ನಿಮ್ಮ ಪ್ರಯತ್ನಗಳಿಗೆ ಪ್ರತಿಫಲವನ್ನು ಆನಂದಿಸಲು ಶಕ್ತರಾಗುತ್ತೀರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.