ETV Bharat / bharat

ನವೆಂಬರ್​ 11 ಮಾದರಿ ದಾಳಿ ಬೆದರಿಕೆ .. ಶಿರಡಿಯಲ್ಲಿ ಶಂಕಿತ ಉಗ್ರನ ಬಲೆ

ಮುಂಬೈಗೆ ಉಗ್ರ ದಾಳಿ ಬೆದರಿಕೆ ಸಂದೇಶ ರವಾನೆಯಾದ ಬಳಿಕ ಶಿರಡಿಯಲ್ಲಿ ಒಬ್ಬ ಶಂಕಿತ ಭಯೋತ್ಪಾದಕನನ್ನು ಮಹಾರಾಷ್ಟ್ರ ಎಟಿಎಸ್​ ಮತ್ತು ಪಂಜಾನ್​ ಪೊಲೀಸರು ಬಂಧಿಸಿದ್ದಾರೆ.

a-suspected-terrorist-arrested-in-shirdi
ಶಿರಡಿಯಲ್ಲಿ ಶಂಕಿತ ಉಗ್ರನ ಬಲೆ
author img

By

Published : Aug 20, 2022, 1:33 PM IST

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ 26/11 ರ ಮಾದರಿಯಲ್ಲಿ ದಾಳಿ ನಡೆಸುವ ಬೆದರಿಕೆ ಸಂದೇಶ ಬಂದ ಬಳಿಕ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಶಿರಡಿಯಲ್ಲಿ ಓರ್ವ ಶಂಕಿತ ಉಗ್ರನನ್ನು ಬಂಧಿಸಲಾಗಿದೆ.

ಮುಂಬೈ ಸಂಚಾರಿ ಪೊಲೀಸ್​ ವಿಭಾಗಕ್ಕೆ ಉಗ್ರ ಬೆದರಿಕೆ ಸಂದೇಶ ಬರುತ್ತಿದ್ದಂತೆ ಎಚ್ಚೆತ್ತುಕೊಂಡು ತೀವ್ರ ತಲಾಶ್​ ನಡೆಸುತ್ತಿರುವ ಪೊಲೀಸರು ಶಿರಡಿಯಲ್ಲಿ ಓರ್ವ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಎಟಿಎಸ್​ ಮತ್ತು ಪಂಜಾಬ್​ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಂಧಿಸಲಾಗಿದೆ.

ಓದಿ: ಮುಂಬೈ ಮೇಲೆ ಮತ್ತೆ ನ.26 ರ ಮಾದರಿ ದಾಳಿ ಬೆದರಿಕೆ ಸಂದೇಶ ರವಾನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.