ETV Bharat / bharat

ರೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ.. ಫೋಟೋ ಹಂಚಿಕೊಂಡ ರೈಲ್ವೆ ಸಚಿವಾಲಯ..

author img

By

Published : Aug 30, 2021, 3:01 PM IST

ತಾಯಿ ಮತ್ತು ಮಗುವಿಗೆ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಸಚಿವಾಲಯ ಹಂಚಿಕೊಂಡ ಫೋಟೋ ನೋಡಿದ ನೆಟ್ಟಿಗರು ತಾಯಿಗೆ ಕೆಲವರು ಶುಭ ಕೋರಿದ್ದಾರೆ. ಮತ್ತೊಬ್ಬರು ಆಕೆಗೆ ಜೀವನದುದ್ದಕ್ಕೂ ಉಚಿತ ರೈಲು ಪ್ರಯಾಣವನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ..

Gorakhpur - Panvel
ರೈಲಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ನವದೆಹಲಿ : ಗೋರಖ್​ಪುರ-ಪನ್ವೇಲ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ರೈಲಿನೊಳಗೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಕೇಂದ್ರ ರೈಲ್ವೆ ಸಚಿವಾಲಯ ಟ್ವೀಟ್ ಮಾಡಿ ತಿಳಿಸಿದೆ.

ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರೈಲಿನಲ್ಲೇ ಮಗು ಜನಿಸಿದೆ. ತಕ್ಷಣವೇ ಭೂಸವಾಲ್ ನಿಲ್ದಾಣದಲ್ಲಿ ಮಹಿಳಾ ವೈದ್ಯರು ಆಕೆಯನ್ನು ಉಪಚರಿಸಲು ಹಾಜರಿದ್ದರು. ಅಲ್ಲಿ ಮಹಿಳೆಗೆ ಔಷಧಗಳನ್ನು ನೀಡಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

  • Railway should give her lifetime free traveling in India as a gift. May god bless the child...

    — Arun Singh (@ArunSingh189) August 30, 2021 " class="align-text-top noRightClick twitterSection" data=" ">

ತಾಯಿ ಮತ್ತು ಮಗುವಿಗೆ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಸಚಿವಾಲಯ ಹಂಚಿಕೊಂಡ ಫೋಟೋ ನೋಡಿದ ನೆಟ್ಟಿಗರು ತಾಯಿಗೆ ಕೆಲವರು ಶುಭ ಕೋರಿದ್ದಾರೆ. ಮತ್ತೊಬ್ಬರು ಆಕೆಗೆ ಜೀವನದುದ್ದಕ್ಕೂ ಉಚಿತ ರೈಲು ಪ್ರಯಾಣವನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.