ETV Bharat / bharat

1 ಕೋಟಿ 65 ಲಕ್ಷ ಮೌಲ್ಯದ ಚಿನ್ನದ ಬಿಸ್ಕಟ್ ಸಾಗಿಸುತ್ತಿದ್ದ ಆರೋಪಿಗಳು ಅಂದರ್ - ಈಟಿವಿ ಭಾರತ ಕನ್ನಡ

ಇನ್ನೂ ಈ ಚಿನ್ನ ಯಾರಿಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿಲ್ಲ. ಸದ್ಯ ಸಾಂಗ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 gold biscuits seized
ಮೂರು ಚಿನ್ನದ ಬಿಸ್ಕಟ್
author img

By

Published : Dec 20, 2022, 1:29 PM IST

ಸಾಂಗ್ಲಿ(ಮಹಾರಾಷ್ಟ್ರ): ಒಂದು ಕೋಟಿ 65 ಲಕ್ಷ ಮೌಲ್ಯದ ಮೂರು ಚಿನ್ನದ ಬಿಸ್ಕಟ್​ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸಾಂಗ್ಲಿಯ ಕವಲಾಪುರದಲ್ಲಿ ಶಂಕಿತ ಇಬ್ಬರು ಯುವಕರು ಓಡಾಡುತ್ತಿರುವ ಬಗ್ಗೆ ಸ್ಥಳೀಯ ಅಪರಾಧ ತನಿಖಾ ದಳಕ್ಕೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ರೋಹಿತ್ ಚವ್ಹಾಣ್ (27) ಮತ್ತು ಸಂತೋಷ್ ನಾಯ್ಕ (26) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಳಿಕ ತಪಾಸಣೆ ನಡೆಸಿದಾಗ ಒಂದು ಕೋಟಿ 65 ಲಕ್ಷ ಮೌಲ್ಯದ 3 ಚಿನ್ನದ ಬಿಸ್ಕೆಟ್​ ಪತ್ತೆಯಾಗಿವೆ. ಇನ್ನೂ ಈ ಚಿನ್ನ ಯಾರಿಗೆ ಸಂಬಂಧಿಸಿದ್ದು ಎಂದು ತಿಳಿದುಬಂದಿಲ್ಲ. ಸದ್ಯ ಸಾಂಗ್ಲಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮದುವೆ ವಿಷ್ಯ ಮುಚ್ಚಿಟ್ಟು ಅನೈತಿಕ ಸಂಬಂಧ: ಗೊತ್ತಾಗುತ್ತಿದ್ದಂತೆ ಮರ್ಮಾಂಗ ಕತ್ತರಿಸಿದ ಪ್ರೇಯಸಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.