ETV Bharat / bharat

ಆಂಧ್ರದಲ್ಲಿ 2.5 ಟನ್ ಗಾಂಜಾ ಸೀಜ್ : ಇಬ್ಬರ ಬಂಧನ - ಗಾಂಜಾ

ವಿಚಾರಣೆ ನಡೆಸಿರುವ ಪೊಲೀಸರ ಮುಂದೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಬ್ಬವರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Ganja  seize
ಆಂಧ್ರದಲ್ಲಿ 2.5 ಟನ್ ಗಾಂಜಾ ಸೀಜ್
author img

By

Published : May 21, 2021, 9:45 PM IST

ಆಂಧ್ರಪ್ರದೇಶ : 50 ಲಕ್ಷ ರೂ.ಗಿಂತ ಹೆಚ್ಚು ಮೌಲ್ಯದ 2.5 ಟನ್ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಸಬ್ಬವರಂ ಪೊಲೀಸರು ಬಂಧಿಸಿದ್ದಾರೆ.

ಕಿಲ್ಲೊ ರಂಬಾಬು ಮತ್ತು ಪನಾಮ ಲೋಕೇಶ್ ಬಂಧಿತರು. ಸಬ್ಬವರಂನಿಂದ ಅನಕಪಲ್ಲೆ ಹೋಗುವ ಮಾರ್ಗದಲ್ಲಿರುವ ಬಾಟಾ ಜಂಗಪುರಂ ಗ್ರಾಮದಲ್ಲಿ ಸರ್ವಿಸ್​ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ವಿಚಾರಣೆ ನಡೆಸಿರುವ ಪೊಲೀಸರ ಮುಂದೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಬ್ಬವರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.