ETV Bharat / bharat

ಕೇಂದ್ರದ ತಪ್ಪು ನಿರ್ಧಾರಕ್ಕೆ 50 ಲಕ್ಷ ಮಂದಿ ಬಲಿ: ರಾಹುಲ್‌ ಟ್ವೀಟ್‌

author img

By

Published : Jul 21, 2021, 11:57 PM IST

ಕೋವಿಡ್‌ 2ನೇ ಅಲೆ ವೇಳೆ ದೇಶದಲ್ಲಿ ಸುಮಾರು 50 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳೇ ಇದಕ್ಕೆ ಕಾರಣ ಎಂದಿದ್ದಾರೆ.

50 lakh indians died during 2nd covid wave due to centres wrong decisions alleges rahul gandhi
ಸರ್ಕಾರದ ತಪ್ಪು ನಿರ್ಧಾರದಿಂದ ಕೋವಿಡ್‌ 2ನೇ ಅಲೆಯಲ್ಲಿ 50 ಲಕ್ಷ ಮಂದಿ ಬಲಿ - ರಾಹುಲ್‌ ಗಾಂಧಿ ಟ್ವೀಟ್‌

ನವದೆಹಲಿ: ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಕೋವಿಡ್-19 ರ 2ನೇ ಅಲೆ ವೇಳೆ ಸುಮಾರು 50 ಲಕ್ಷ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ ಅಧಿಕೃತ ಅಂಕಿ ಅಂಶಗಳು ದೇಶದಲ್ಲಿ ಕೋವಿಡ್‌ನಿಂದ 4.18 ಲಕ್ಷ ಮೃತಪಟ್ಟಿದ್ದಾರೆ ಎಂದು ವರದಿ ನೀಡಿದೆ.

ಕೋವಿಡ್‌ನಿಂದ ಮೃತಪಟ್ಟವರ ಬಗ್ಗೆ ಟ್ವೀಟ್‌ ಮಾಡಿರುವ ರಾಹುಲ್‌, ಕೊರೊನಾ ಸಾವುಗಳ ಕುರಿತು ಸೆಂಟರ್ ಫಾರ್ ಗ್ಲೋಬಲ್ ಡೆವಲಪ್‌ಮೆಂಟ್‌ನ ವರದಿಯನ್ನು ಜೂನ್ 2021 ರವರೆಗೆ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಅದೇ ನಿಜ .. ಸೋಂಕಿನಿಂದ ನಮ್ಮ ಸಹೋದರಿಯರು, ಸಹೋದರರು, ತಾಯಂದಿರ ಮೃತಪಟ್ಟಿದ್ದಾರೆ. ಭಾರತ ಸರ್ಕಾರದ ತಪ್ಪು ನಿರ್ಧಾರಗಳಿಂದ ಸುಮಾರು 50 ಲಕ್ಷ ಜೀವಗಳನ್ನು ಕಳೆದುಕೊಂಡರು ಎಂದು ರಾಹುಲ್ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.