ETV Bharat / bharat

ಪೊಲೀಸರ ಭರ್ಜರಿ ಬೇಟೆ: 800 ಕೆಜಿ ಕ್ಯಾನಬೀಸ್‌ ವಶ, 5 ಮಂದಿ ಅರೆಸ್ಟ್​​ - West Godavari news

ಆಂಧ್ರಪ್ರದೇಶದ ಗೋದಾವರಿಯಲ್ಲಿ ಪೊಲೀಸರು ಅಕ್ರಮ ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದು, ಅವರಿಂದ ಸುಮಾರು 50 ಲಕ್ಷ ರೂ ಮೌಲ್ಯದ 800 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

800 kg cannabis seized in Andra pradesh
800 ಕೆಜಿ ಕ್ಯಾನಬೀಸ್‌ ವಶ
author img

By

Published : Sep 14, 2021, 11:56 AM IST

ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ಆಂಧ್ರಪ್ರದೇಶ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸೆಪ್ಟೆಂಬರ್ 13 ರಂದು ಪಶ್ಚಿಮ ಗೋದಾವರಿಯಲ್ಲಿ 800 ಕೆಜಿ ಗಾಂಜಾ(cannabis)ವನ್ನು ವಶಪಡಿಸಿಕೊಂಡಿದ್ದಾರೆ.

800 ಕೆಜಿ ಕ್ಯಾನಬೀಸ್‌ ವಶ

ಪ್ರಕರಣ ಸಂಬಂಧ 5 ಜನರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಂಡ 800 ಕೆಜಿ ಕ್ಯಾನಬೀಸ್‌ ಸುಮಾರು 50 ಲಕ್ಷ ರೂ. ಮೌಲ್ಯದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ಚುರುಕುಗೊಂಡಿದೆ.

ಇದನ್ನೂ ಓದಿ:ಕೆಜಿ ಹಳ್ಳಿ ಕೊಲೆ ಪ್ರಕರಣ: ಮೂವರು ಅಂದರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.