ETV Bharat / bharat

ಗುರುವಾರದ ದ್ವಾದಶ ರಾಶಿಗಳ ಫಲಾಫಲ: ಈ ರಾಶಿಯವರಿಂದು ಶತ್ರುಗಳ ವಿಚಾರದಲ್ಲಿ ಎಚ್ಚರಿಕೆ ವಹಿಸಿ!

ನಕ್ಷತ್ರಗಳು ಮತ್ತು ಗ್ರಹಗಳು ನಿಮ್ಮ ದಿನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಕಂಡುಕೊಳ್ಳಲು ಈಟಿವಿ ಭಾರತದಲ್ಲಿ ಇಂದಿನ ನಿಮ್ಮ ರಾಶಿ ಭವಿಷ್ಯ ಓದಿ.

Astrological predictions for the day  Horoscope Today  What is today horoscope  ಇಂದಿನ ನಿಮ್ಮ ಜಾತಕ ಹೇಗಿದೆ  ಈಟಿವಿ ಭಾರತದಲ್ಲಿ ಇಂದಿನ ಜಾತಕ  ಆರಂಭಿಸಬೇಕಾದ ಕೆಲಸಗಳು ಯಶಸ್ವಿಯಾಗಿ ಪೂರ್ಣ  ಕಿರಿಕಿರಿ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ  ಉತ್ತಮ ಫಲಿತಾಂಶಗಳನ್ನು ಸಾಧಿಸಿ  ಇಂದಿನ ರಾಶಿ ಭವಿಷ್ಯ  ಇಂದಿನ ರಾಶಿ ಫಲ
ಇಂದಿನ ನಿಮ್ಮ ಜಾತಕ ಹೇಗಿದೆ ಅಂತಾ ತಿಳಿಯಿರಿ..
author img

By

Published : Nov 3, 2022, 8:00 AM IST

ಮೇಷ: ಆರಂಭಿಸಬೇಕಾದ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ. ಪ್ರಮುಖ ವಿಷಯಗಳು ದೈವಿಕ ಶಕ್ತಿಯಿಂದ ಪೂರ್ಣಗೊಳ್ಳುವುವು. ಚಂಚಲ ಮನಸ್ಸಿನಿಂದ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ದುರ್ಗೆಯ ಆರಾಧನೆಯು ಮಂಗಳಕರ.

ವೃಷಭ: ವೃತ್ತಿ, ಉದ್ಯೋಗ, ವ್ಯಾಪಾರ ಕ್ಷೇತ್ರದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಯೋಜನೆ ಪ್ರಕಾರ ನಡೆಯದ ಕಾರಣ ಕೆಲವು ಸಮಸ್ಯೆಗಳು ಎದುರಾಗುವುದು. ಆರೋಗ್ಯ ಕಾಪಾಡಿಕೊಳ್ಳಿ. ನವಗ್ರಹ ಧ್ಯಾನ ಒಳ್ಳೆಯದು.

ಮಿಥುನ: ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಶತ್ರುಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಮನೋಬಲ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ದುರ್ಗಾದೇವಿಯನ್ನು ಪೂಜಿಸುವುದರಿಂದ ಒಳ್ಳೆದಾಗುತ್ತದೆ.

ಕರ್ಕಾಟಕ: ನಿಮ್ಮ ಕ್ಷೇತ್ರಗಳಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ನಿಮ್ಮ ಅಧಿಕಾರ ವ್ಯಾಪ್ತಿ ದ್ವಿಗುಣಗೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಮುನ್ನಡೆಯಿರಿ. ನಿಮ್ಮ ಕಾರ್ಯಕ್ಷಮತೆಯನ್ನು ಪ್ರಶಂಸಿಸಲಾಗುತ್ತದೆ. ಈಶ್ವರನಿಗೆ ಅಭಿಷೇಕ ಮಾಡಿಸುವುದರಿಂದ ಮಂಗಳವಾಗುತ್ತದೆ.

ಸಿಂಹ: ಪ್ರಯತ್ನಗಳು ಫಲ ನೀಡಲಿವೆ. ನೀವು ಮಾನಸಿಕವಾಗಿ ಬಲಶಾಲಿಗಳು. ಉತ್ತಮ ಮಾನಸಿಕ ಶಕ್ತಿಯಿಂದಾಗಿ ಕೆಲವು ಪ್ರಮುಖ ವ್ಯವಹಾರಗಳಿಂದ ಹೊರಬರಬಹುದು. ಶಿವನನ್ನು ಜಪಿಸುವುದು ಒಳ್ಳೆಯದು.

ಕನ್ಯಾ: ಪ್ರಮುಖ ಸಮಸ್ಯೆ ಪರಿಹಾರವಾಗಲಿದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ. ವ್ಯವಹಾರದಲ್ಲಿ ಅನುಕೂಲಕರ ಫಲಿತಾಂಶಗಳಿವೆ. ಮನಸ್ಸಿಗೆ ನೆಮ್ಮದಿ ಇದೆ. ನಿಮಗೆ ಇಷ್ಟವಾದ ದೇವರನ್ನು ಸ್ಮರಿಸಿ.

ತುಲಾ: ಮಿಶ್ರ ಫಲ ಇರುತ್ತದೆ. ನಿಮ್ಮ ಕ್ಷೇತ್ರಗಳಲ್ಲಿ ಜಾಗರೂಕರಾಗಿ ಕಾರ್ಯ ಕೈಗೊಳ್ಳಿ. ಅದರಂತೆ ಅಧಿಕಾರಿಗಳೊಂದಿಗೆ ವ್ಯವಹರಿಸಿ. ಶಾಂತವಾಗಿ ವರ್ತಿಸಿದರೆ ಒಳ್ಳೆಯದು. ವಿರೋಧಿಗಳನ್ನು ಅಲ್ಲಗಳೆಯಬೇಡಿ. ಸೂರ್ಯನ ಆರಾಧನೆ ಮಾಡಿ.

ವೃಶ್ಚಿಕ: ಉತ್ತಮ ಫಲಿತಾಂಶಗಳನ್ನು ಸಾಧಿಸುವಿರಿ. ಒಂದು ಸುದ್ದಿ ಉತ್ತೇಜನಕಾರಿಯಾಗಿದೆ. ನೆಮ್ಮದಿಯಿಂದ ಇರಿ. ಉತ್ತಮ ಯೋಜನೆಗಳೊಂದಿಗೆ ವ್ಯವಹಾರದಲ್ಲಿ ಲಾಭ ಪಡೆಯುತ್ತೀರಿ. ಶ್ರೀ ವೆಂಕಟೇಶ್ವರ ಸ್ವಾಮಿಯ ಪೂಜೆ ಲಾಭದಾಯಕ.

ಧನಸ್ಸು: ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಮನಸ್ಸಿಗೆ ನೆಮ್ಮದಿ ಇದೆ. ಆರಂಭಿಸಿದ ಕಾರ್ಯಕ್ಕೆ ಬಂಧುಗಳ ಬೆಂಬಲ ದೊರೆಯಲಿದೆ. ಬಂಧುಗಳಿಂದ ಶುಭಕಾರ್ಯಗಳು ನಡೆಯುತ್ತವೆ. ಆಧ್ಯಾತ್ಮಿಕ ವಿಷಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ. ಚಂದ್ರಶೇಖರಾಷ್ಟಕ ಪಠಿಸಿ.

ಮಕರ: ವೃತ್ತಿ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನೀವು ನಕಾರಾತ್ಮಕ ಸಂದರ್ಭಗಳನ್ನು ಎದುರಿಸುತ್ತೀರಿ. ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ. ನೀವು ದಕ್ಷಿಣಾಮೂರ್ತಿ ಸ್ತೋತ್ರವನ್ನು ಓದಿದರೆ ಒಳಿತು.

ಕುಂಭ: ಅನುಕೂಲಕರ ಹವಾಮಾನ ಇರುತ್ತದೆ. ಹಣಕಾಸಿನ ಮುನ್ನೆಚ್ಚರಿಕೆ ಅಗತ್ಯ. ಹೊಸ ವಸ್ತುಗಳನ್ನು ಖರೀದಿಸುವಿರಿ. ನಿಮ್ಮ ಅಧಿಕಾರ ವ್ಯಾಪ್ತಿ ಹೆಚ್ಚಾಗುತ್ತದೆ. ಲಕ್ಷ್ಮೀ ಗಣಪತಿಯ ಆರಾಧನೆ ಮಂಗಳಕರ.

ಮೀನ: ಪ್ರಮುಖ ಸಂಗತಿಗಳು ವಿಳಂಬವಾಗುವ ಸೂಚನೆಗಳಿವೆ. ಅಪಘಾತಗಳನ್ನು ತಪ್ಪಿಸಿ. ಒಬ್ಬರ ಕೆಲಸಕ್ಕೆ ಸರಿಯಾದ ಮನ್ನಣೆ ಸಿಗಲು ಕಷ್ಟಪಡಬೇಕಾಗುತ್ತದೆ. ವಿಷ್ಣು ಸಹಸ್ರನಾಮ ಓದಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.