ETV Bharat / bharat

ಮಿಜೋರಾಂನಲ್ಲಿ 22 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ವಶ

762 ಗ್ರಾಂ ಹೆರಾಯಿನ್ ನಂ.4 ಅನ್ನು ನಾಥಿಯಲ್ ಜಿಲ್ಲೆಯ ನಗಾರ್​ಶಿಪ್​ ಗ್ರಾಮದಲ್ಲಿ ಇಂದು ವಶಪಡಿಸಿಕೊಳ್ಳಲಾಗಿದೆ.

A joint team of Mizoram Excise & Narcotics Department, Anti-Narcotics Squad along with 46th Bn Assam Rifles recovered 762 grams A joint team of Mizoram Excise & Narcotics Department, Anti-Narcotics Squad along with 46th Bn Assam Rifles recovered 762 grams
ಮಿಜೋರಾಂನಲ್ಲಿ 22 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾದಕ ದ್ರವ್ಯ ವಶ
author img

By

Published : Feb 25, 2021, 7:33 PM IST

ಅಸ್ಸೋಂ: ಮಿಜೋರಾಂ ಅಬಕಾರಿ ಮತ್ತು ಮಾದಕವಸ್ತು ವಿಭಾಗ, ಮಾದಕವಸ್ತು ವಿರೋಧಿ ದಳ ಮತ್ತು 46ನೇ ಬಿಎನ್ ಅಸ್ಸೋಂ ರೈಫಲ್ಸ್ ಜಂಟಿ ತಂಡ ಕಾರ್ಯಾಚರಣೆ ನಡೆಸಿ 22 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

762 ಗ್ರಾಂ ಹೆರಾಯಿನ್ ನಂ.4 ಅನ್ನು ನಾಥಿಯಲ್ ಜಿಲ್ಲೆಯ ನಗಾರ್​ಶಿಪ್​ ಗ್ರಾಮದಲ್ಲಿ ಇಂದು ವಶಪಡಿಸಿಕೊಳ್ಳಲಾಗಿದೆ.

ಹೆರಾಯಿನ್ ಸಂಖ್ಯೆ.4 ರ ಅಂದಾಜು ಮೌಲ್ಯ 22 ಲಕ್ಷ ರೂಪಾಯಿಗಳಾಗಿದೆ. ಘಟನೆ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ಮ್ಯಾನ್ಮಾರ್‌ನ ಲೀಸೆನ್ ನಿವಾಸಿ ಬೋಯಿ ನುನ್ ಚುಂಗ್ (26) ಎಂದು ಗುರುತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.