ETV Bharat / bharat

ಮೂರು ಪ್ರತ್ಯೇಕ ಸ್ಫೋಟಗಳಲ್ಲಿ ಐವರು ಸಾವು : ಇಬ್ಬರಿಗೆ ಗಾಯ - ಬಾಂಬ್​ ಸ್ಫೋಟಗಳಲ್ಲಿ ಕನಿಷ್ಠ ಇಬ್ಬರಿಗೆ ಗಾಯ

ಯಾವುದೇ ಉಗ್ರಗಾಮಿ ಗುಂಪು ಈ ದಾಳಿ ಒಪ್ಪಿಲ್ಲ. ಆದರೆ, ಇದನ್ನು ರಿಮೋಟ್​ ಕಂಟ್ರೋಲ್​ ಹಾಗೂ ಟೈಮರ್​ ಅಳವಡಿಸಿ ಸ್ಫೋಟಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ..

ಪ್ರತ್ಯೇಕ ಬಾಂಬ್​ ಸ್ಫೋಟ
Kabul Explosion
author img

By

Published : Feb 20, 2021, 4:50 PM IST

ಕಾಬೂಲ್ ​​: ಆಫ್ಘಾನಿಸ್ತಾನದ ಮೂರು ಕಡೆ ನಡೆದ ಪ್ರತ್ಯೇಕ ಬಾಂಬ್​ ಸ್ಫೋಟಗಳಲ್ಲಿ ಕನಿಷ್ಟ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ನಿಗದಿತ ಸ್ಥಳ ಗುರಿಯಾಗಿಸಿಕೊಂಡು ಎರಡು ದಾಳಿಗಳು ನಡೆದರೆ, ಎರಡು ಗಂಟೆ ಬಳಿಕ ನಡೆದ 3ನೇ ಸ್ಫೋಟದಲ್ಲಿ ಪೊಲೀಸ್​ ವಾಹನಗಳನ್ನು ಗುರಿಯಾಗಿಸಿಕೊಳ್ಳಲಾಗಿತ್ತು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿ; ಕೇಂದ್ರಕ್ಕೆ ಸಿಎಂ ಜಗನ್ ಒತ್ತಾಯ

ಯಾವುದೇ ಉಗ್ರಗಾಮಿ ಗುಂಪು ಈ ದಾಳಿ ಒಪ್ಪಿಲ್ಲ. ಆದರೆ, ಇದನ್ನು ರಿಮೋಟ್​ ಕಂಟ್ರೋಲ್​ ಹಾಗೂ ಟೈಮರ್​ ಅಳವಡಿಸಿ ಸ್ಫೋಟಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.