ETV Bharat / bharat

ಗುಜರಾತ್‌ನ ಅಹ್ಮದಾಬಾದ್​​ನಲ್ಲಿ ಹೆಚ್ಚುತ್ತಿದೆ ಕ್ರೈೆಂ​: 24 ಗಂಟೆಗಳಲ್ಲಿ ಮೂವರ ಕೊಲೆ - ಅಹ್ಮದಾಬಾದ್​ ನಗರದಲ್ಲಿ ಕೊಲೆ ಪ್ರಕರಣ ಹೆಚ್ಚಳ ಸುದ್ದಿ

ಅಹ್ಮದಾಬಾದ್​ ನಗರದಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಕೊಲೆಯಾಗಿದ್ದಾರೆ.

Ahmedabad
ಅಹ್ಮದಾಬಾದ್​ ನಗರದಲ್ಲಿ ಕೊಲೆಯಾದ ಯುವಕ
author img

By

Published : Jul 14, 2021, 2:52 PM IST

ಗುಜರಾತ್​​: ಅಹ್ಮದಾಬಾದ್ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಕೊಲೆ, ಕಳ್ಳತನ ಪ್ರತಿದಿನ ವರದಿಯಾಗುತ್ತಿದೆ. ಇದೀಗ ನಗರದಲ್ಲಿ ಒಂದೇ ದಿನ ಮೂವರ ಕೊಲೆ ನಡೆದಿದೆ.

Ahmedabad
ಅಹ್ಮದಾಬಾದ್​ ನಗರದಲ್ಲಿ ಕೊಲೆಯಾದ ಯುವಕ

ಪ್ರಕರಣ-1

ರಾಮೋಲ್​​ ಎಂಬಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಕರಣ-2

ಮೇಘನಿನಗರದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿ ಮತ್ತು ಸ್ನೇಹಿತ ಇಬ್ಬರನ್ನೂ ಕೊಲೆಗೈದಿದ್ದಾನೆ. ಈ ಎರಡೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.