ETV Bharat / bharat

ಬಾವಿಯಲ್ಲಿ ಕಾದಿದ್ದ ಜವರಾಯ.. ಮೋಟಾರ್​ ಅಳವಡಿಸುವಾಗ ವಿದ್ಯುತ್​ ಪ್ರವಹಿಸಿ ಮೂವರು ದುರ್ಮರಣ - ಮರಣೋತ್ತರ ಪರೀಕ್ಷೆ

ಮೋಟಾರ್​ ಅಳವಡಿಸಲು ಬಾವಿಗಿಳಿದಾಗ ವಿದ್ಯುತ್​ ಪ್ರವಹಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

people died due to electrocution in Rajasthan
ಮೋಟಾರ್​ ಅಳವಡಿಸುವಾಗ ವಿದ್ಯುತ್​ ಪ್ರವಹಿಸಿ ಮೂವರು ದುರ್ಮರಣ
author img

By

Published : Dec 22, 2022, 12:31 PM IST

ಭಿಲ್ವಾರ್​(ರಾಜಸ್ಥಾನ): ಬಾವಿ ನೀರು ಎತ್ತಲು ಮೋಟಾರ್​​ ಅಳವಡಿಸುವ ವೇಳೆ ವಿದ್ಯುತ್​ ಪ್ರವಹಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. 80 ಅಡಿ ಆಳದ ಬಾವಿಗೆ ಮೋಟಾರ್​ ಅಳವಡಿಸಲು ಎಂದು ಮೂವರು ನೀರಿನಲ್ಲಿ ಇಳಿದಿದ್ದರು. ಮೋಟಾರ್​ ಆನ್​ ಮಾಡಲು ತಿಳಿಸಿದಾಗ ನೀರಿನಲ್ಲಿದ್ದ ಮೂವರಿಗೆ ವಿದ್ಯುತ್​ ಪ್ರವಹಿಸಿದೆ. ಇದರಿಂದ ಅವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ.

ಸುದ್ದಿ ತಿಳಿದು ಗ್ರಾಮಸ್ಥರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಬುಧವಾರ ಸಂಜೆ 4 ಗಂಟೆಗೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬಳಿಕ ಎಸ್​ಡಿಆರ್​ಎಫ್​ ತಂಡವನ್ನು ಕರೆಸಿ ಮೃತದೇಹಗಳನ್ನು ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಹೊರತೆಗೆಯಲಾಯಿತು. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಓದಿ: ವಿದ್ಯಾರಣ್ಯಪುರ ಪೊಲೀಸರ‌ ಬಲೆಗೆ ಬಿದ್ದ ಮೂವತ್ತನೇ ವಯಸ್ಸಿಗೆ ನಟೋರಿಯಸ್ ಎನಿಸಿಕೊಂಡ ಕಳ್ಳ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.