ETV Bharat / bharat

ಕೊರೊನಾ ಲಾಕ್​ಡೌನ್ ಹಿನ್ನೆಲೆ ನೂರಾರೂ ಕಿಮೀ ದೂರದಿಂದ ಹಿಮಾಲಯ ಗೋಚರ - ಹಿಮಾಲಯ

ಕೊರೊನಾ ಲಾಕ್​ಡೌನ್ ಹಿನ್ನೆಲೆ ನೂರಾರೂ ಕಿಮೀ ದೂರದಿಂದ ಹಿಮಾಲಯ ಗೋಚರವಾಗುತ್ತಿದೆ. ಉತ್ತರಪ್ರದೇಶದ ಸ್ಥಳೀಯ ವ್ಯಕ್ತಿಯೊಬ್ಬರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

beautiful-view-of-himalayan-from-saharanpur
ಕೊರೊನಾ ಲಾಕ್​ಡೌನ್ ಹಿನ್ನೆಲೆ ನೂರಾರೂ ಕಿಮೀ ದೂರದಿಂದ ಹಿಮಾಲಯ ಗೋಚರ
author img

By

Published : May 21, 2021, 7:41 PM IST

ಉತ್ತರ ಪ್ರದೇಶ: ಕೊರೊನಾ ಲಾಕ್​ಡೌನ್​ನಿಂದ​ ವಾಹನ ಸಂಚಾರ ಹಾಗೂ ಕಾರ್ಖಾನೆಗಳ ಕಾರ್ಯಾಚರಣೆ ಬ್ರೇಕ್ ಬಿದ್ದಿದೆ. ಈ ನಡುವೆ ಸಹರಾನ್ಪುರದಿಂದ ಹಿಮಾಲಯದ ದರ್ಶನವಾಗುತ್ತಿದೆ.

ಕೊರೊನಾ ಲಾಕ್​ಡೌನ್ ಹಿನ್ನೆಲೆ ನೂರಾರೂ ಕಿಮೀ ದೂರದಿಂದ ಹಿಮಾಲಯ ಗೋಚರ

ಹಿಮದಿಂದ ಆವೃತವಾದ ಪರ್ವತ ಶ್ರೇಣಿಯ ನೈಸರ್ಗಿಕ, ಅಲೌಕಿಕ, ಅದ್ಭುತ ದೃಶ್ಯವನ್ನು ಸ್ಥಳೀಯರು ಕಣ್ತುಂಬಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಲಾಕ್​ಡೌನ್​ ಸಂದರ್ಭದಲ್ಲಿ ಏಪ್ರಿಲ್ 29 ಮತ್ತು 30 ರಂದು ಇಂತಹ ದೃಶ್ಯ ಕಂಡು ಬಂದಿತ್ತು.

ಈ ದೃಶ್ಯವನ್ನು ದುಶ್ಯಂತ್ ಕುಮಾರ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ನೂರಾರು ಕಿ.ಮೀ ದೂರದಿಂದ ತೆಗೆದ ಈ ವಿಡಿಯೋ ಎಲ್ಲರನ್ನು ಬೆರಗುಗೊಳಿಸುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಹ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ.

ಓದಿ:ರಾಜ್ಯದಲ್ಲಿ ಮತ್ತೆ 14 ದಿನಗಳ ಲಾಕ್​ಡೌನ್​ ವಿಸ್ತರಣೆ ಮಾಡಿ ಮಹತ್ವದ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.