ETV Bharat / bharat

ಎರಡು ದಿನಗಳ ಅಸ್ಸೋಂ ಭೇಟಿ; ಗುವಾಹಟಿಗೆ ಬಂದಿಳಿದ ಗೃಹ ಸಚಿವ ಅಮಿತ್ ಶಾ - Amit Shah Tour 2020

ಎರಡು ದಿನಗಳ ಕಾಲ ಅಸ್ಸೋಂ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾತ್ರಿ ಗುವಾಹಟಿಗೆ ಬಂದಿಳಿದಿದ್ದಾರೆ. ಅವರನ್ನು ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್​ ಸ್ವಾಗತ ಮಾಡಿಕೊಂಡರು.

Amit Shah arrives in Guwahati on two-day Assam visit
ಗುವಾಹಟಿಗೆ ಬಂದಿಳಿದ ಗೃಹ ಸಚಿವ ಅಮಿತ್ ಶಾ
author img

By

Published : Dec 26, 2020, 5:01 AM IST

Updated : Dec 26, 2020, 9:35 AM IST

ಗುವಾಹಟಿ (ಅಸ್ಸೋಂ) : ಶುಕ್ರವಾರ ರಾತ್ರಿ ಗುವಾಹಟಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಲ್ಲಿನ ಭ್ಯವ್ಯ ಸ್ವಗತಕ್ಕೆ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ನಾನು ಗುವಾಹಟಿಯನ್ನು ತಲುಪಿದೆ! ಅಸ್ಸೋಂನ ಜನರ ಆತ್ಮೀಯ ಸ್ವಾಗತಕ್ಕಾಗಿ ನಾನು ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

ಗುವಾಹಟಿ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವರನ್ನು ಅಸ್ಸೋಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಬರಮಾಡಿಕೊಂಡರು.

ಗುವಾಹಟಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಗೃಹ ಸಚಿವರನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದೇನೆ. ರಾಜ್ಯದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಿರುವ ಅವರನ್ನು ಅಸ್ಸೋಂ ಜನರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಸೋನೊವಾಲ್ ಟ್ವೀಟ್ ಮಾಡಿದ್ದಾರೆ.

ಅಮಿತ್ ಶಾ ಎರಡು ದಿನಗಳ ಕಾಲ ಅಸ್ಸೋಂ ರಾಜ್ಯ ಪ್ರವಾಸ ಕೈಗೊಂಡಿದ್ದು ಅವರನ್ನು ಸ್ಥಳೀಯ ಜಾನಪದ ಕಲಾವಿದರ ತಂಡಗಳು ಮನರಂಜನೆಗೊಳಿಸುವ ಮೂಲಕ ಬರಮಾಡಿಕೊಂಡಿವೆ.

Last Updated : Dec 26, 2020, 9:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.