ETV Bharat / bharat

ಸೋಮವಾರದ ರಾಶಿಫಲ..ಈಶ್ವರನ ಅನುಗ್ರಹ ಯಾವ ರಾಶಿಯವರಿಗೆ ಲಭಿಸಲಿದೆ..? - 03 August 2020 ETV Bharat Horoscope

ಸೋಮವಾರದ ರಾಶಿಫಲ

03 August 2020 ETV Bharat Horoscope
ಸೋಮವಾರದ ರಾಶಿಫಲ
author img

By

Published : Aug 3, 2020, 5:01 AM IST

ಮೇಷ

ಜೀವನದಲ್ಲಿ ನೀವು ಮಹತ್ವಾಕಾಂಕ್ಷಿಯಾಗಿದ್ದರೆ ಶ್ರಮ ವಹಿಸಿ ಕೆಲಸ ಮಾಡಿ. ನಿಮ್ಮದು ಖಚಿತವಾದ ಯೋಜನೆ ಮತ್ತು ಅನುಷ್ಠಾನ. ನಿಮ್ಮ ಕೆಲಸ ಬಸವನಹುಳುವಿನಂತಿದ್ದರೂ ನಿರಾಸೆ ಹೊಂದಬೇಡಿ. ನಿಮಗೆ ದೇವರ ಅನುಗ್ರಹ ಇದೆ.

ವೃಷಭ

ಇಂದು ನಿಮ್ಮ ವೃತ್ತಿಯಲ್ಲಿ ಪ್ರಗತಿಯ ಸಾಧ್ಯತೆ ಇದೆ. ಆದರೆ ಈ ಪ್ರಗತಿ ನೀವು ನಿರೀಕ್ಷಿಸಿದ ದಿಕ್ಕಿನಲ್ಲಿ ಇಲ್ಲ. ಹಣಕಾಸಿನ ಅವಕಾಶಗಳು ಮತ್ತು ಯಶಸ್ಸು ನಿಮ್ಮ ಬಾಗಿಲು ತಟ್ಟುತ್ತವೆ.

ಮಿಥುನ

ನಿಮ್ಮ ಭಾವನೆಗಳನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವ ಮೂಲಕ ಈ ದಿನವನ್ನು ಚೆನ್ನಾಗಿ ಪ್ರಾರಂಭಿಸಿದ್ದೀರಿ. ಅಲ್ಲದೆ ಇದು ನಿಮ್ಮ ಕುಟುಂಬಕ್ಕೆ ಪ್ರಸ್ತುತ ಹಣಕಾಸು ಸ್ಥಿತಿಯನ್ನು ಹೇಳುವ ಸಮಯ. ಇದು ನಿಮ್ಮ ಭಾವನೆಯನ್ನು ಉತ್ತಮಪಡಿಸುತ್ತದೆ. ನಿಮ್ಮ ಶಕ್ತಿಯ ಮಟ್ಟ ಏರುತ್ತದೆ, ಮತ್ತು ನೀವು ಹೊಸ ಹುರುಪಿನಿಂದ ಮುನ್ನಡೆಯುತ್ತೀರಿ. ನಿಮ್ಮ ಸಂಗಾತಿ ನಿಮಗೆ ಒಳ್ಳೆಯ ಅದೃಷ್ಟ ತರುತ್ತಾರೆ.

ಕರ್ಕಾಟಕ

ನಿಮ್ಮ ಜೀವನ ಸಂಗಾತಿಯಿಂದ ಉಡುಗೊರೆ ಪಡೆಯುತ್ತೀರಿ. ವ್ಯಾಪಾರ ಪಾಲುದಾರರೊಂದಿಗೆ ಸಂಬಂಧಗಳು ಚೆನ್ನಾಗಿವೆ, ಮತ್ತು ನೀವು ಅವರಿಂದ ಸಕಾರಾತ್ಮಕ ಸುದ್ದಿ ಪಡೆಯುತ್ತೀರಿ. ಸಂಗಾತಿಯೊಂದಿಗೆ ಭವಿಷ್ಯಕ್ಕೆ ಯೋಜನೆಗಳನ್ನು ರೂಪಿಸುವ ಸಮಯ. ನಿಮ್ಮ ಪ್ರೀತಿಪಾತ್ರರೊಂದಿಗೆ ಮಹತ್ತರ ಒಡನಾಟದ ಭಾವನೆ ಅನುಭವಿಸುತ್ತೀರಿ, ಅದು ನಿಮಗೆ ಸಂತೋಷ ನೀಡುತ್ತದೆ.

ಸಿಂಹ

ನೀವು ಒತ್ತಡದ ಕಾರ್ಯಗಳನ್ನು ಪ್ರಭಾವಿಸಲು ಯತ್ನಿಸುತ್ತಿರುವುದರಿಂದ ಕೊಂಚ ಒತ್ತಡ ಅನುಭವಿಸುತ್ತೀರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಸೌಖ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ, ಆದರೆ ಎಲ್ಲಾ ಕೆಲಸ ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳ ಮತ್ತು ವಿಶ್ರಾಂತಿಗೆ ದಾರಿಗಳನ್ನು ಹುಡುಕಿರಿ.

ಕನ್ಯಾ

ಆರೋಗ್ಯದ ವಿಷಯಕ್ಕೆ ಬಂದರೆ ನಿರ್ಲಕ್ಷ್ಯ ಅಥವಾ ಮುಂದೂಡಿಕೆ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದೀರಿ. ಆದರೆ, ಶಾಂತಿ ಮತ್ತು ಸಮೃದ್ಧಿ ದಿನದ ವಿಶೇಷತೆಗಳು. ನೀವು ಇಂದು ವಿನೋದ ಮತ್ತು ಮನರಂಜನೆಯಲ್ಲಿ ಸಮಯ ಖರ್ಚು ಮಾಡಿ.

ತುಲಾ

ಇಂದು ಸರ್ಕಾರದ ಸೇವೆಯಲ್ಲಿರುವವರಿಗೆ ಅದ್ಭುತ ದಿನವಾಗಿದೆ. ನಿಮ್ಮ ಕಠಿಣ ಪರಿಶ್ರಮ ಫಲ ನೀಡಿದೆ, ನಿಮ್ಮ ಪ್ರಶಂಸನೀಯ ಸೇವೆಗಳಿಗೆ ಸೂಕ್ತ ಮಾನ್ಯತೆ ಪಡೆಯುವುದು ಮತ್ತು ಪುರಸ್ಕರಿಸಲ್ಪಡುವುದು ಖಂಡಿತ. ಎಚ್ಚರಿಕೆಯಿಂದ ಇರಿ, ಅನಗತ್ಯವಾಗಿ ಮಾತನಾಡಬೇಡಿ.

ವೃಶ್ಚಿಕ

ಇದು ವ್ಯಾಪಾರಕ್ಕೆ ಸೂಕ್ತ ಸಮಯ, ಮತ್ತು ನೀವು ಹೊಸ ಉತ್ಪನ್ನ ಬಿಡುಗಡೆ ಮಾಡುವ ಮೂಲಕ ನಿಮ್ಮ ಪ್ರತಿಸ್ಪರ್ಧಿಗಳಿಗೆ ಶಾಕ್ ನೀಡುತ್ತೀರಿ. ಆದರೆ, ತಾರೆಗಳು ಅನುಕೂಲಕರ ರೀತಿಯಲ್ಲಿ ಜೋಡಣೆಯಾಗಿಲ್ಲ, ಅವು ಕೆಲ ಅಡೆತಡೆಗಳನ್ನು ಉಂಟು ಮಾಡಬಹುದು ಎಂದು ಸೂಚಿಸುತ್ತಿವೆ. ಎಷ್ಟು ಸಾಧ್ಯವೋ ಅಷ್ಟು ಸಮಯ ತೆಗೆದುಕೊಂಡು ಗೆಲ್ಲಲು ಪ್ರಯತ್ನಿಸಿ.

ಧನು

ನಿಮ್ಮ ಒಳಗಿರುವ ಋಷಿ ಇಂದು ನಾಯಕತ್ವ ವಹಿಸುತ್ತಾನೆ. ನೀವು ಮನಃಶಾಂತಿಗೆ ನಿಮ್ಮದೇ ಔಷಧ ಸೂಚಿಸಿಕೊಳ್ಳಲಿದ್ದೀರಿ. ನೀವು ಇಂದು ಜ್ಞಾನಿ ಮತ್ತು ಸಂತೃಪ್ತರು, ನಿಮ್ಮ ಸುತ್ತಲೂ ಜನರಿಗೆ ಅದೇ ಸಂದೇಶ ಹರಡುತ್ತೀರಿ.

ಮಕರ

ನಿಮ್ಮ ಅಸಾಧಾರಣ ಬೌದ್ಧಿಕ ಸಾಮರ್ಥ್ಯ ನಿಮಗೆ ಉತ್ಸಾಹಕರ ಫಲಿತಾಂಶಗಳನ್ನು ನೀಡುವುದೇ ಅಲ್ಲದೆ ನಿಮ್ಮ ಹತ್ತಿರದ ಮಿತ್ರರಿಗೆ ಮತ್ತು ಸಹ-ಕೆಲಸಗಾರರಿಗೆ ನಿಮ್ಮ ಮೌಲಿಕ ಸಲಹೆಯಿಂದ ಅವರ ವೃತ್ತಿಯಲ್ಲಿ ಮಹತ್ತರವಾಗಿ ಪ್ರಗತಿ ಕಾಣಲು ನೆರವಾಗುತ್ತದೆ. ಅಸಂಖ್ಯ ಸಮಸ್ಯೆಗಳು ನಿಮ್ಮ ದಾರಿಯಲ್ಲಿ ಬರಬಹುದು, ಆದರೆ ಒತ್ತಡಕ್ಕೆ ಕಾರಣವಿಲ್ಲ.

ಕುಂಭ

ಕೆಲಸದಲ್ಲಿ ಇಂದು ಒತ್ತಡದ ದಿನ, ಮತ್ತು ನೀವು ಕೆಲ ಬಾಕಿ ಇರುವ ಪ್ರಾಜೆಕ್ಟ್ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆದರೆ ಸಂತೃಪ್ತರಾಗದಿರಿ. ನಿಮ್ಮ ವಿರೋಧಿಗಳ ಶಕ್ತಿಯ ಮೇಲೆ ಕಣ್ಣಿರಿಸಿ. ಸಹೋದ್ಯೋಗಿಗಳು ಮತ್ತು ಕುಟುಂಬ ನಿಮ್ಮ ಬೆಂಬಲಕ್ಕೆ ಇದೆ.

ಮೀನ

ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ನೆನಪಿನಲ್ಲಿಡಿ. ಪ್ರತಿದಿನವೂ ಯಶಸ್ಸು ಬರುವುದಿಲ್ಲ. ನಿರಾಸೆಗಳನ್ನು ತಪ್ಪಿಸಲು ನಿಮ್ಮ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಸಂತೋಷದ ಟ್ರಿಪ್ ಹೊರಡುವ ಸೂಚನೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.