ETV Bharat / bharat

ಶೂ ಸೋಲ್​ನಲ್ಲಿ ಹೆರಾಯಿನ್​​ ಸಾಗಣೆ.. 5 ಲಕ್ಷ ಮೌಲ್ಯದ 1724 ಗ್ರಾಂ ಹೆರಾಯಿನ್​ ಜಪ್ತಿ - ಹೆರಾಯಿನ್​ ಸಾಗಿಸುತ್ತಿದ್ದ ಇಬ್ಬರ ಬಂಧನ

ಶೂ ಸೋಲ್​ನಲ್ಲಿಟ್ಟು 5 ಕೋಟಿ ಮೌಲ್ಯದ ಹೆರಾಯಿನ್ ಸಾಗಣೆ ವೇಳೆ ಇಬ್ಬರು ಆರೋಪಿಗಳು ಪೊಲೀಸರ ವಶವಾಗಿದ್ದಾರೆ. ಹೆರಾಯಿನ್​ ಜೊತೆಗೆ 2 ಲಕ್ಷ 60 ಸಾವಿರ ರೂ. ನಗದು ಕೂಡ ವಶಪಡಿಸಿಕೊಳ್ಳಲಾಗಿದೆ.

drugs-smuggled
ಹೆರಾಯಿನ್​ ಜಪ್ತಿ
author img

By

Published : Feb 7, 2022, 2:58 PM IST

ಮುಂಬೈ: ಶೂ ಸೋಲ್​ನಲ್ಲಿಟ್ಟು ಹೆರಾಯಿನ್​ ಸಾಗಿಸುತ್ತಿದ್ದ ಇಬ್ಬರು ಡ್ರಗ್​ ಪೆಡ್ಲರ್​ಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಲ್ಲದೇ, 5 ಕೋಟಿ ರೂ. ಮೌಲ್ಯದ 1724 ಗ್ರಾಂ ಡ್ರಗ್ಸ್​​ ಅನ್ನು ಜಪ್ತಿ ಮಾಡಲಾಗಿದೆ.

ಅಲೀಮ್​ ಮಹಮ್ಮದ್​ ಅಖ್ತರ್​(46), ಚೋಟಾ ಮಹಮ್ಮದ್​ ನಾಸೀರ್​(40) ಬಂಧಿತ ಆರೋಪಿಗಳು. ಉತ್ತರಾಖಂಡದ ಹರಿದ್ವಾರ ಮೂಲದವರಾದ ಆರೋಪಿಗಳು ಮುಂಬೈನ ಪೆಲ್ಹಾರ್​ ಜಿಲ್ಲೆಯ ವಸಾಯಿ ಎಂಬಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಅಲ್ಲದೇ ಡ್ರಗ್ಸ್​ ದಂಧೆಯನ್ನು ಇಲ್ಲಿಂದಲೇ ನಡೆಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಶೂ ಸೋಲ್​ನಲ್ಲಿಟ್ಟು 5 ಕೋಟಿ ಮೌಲ್ಯದ ಹೆರಾಯಿನ್ ಸಾಗಣೆ ವೇಳೆ ಇಬ್ಬರು ಆರೋಪಿಗಳು ಪೊಲೀಸರ ವಶವಾಗಿದ್ದಾರೆ. ಹೆರಾಯಿನ್​ ಜೊತೆಗೆ 2 ಲಕ್ಷ 60 ಸಾವಿರ ರೂ. ನಗದನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಇಬ್ಬರನ್ನೂ ಬಂಧಿಸಿರುವ ಪೊಲೀಸರು ಫೆಬ್ರವರಿ 15 ರವರೆಗೂ ಕಸ್ಟಡಿಗೆ ತೆಗೆದುಕೊಂಡು, ಡ್ರಗ್ಸ್​ ಜಾಲ ಬೇಧಿಸಲು ಮುಂದಾಗಿದ್ದಾರೆ.

ಮೈಸೂರು: ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೋಟೆಲ್​ನಲ್ಲೇ ಹೃದಯಾಘಾತದಿಂದ ಸಾವು! ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.