ETV Bharat / bharat

182 ವಿದ್ಯಾರ್ಥಿಗಳನ್ನ ಹೊತ್ತು ಬುಕಾರೆಸ್ಟ್‌ನಿಂದ ಹೊರಟಿದ್ದ 7ನೇ ವಿಮಾನ ಮುಂಬೈಗೆ ಆಗಮನ

ಉಕ್ರೇನ್‌ನಿಂದ ಬಂದ ಎಲ್ಲರನ್ನು ಸ್ವಾಗತಿಸುತ್ತೇನೆ. ಅಲ್ಲಿನ ಪರಿಸ್ಥಿತಿಯಿಂದ ಎಲ್ಲರೂ ಗಾಬರಿಗೊಂಡಿದ್ದಾರೆ, ನೀವೆಲ್ಲರೂ ಸುರಕ್ಷಿತವಾಗಿ ಬಂದಿದ್ದೀರಿ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಏರ್ಪೋಟ್‌ನಲ್ಲಿ ಸಚಿವ ರಾಣೆ ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ..

Another plane carrying Indians from Ukraine reached Mumbai, 182 passengers returned to India
182 ವಿದ್ಯಾರ್ಥಿಗಳನ್ನ ಹೊತ್ತು ಬುಕಾರೆಸ್ಟ್‌ನಿಂದ ಹೊರಟಿದ್ದ 7ನೇ ವಿಮಾನ ಮುಂಬೈಗೆ ಆಗಮನ
author img

By

Published : Mar 1, 2022, 9:59 AM IST

Updated : Mar 1, 2022, 11:22 AM IST

ಮುಂಬೈ : ಉಕ್ರೇನ್‌ನಲ್ಲಿ ಸಿಲುಕಿದ್ದ 182 ಭಾರತೀಯರನ್ನು ಹೊತ್ತ 7ನೇ ವಿಮಾನ ಇಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಕೇಂದ್ರ ಸಚಿವ ನಾರಾಯಣ ರಾಣೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದಾರೆ.

182 ವಿದ್ಯಾರ್ಥಿಗಳನ್ನ ಹೊತ್ತು ಬುಕಾರೆಸ್ಟ್‌ನಿಂದ ಹೊರಟಿದ್ದ 7ನೇ ವಿಮಾನ ಮುಂಬೈಗೆ ಆಗಮನ

ಉಕ್ರೇನ್‌ನಿಂದ ಬಂದ ಎಲ್ಲರನ್ನು ಸ್ವಾಗತಿಸುತ್ತೇನೆ. ಅಲ್ಲಿನ ಪರಿಸ್ಥಿತಿಯಿಂದ ಎಲ್ಲರೂ ಗಾಬರಿಗೊಂಡಿದ್ದಾರೆ, ನೀವೆಲ್ಲರೂ ಸುರಕ್ಷಿತವಾಗಿ ಬಂದಿದ್ದೀರಿ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಏರ್ಪೋಟ್‌ನಲ್ಲಿ ಸಚಿವ ರಾಣೆ ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕೆಲ ಗಂಟೆಗಳ ಹಿಂದಷ್ಟೇ ಆಪರೇಷನ್ ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ 182 ಭಾರತೀಯರನ್ನು ಹೊತ್ತ ಏಳನೇ ವಿಮಾನವು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಮುಂಬೈಗೆ ಹೊರಟಿದೆ ಎಂದು ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ: ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಹೊತ್ತ ಇನ್ನೂ 3 ವಿಮಾನಗಳು ತಾಯ್ನಾಡಿತ್ತ ಪ್ರಮಾಣ: ಸಚಿವ ಜೈಶಂಕರ್‌

Last Updated : Mar 1, 2022, 11:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.