ETV Bharat / bharat

ಗಾಂಧಿನಗರದ ಐಐಟಿಯಲ್ಲಿ 25, ಐಐಎಂ-ಎ ನಲ್ಲಿ 40 ಜನರಿಗೆ ಕೋವಿಡ್​ ದೃಢ! - Corona in Gujarat IIT

ಗುಜರಾತ್​ನ ಐಐಟಿಯಲ್ಲಿ 25, ಐಐಎಂ-ಎ ನಲ್ಲಿ 40 ಜನರಿಗೆ ಕೋವಿಡ್​ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೊದಲ ಐದು ಪ್ರಕರಣಗಳು ಮಾರ್ಚ್ 12-13ರಂದು ವರದಿಯಾಗಿವೆ ಎಂದು ಐಐಎಂ-ಎ ತಿಳಿಸಿದೆ.

25 Students of IIT Gandhinagar Test Positive
ಗುಜರಾತ್​ನ ಗಾಂಧಿನಗರದ ಐಐಟಿಯಲ್ಲಿ 25, ಐಐಎಂ-ಎ ನಲ್ಲಿ 40 ಜನರಿಗೆ ಕೋವಿಡ್​ ದೃಢ
author img

By

Published : Mar 28, 2021, 3:09 PM IST

ಅಹಮದಾಬಾದ್: ಗಾಂಧಿನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ-ಎ) ನ 40 ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ 25 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ಕೊರೊನಾ ಸೋಂಕು ತಗುಲಿದೆ.

ಮಾರ್ಚ್ 12 ರ ನಂತರ ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದೆ. ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಕೊರೊನಾ ದೃಢಪಟ್ಟಿದೆ. ಮೊದಲ ಐದು ಪ್ರಕರಣಗಳು ಮಾರ್ಚ್ 12-13ರಂದು ವರದಿಯಾಗಿವೆ ಎಂದು ಐಐಎಂ-ಎ ತಿಳಿಸಿದೆ.

ಇದನ್ನೂ ಓದಿ: ಲಿಫ್ಟ್​ ನೀಡುವ ನೆಪದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಸೋಂಕಿನ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು, ಗುಜರಾತ್ ಸರ್ಕಾರವು ಇತರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ 72 ಗಂಟೆಗಳಿಗಿಂತ ಮುಂಚೆ ಆರ್​ಟಿ-ಪಿಸಿಆರ್ ನಕಾರಾತ್ಮಕ ವರದಿಯನ್ನು ಕಡ್ಡಾಯಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.