ETV Bharat / bharat

ಕೋರ್ಟ್​ಗೆ ಹಾಜರಾದ ನಟ ರಾಣಾ ದಗ್ಗುಬಾಟಿ - ಭೂಮಿ ಗುತ್ತಿಗೆ ವಿವಾದ

ಭೂಮಿ ಗುತ್ತಿಗೆ ವಿವಾದ ಕುರಿತಾಗಿ ಸಿಟಿ ಸಿವಿಲ್ ಕೋರ್ಟ್ ರಾಣಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಆದ್ದರಿಂದ ಇಂದು ಅವರು ನ್ಯಾಯಾಲಯದ ಮುಂದೆ ಹಾಜರಾದರು.

actor-rana-appeared-to-court-in-a-land-lease-dispute
ಕೋರ್ಟ್​ಗೆ ಹಾಜರಾದ ನಟ ರಾಣಾ ದಗ್ಗುಬಾಟಿ
author img

By

Published : Jul 12, 2022, 9:47 PM IST

ಹೈದರಾಬಾದ್​ (ತೆಲಂಗಾಣ): ಭೂಮಿ ಗುತ್ತಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟಾಲಿವುಡ್​​ ನಟ ರಾಣಾ ದಗ್ಗುಬಾಟಿ ಇಂದು ಸಿಟಿ ಸಿವಿಲ್ ಕೋರ್ಟ್​ಗೆ ಹಾಜರಾಗಿದ್ದಾರೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಇದೇ ಜುಲೈ 14ಕ್ಕೆ ಮುಂದೂಡಿದೆ.

  • Rana: ఓ స్థలం లీజు వివాదంలో కోర్టుకు హజరైన నటుడు రానా pic.twitter.com/LHzkrMG5Xs

    — Eenadu (@eenadulivenews) July 12, 2022 " class="align-text-top noRightClick twitterSection" data=" ">

2014ರಲ್ಲಿ ಫಿಲಂ ನಗರದಲ್ಲಿನ ಜಾಗವನ್ನು ಕಂಪನಿಯೊಂದು ಲೀಸ್​ಗೆ ಪಡೆದಿತ್ತು. ಆದರೆ, ಆ ಕಂಪನಿಯ ಮಾಲೀಕರ ಮಗ ರಾಣಾ ಹೆಸರಿಗೆ ಜಮೀನು ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೇ ಪ್ರಕರಣದ ಕುರಿತಂತೆ ಈ ಹಿಂದೆ ಸಿಟಿ ಸಿವಿಲ್ ಕೋರ್ಟ್ ರಾಣಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ರಾಣಾ ಇಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದ ನಂತರ ಹೊರಬಂದ ರಾಣಾ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಹೊರಟು ಹೋದರು.

ಇದನ್ನೂ ಓದಿ:ಹುಟ್ಟುಹಬ್ಬದಂದೇ ಹೊಸ ಚಿತ್ರ ಘೋಷಿಸಿದ ಶಿವಣ್ಣ.. ಕರುನಾಡ ಚಕ್ರವರ್ತಿಗೆ ರಿಯಲ್ ಸ್ಟಾರ್ ಶುಭಾಶಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.