ETV Bharat / bharat

ಈ ರಾಶಿಯವರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಸಜ್ಜಾಗಿದ್ದಾರೆ! - ನಿಮ್ಮ ರಾಶಿ ಭವಿಷ್ಯ

ಇಂದಿನ ರಾಶಿಫಲ ಹೀಗಿದೆ..

ರಾಶಿ ಭವಿಷ್ಯ
horoscope
author img

By

Published : Jul 25, 2021, 4:53 AM IST

ಮೇಷ: ಇಂದು ನಿಮಗೆ ಮತ್ತೊಂದು ಒತ್ತಡದ ದಿನ. ನೀವು ಕಚೇರಿ ಮತ್ತು ಮನೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಜ್ಜಾಗಿದ್ದೀರಿ. ನಿಮ್ಮ ಮೇಲಧಿಕಾರಿಗಳು ನಿಮಗೆ ಕೆಲ ರಿಯಾಯಿತಿಗಳನ್ನು ನೀಡಬಹುದು. ನೀವು ಹಿರಿಯರಿಂದ ಮೌಲ್ಯಯುತ ಮಾರ್ಗದರ್ಶನ ಪಡೆಯುತ್ತೀರಿ.

ವೃಷಭ: ನಿಮ್ಮ ಆಡಳಿತ ಮತ್ತು ಸಂಘಟನಾ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಅದ್ಭುತ ದಿನ. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು, ಪಾಲುದಾರರು ಮತ್ತು ಪ್ರತಿಸ್ಪರ್ಧಿಗಳನ್ನು ಪ್ರಭಾವಿತಗೊಳಿಸಿ ಅವರ ಪ್ರಶಂಸೆ ಮತ್ತು ಬೆಂಬಲ ಪಡೆಯುವುದು ಖಂಡಿತ. ಯಾವುದನ್ನೂ ಅತಿಯಾಗಿ ಮಾಡಬೇಡಿ. ನಿಮ್ಮ ಮಿತಿ ಮತ್ತು ಸಾಮರ್ಥ್ಯಗಳನ್ನು ಮೀರಿ ಯಾವುದನ್ನು ಕೈಗೊಳ್ಳಬೇಡಿ. ಅದರಿಂದ ನಿಮಗೆ ಹಿನ್ನಡೆಯಾಗುತ್ತದೆ.

ಮಿಥುನ: ನೀವು ನಿಮ್ಮ ಸಮಯವನ್ನು ಇತರರೊಂದಿಗೆ ಕಳೆಯುತ್ತೀರಿ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಭದ್ರತೆ ಮತ್ತು ಹಣಕಾಸಿನ ವಿಷಯಗಳನ್ನು ಚರ್ಚಿಸುತ್ತಾ ಕಾಲ ಕಳೆಯುತ್ತೀರಿ. ನಿಮ್ಮ ಆರೈಕೆಯ ಸ್ವಭಾವದಿಂದಾಗಿ ಜನರ ಪ್ರೀತಿ, ಮಮತೆ ಪಡೆಯುತ್ತೀರಿ.

ಕರ್ಕಾಟಕ: ಆತ್ಮೀಯ ಮಿತ್ರರು ನಿಮ್ಮ ಮನಸ್ಥಿತಿ ಮತ್ತು ಪ್ರವೃತ್ತಿಯಿಂದ ಸಂತೋಷಪಡುತ್ತಾರೆ. ನೀವು ನಿಮ್ಮ ಆತ್ಮೀಯರೊಂದಿಗೆ ಹೊರಗಡೆ ಹೋಗುತ್ತೀರಿ ಮತ್ತು ಆಕರ್ಷಕ ಸಂಜೆ ಕಳೆಯುತ್ತೀರಿ. ಪ್ರೀತಿ ಮತ್ತು ಕೆಲ ಬಂಧಗಳು ಫಲದಾಯಕವಾಗುತ್ತವೆ.

ಸಿಂಹ: ಈ ದಿನ ಸಂಪೂರ್ಣ ಮಿಶ್ರ ಫಲಿತಾಂಶಗಳು ದೊರೆಯಲಿದೆ. ಒಂದು ಕಡೆ ನಿಮ್ಮ ಸಂಗಾತಿ ಅಥವಾ ವ್ಯಾಪಾರ ಪಾಲುದಾರರಿಂದ ನಿರಾಸೆ ಹೊಂದಿದರೆ, ಇನ್ನೊಂದೆಡೆ ಉದ್ಯಮದಲ್ಲಿ ಅದ್ಭುತ ಗಳಿಕೆ ಪಡೆಯುತ್ತೀರಿ. ನೀವು ಕೆಲ ಮಿತ್ರರ ಸಲಹೆಯ ಮೇರೆಗೆ ಸಮತೋಲನ ಕಾಪಾಡಿಕೊಳ್ಳುತ್ತೀರಿ.

ಕನ್ಯಾ: ಇಂದು ನೀವು ಹೆಚ್ಚು ಬುದ್ಧಿಶಕ್ತಿ ಉಪಯೋಗಿಸುತ್ತೀರಾ. ನಿಮಗೆ ಸಹಾಯ ಮಾಡುವ ಮನಸ್ಸು ಇರುವುದರಿಂದ ಹಲವು ಜನರಿಗೆ ನೆರವಾಗಲು ಸಮರ್ಥರಾಗುತ್ತೀರಿ. ನೀವು ಬಹಳ ದಯಾಳು, ನಿಮ್ಮ ಮನಸ್ಸು ಅದ್ಭುತಗಳ ಕುರಿತು ಆಲೋಚಿಸುತ್ತದೆ.

ತುಲಾ: ಈ ದಿನ ಬಹಳ ಹಂಬಲದ ದಿನ. ನೀವು ಉತ್ತಮ ಭವಿಷ್ಯಕ್ಕಾಗಿ ಹಂಬಲಿಸುತ್ತೀರಿ. ನೀವು ವಿಶ್ವದ ಕುರಿತು ನಿಮ್ಮ ಹೊರನೋಟವನ್ನು ಬದಲಾಯಿಸುತ್ತೀರಿ. ನಿಮ್ಮ ಪ್ರೀತಿಪಾತ್ರರ ಆರೈಕೆ ಮಾಡುತ್ತೀರಿ, ಹೀಗೆೆ ಮಾಡುವುದರಿಂದ ನಿಮ್ಮ ಜೀವನವನ್ನು ಉತ್ತಮಪಡಿಸಲು ನೆರವಾಗುತ್ತದೆ.

ವೃಶ್ಚಿಕ: ನೀವು ಹೊಸ ವ್ಯಾಪಾರೋದ್ಯಮ ಪ್ರಾರಂಭಿಸಲು ಯೋಜಿಸುತ್ತಿರುವುದರಿಂದ ನಿಮ್ಮ ಶಕ್ತಿಯ ಮಟ್ಟ ಎಲ್ಲಕ್ಕಿಂತ ಇಂದು ಹೆಚ್ಚಾಗಿದೆ. ನೀವು ನಿರೀಕ್ಷಿತ ಫಲಿತಾಂಶಗಳಿಗೆ ಸದೃಢ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಹಾಕಲಿದ್ದೀರಿ. ಎಲ್ಲವನ್ನೂ ಪರಿಗಣಿಸಿದರೆ ಈ ದಿನ ಉತ್ಪಾದಕ ಮತ್ತು ಮೌಲಿಕ ಎನಿಸುತ್ತದೆ.

ಧನು: ನಿಮ್ಮ ಕೋಪ ಬೆಂಕಿಯುಂಡೆಯಷ್ಟು ಬಿಸಿಯಾಗಿದೆ. ನೀವು ನಿಮ್ಮ ಆಕ್ರಮಣಕಾರಿ ವರ್ತನೆಯಿಂದ ನಿಮ್ಮದೇ ಕಾಲಿಗೆ ಏಟು ಮಾಡಿಕೊಳ್ಳುತ್ತೀರಿ. ಶಾಂತವಾಗಿರಿ ಮತ್ತು ಕೆಲಸ ಮಾಡುವ ಮುನ್ನ ಚಿಂತಿಸಿ. ನೀವು ಹಣಕಾಸಿನ ಕೊರತೆ ಎದುರಿಸುವ ಸಾಧ್ಯತೆಗಳಿವೆ. ಅದನ್ನು ಎಚ್ಚರಿಕೆಯಿಂದ ನಿಭಾಯಿಸಿ.

ಮಕರ: ಇಂದು ನೀವು ನಿಮ್ಮ ಗುರಿಗಳನ್ನು ಸಾಧಿಸಲು ಸಮಂಜಸ ಮತ್ತು ಅಸಮಂಜಸ ದಾರಿಗಳಲ್ಲಿ ಪವರ್ ಗೇಮ್ ಆಡುತ್ತೀರಿ. ಬೌದ್ಧಿಕ ಪ್ರಗತಿ ಅಸಾಧಾರಣವಾಗಿದೆ. ಹಾಗೆಯೇ ನಿಮ್ಮ ಸ್ವಭಾವವೂ ಮಾದರಿಯಾಗಿದೆ. ನಿಮ್ಮ ಶಕ್ತಿಯನ್ನು ಬಳಕೆ ಮಾಡಿಕೊಳ್ಳಿ.

ಕುಂಭ: ನೀವು ನಿಮ್ಮದೇ ಆದ ವೈಶಿಷ್ಟ್ಯತೆ ರೂಪಿಸಿಕೊಳ್ಳಲು ಯಶಸ್ವಿಯಾಗಿದ್ದೀರಿ. ಇಂದು ನಿಮ್ಮ ಎಲ್ಲಾ ಹಿಂದಿನ ಕಠಿಣ ಪರಿಶ್ರಮದ ಲಾಭಗಳನ್ನು ಪಡೆಯುತ್ತೀರಿ. ಆದರೆ ವ್ಯಾಪಾರದ ವಿರೋಧಿಗಳು ನೋವು ನೀಡುತ್ತಾರೆ. ನಿಮ್ಮ ಆರೋಗ್ಯವೂ ನಿಮಗೆ ತೊಂದರೆ ಕೊಡುತ್ತದೆ. ಆದರೆ ನೀವು ನಗುನಗುತ್ತಾ ವಿಷಯಗಳನ್ನು ಸ್ವೀಕರಿಸುತ್ತೀರಿ.

ಮೀನ: ಈ ದಿನ ನೀವು ಮನೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುತ್ತೀರಿ. ಮನೆ ನವೀಕರಣ ಯೋಜನೆಗಳಲ್ಲಿ ತೊಡಗಿಕೊಳ್ಳುತ್ತೀರಿ. ವೆಚ್ಚ ಹೆಚ್ಚಾಗಲಿದೆ. ಕಠಿಣ ಕೆಲಸದ ನಂತರ ಪ್ರಶಂಸೆ ವ್ಯಕ್ತವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.