ETV Bharat / bharat

ಮಹಾರಾಷ್ಟ್ರದಲ್ಲಿ ಮಾದಕವಸ್ತು ನಿಗ್ರಹದಳ ಕಾರ್ಯಾಚರಣೆ:115 ಕೆಜಿ ಗಾಂಜಾ ಜಪ್ತಿ - ಮಹಾರಾಷ್ಟ್ರದಲ್ಲಿ 115 ಕೆಜಿ ಗಾಂಜಾ ವಶಕ್ಕೆ

ಮಹಾರಾಷ್ಟ್ರದ ಆ್ಯಂಟಿ ನಾರ್ಕೋಟಿಕ್ಸ್ ಸೆಲ್‌ನ ಕಾಂದಿವಲಿ ಘಟಕವು ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳು ಮತ್ತು 115 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದೆ.

Anti-narcotics cell cracks down on 115 kg of cannabis, arrests 2 smugglers
ಮಹಾರಾಷ್ಟ್ರದಲ್ಲಿ ಮಾದಕವಸ್ತು ನಿಗ್ರಹದಳ ಕಾರ್ಯಾಚರಣೆ:115 ಕೆಜಿ ಗಾಂಜಾ ಜಪ್ತಿ
author img

By

Published : Jan 25, 2022, 7:41 AM IST

ಮುಂಬೈ: ಮಾದಕವಸ್ತು ಮಾರಾಟ ಮಾಡಲು ಒಡಿಶಾದಿಂದ ಮುಂಬೈಗೆ ಇಬ್ಬರು ವ್ಯಕ್ತಿಗಳನ್ನು ಮಹಾರಾಷ್ಟ್ರದ ಆ್ಯಂಟಿ ನಾರ್ಕೋಟಿಕ್ಸ್ ಸೆಲ್‌ನ ಕಾಂದಿವಲಿ ಘಟಕವು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ.

ಮಹಾರಾಷ್ಟ್ರದಲ್ಲಿ ಮಾದಕವಸ್ತು ನಿಗ್ರಹದಳ ಕಾರ್ಯಾಚರಣೆ

ಆರೋಪಿಗಳಿಂದ ಸುಮಾರು 115 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಗಾಂಜಾದ ಬೆಲೆ 28.75 ಲಕ್ಷ ರೂಪಾಯಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಆರೋಪಿಗಳನ್ನು ಇಮ್ರಾನ್ ಅಬ್ರಾರ್ ಹುಸೇನ್ ಅನ್ಸಾರಿ (42) ಮತ್ತು ಇಸ್ಮಾಯಿಲ್ ಸಲೀಂ ಶೇಖ್ (21) ಎಂದು ಗುರುತಿಸಲಾಗಿದ್ದು, ಅವರಿಂದ ಒಂದು ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.

ಇದನ್ನೂ ಓದಿ: Watch Video: ಕಂದಕದ ಅಂಚಿನಲ್ಲಿ ಕಾರು ಯೂಟರ್ನ್ ಮಾಡಿ ಚಾಲಕನ​ ದುಸ್ಸಾಹಸ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.