ETV Bharat / bharat

100 ಮೀಟರ್​ ಓಟದ ಸ್ಪರ್ಧೆ ಗೆದ್ದ 80ರ ಅಜ್ಜಿ! - older woman had participated in the 100 meter race

ಉತ್ತರ ಪ್ರದೇಶದ ಮೀರತ್​ನಲ್ಲಿ 80 ವರ್ಷದ ವೃದ್ಧೆಯೊಬ್ಬರು 100 ಮೀಟರ್​ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾಗಿದ್ದಾರೆ. ಅಜ್ಜಿ ಟ್ರ್ಯಾಕ್​ನಲ್ಲಿ ಓಡುವ ದೃಶ್ಯ ಸದ್ಯ ವೈರಲ್​ ಆಗಿದೆ.

80ರ ಅಜ್ಜಿಗೆ ಜಯ
80ರ ಅಜ್ಜಿಗೆ ಜಯ
author img

By

Published : Nov 29, 2022, 12:45 PM IST

ಮೀರತ್‌: ವೃದ್ಧೆಯೊಬ್ಬರು ರನ್ನಿಂಗ್​​ ಟ್ರ್ಯಾಕ್​ನಲ್ಲಿ ಓಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ 80 ವರ್ಷದ ವೃದ್ಧೆ 100 ಮೀಟರ್​ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದಿರುವುದನ್ನು ಕಾಣಬಹುದು. ಅಷ್ಟೇ ಏಕೆ? ಇವರು 49 ಸೆಕೆಂಡುಗಳಲ್ಲಿ 100 ಮೀಟರ್ ದೂರ ಕ್ರಮಿಸಿ ಸ್ಪರ್ಧೆಯಲ್ಲಿ ವಿಜೇತರೂ ಆಗಿದ್ದಾರೆ. ಅಜ್ಜಿ ಓಟವನ್ನು ಪೂರ್ಣಗೊಳಿಸಿದ ತಕ್ಷಣ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

100 ಮೀಟರ್​ ಓಟದ ಸ್ಪರ್ಧೆಯಲ್ಲಿ ವೃದ್ಧೆ ಭಾಗಿ

ಇದನ್ನೂ ಓದಿ: ಭವಾನಿ ಮಾತಾ ಉತ್ಸವ: ಜನರ ಮನರಂಜನೆಯ ಕೇಂದ್ರವಾದ ಶ್ವಾನಗಳ ರನ್ನಿಂಗ್​ ರೇಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.