ETV Bharat / bharat

ಕುಟುಂಬದ ಐವರ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ! - Accused commits suicide after killing five family members

ಮಹಾರಾಷ್ಟ್ರದ ನಾಗ್ಪುರದಲ್ಲಿ ವ್ಯಕ್ತಿಯೊಬ್ಬ ಕುಟುಂಬದ ಐವರನ್ನು ಕೊಂದು ಬಳಿಕ ತಾನೂ ಸೂಸೈಡ್ ಮಾಡಿಕೊಂಡಿದ್ದಾನೆ.

ಕುಟುಂಬದ ಐವರ ಹತ್ಯೆ
ಕುಟುಂಬದ ಐವರ ಹತ್ಯೆ
author img

By

Published : Jun 21, 2021, 2:41 PM IST

ಮಹಾರಾಷ್ಟ್ರ: ವ್ಯಕ್ತಿಯೊಬ್ಬ ಕುಟುಂಬದ ಐವರನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಮಹಾರಾಷ್ಟ್ರದ ನಾಗ್ಪುರ-ಪಚ್ಪವಾಲಿ ಪ್ರದೇಶದಲ್ಲಿ ನಡೆದಿದೆ.

ಮೊದಲಿಗೆ ವ್ಯಕ್ತಿಯು ಅಣ್ಣನ ಮನೆಗೆ ಹೋಗಿ, ಅತ್ತಿಗೆಯನ್ನು ಕೊಂದಿದ್ದಾನೆ. ಬಳಿಕ ತನ್ನ ಮನೆಗೆ ಬಂದು ಹೆಂಡತಿ, ಮಗ, ಮಗಳು ಹಾಗೂ ಮತ್ತೋರ್ವರನ್ನು ಭೀಕರವಾಗಿ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ:ಪ್ರಿಯಕರನೊಂದಿಗೆ ಸರಸಕ್ಕಾಗಿ ಪತಿಯ ಕೊಲೆ; ಸರ್ಚ್​ ಹಿಸ್ಟರಿ ಬಿಚ್ಚಿಟ್ಟಿತ್ತು ಮಾಯಾಂಗಿನಿಯ ನಾಟಕ !

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.