ETV Bharat / bharat

ಹಿಮಪಾತ : ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳು ನಾಪತ್ತೆ - ಭಾರತೀಯ ನೌಕಾಪಡೆಯ ಪರ್ವತಾರೋಹಣ ಯಾತ್ರೆ

ಈಗಾಗಲೇ ಐವರು ಸಿಬ್ಬಂದಿ ರಕ್ಷಣೆ ಮಾಡಲಾಗಿದೆ. ಉಳಿದ ಐವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಎಸ್​ಡಿಆರ್​ಎಫ್​​​ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿದು ಬಂದಿದೆ..

5 Indian navy mountaineers
5 Indian navy mountaineers
author img

By

Published : Oct 1, 2021, 6:58 PM IST

ಚಮೋಲಿ(ಉತ್ತರಾಖಂಡ) : ಉತ್ತರಾಖಂಡದ ಪಶ್ಚಿಮ ಕುಮಾನ್​ ಪ್ರದೇಶದ ತ್ರಿಶೂಲ್​ ಪರ್ವತದಲ್ಲಿ ಸಂಭವಿಸಿರುವ ದಿಢೀರ್ ಹಿಮಪಾತದಿಂದಾಗಿ ನೌಕಾಪಡೆಯ ಐವರು ಪರ್ವತಾರೋಹಿಗಳು ನಾಪತ್ತೆಯಾಗಿದ್ದಾರೆ. ನೌಕಾಪಡೆಯ 10 ಸಿಬ್ಬಂದಿ ಹಿಮಪಾತದಲ್ಲಿ ಸಿಲುಕಿದ್ದರು. ಇದರಲ್ಲಿ ಐವರ ರಕ್ಷಣೆ ಮಾಡಲಾಗಿದೆ.

5 Indian navy mountaineers
ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳು ನಾಪತ್ತೆ

ಇದಕ್ಕೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆ ಪ್ರಕಟಣೆ ಹೊರಡಿಸಿದೆ. 20 ನೌಕಾಪಡೆ ಸಿಬ್ಬಂದಿಯನ್ನೊಳಗೊಂಡ ಪರ್ವತಾರೋಹಿಗಳ ತಂಡ, ಸೆಪ್ಟೆಂಬರ್​ 3ರಂದು ಮುಂಬೈನಿಂದ ದಂಡಯಾತ್ರೆ ಶುರು ಮಾಡಿತ್ತು. ಇದರಲ್ಲಿ 10 ಸಿಬ್ಬಂದಿ ಇಂದು ಬೆಳಗ್ಗೆ ತ್ರಿಶೂಲ್​ ಪರ್ವತ ಹತ್ತಲು ಮುಂದಾಗಿದ್ದರು. ಅವರು ಪರ್ವತ ಹತ್ತಲು ಶುರು ಮಾಡಿದ ಕೆಲ ಗಂಟೆಗಳಲ್ಲಿ ಹಿಮಪಾತವಾಗಿರುವ ಕಾರಣ ಈ ಅವಘಡ ಸಂಭವಿಸಿದೆ.

  • The 20 member expedition was flagged off from Mumbai on 03 Sep 21. Ten climbers had started their climb to the summit this morning, but were caught in an avalanche short of the summit. While 5 of the 10 are safe SAR for remaining 5 is in progress (2/2).

    — SpokespersonNavy (@indiannavy) October 1, 2021 " class="align-text-top noRightClick twitterSection" data=" ">

ಈಗಾಗಲೇ ಐವರು ಸಿಬ್ಬಂದಿ ರಕ್ಷಣೆ ಮಾಡಲಾಗಿದೆ. ಉಳಿದ ಐವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಭಾರತೀಯ ಸೇನೆ, ವಾಯುಪಡೆ ಹಾಗೂ ಎಸ್​ಡಿಆರ್​ಎಫ್​​​ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.