ETV Bharat / bharat

ತಮಿಳುನಾಡು: ರೈಲು ಡಿಕ್ಕಿ ಹೊಡೆದು ಆನೆ ಸ್ಥಿತಿ ಗಂಭೀರ - ರೈಲು ಡಿಕ್ಕಿ ಹೊಡೆದು ಆನೆ ಗಂಭೀರ

ತಮಿಳುನಾಡಿನ ನವಕ್ಕರೈ ಎಂಬಲ್ಲಿ ಆನೆಗೆ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಆನೆ ಗಂಭೀರವಾಗಿ ಗಾಯಗೊಂಡಿದೆ.

ರೈಲು ಡಿಕ್ಕಿ ಹೊಡೆದು ಆನೆ ಸ್ಥಿತಿ ಗಂಭೀರ
A Wild Elephant Was Injured After Being Hit By A Train In Navakkara
author img

By

Published : Mar 15, 2021, 1:09 PM IST

ತಮಿಳುನಾಡು: ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಡು ಆನೆಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನವಕ್ಕರೈನಲ್ಲಿ ನಡೆದಿದೆ.

ತಮಿಳುನಾಡು-ಕೇರಳ ಗಡಿಯಲ್ಲಿರುವ ವಲಯಾರ್ ನದಿಯಲ್ಲಿ ನೀರು ಕುಡಿದು ಆನೆಯೊಂದು ಕಾಡಿಗೆ ಹಿಂದಿರುಗುತ್ತಿತ್ತು. ಈ ವೇಳೆ ಕೇರಳದಿಂದ ಬರುತ್ತಿದ್ದ ತಿರುವನಂತಪುರ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಆನೆಯ ತಲೆ ಮತ್ತು ಬೆನ್ನಿನ ಕೆಲ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ.

ಓದಿ: ಜೆಎನ್‌ಯು ದೇಶದ್ರೋಹ ಪ್ರಕರಣ: 7 ಆರೋಪಿಗಳಿಗೆ ಜಾಮೀನು ಮಂಜೂರು

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪಶುವೈದ್ಯರ ತಂಡ ಆಗಮಿಸಿದ್ದು, ಆನೆಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.