ETV Bharat / bharat

100 ಕಾರ್ಯಾಚರಣೆ ನಡೆಸಿ 182 ಭಯೋತ್ಪಾದಕರ ಹತ್ಯೆ : ಡಿಜಿಪಿ ದಿಲ್ಬಾಗ್ ಸಿಂಗ್

ಈ ವರ್ಷ ನುಸುಳುವಿಕೆ ಕಡಿಮೆಯಾಗಿದೆ. ಕೇವಲ 34 ಭಯೋತ್ಪಾದಕರು ಮಾತ್ರ ನುಸುಳುವಲ್ಲಿ ಯಶಸ್ವಿಯಾಗಿದ್ದಾರೆ. ಪಂಥಾ ಚೌಕ್‌ನಲ್ಲಿ ಪೊಲೀಸ್ ಬಸ್‌ನ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಜೆಎಂನ ಒಂಬತ್ತು ಭಯೋತ್ಪಾದಕರನ್ನು 24 ಗಂಟೆಗಳಲ್ಲಿ ನಾಶಪಡಿಸಲಾಗಿದೆ ಎಂದು ಮಾಹಿತಿ ನೀಡಿದರು..

DGP Dilbag Singh gave terrorists killing information
ಭಯೋತ್ಪಾದಕರ ಹತ್ಯೆ ಬಗ್ಗೆ ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ
author img

By

Published : Dec 31, 2021, 10:10 PM IST

ಜಮ್ಮು-ಕಾಶ್ಮೀರ : 2021ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 100 ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿ 44 ಉನ್ನತ ಉಗ್ರರು ಸೇರಿದಂತೆ ಒಟ್ಟು 182 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಈ ಕುರಿತಂತೆ ಡಿಜಿಪಿ ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದು, ಈ ವರ್ಷ ಕೇಂದ್ರಾಡಳಿತ ಪ್ರದೇಶದಲ್ಲಿ 134 ಯುವಕರು ಭಯೋತ್ಪಾದಕ ಶ್ರೇಣಿಗೆ ಸೇರಿದ್ದಾರೆ. ಅವರಲ್ಲಿ 72 ಮಂದಿಯನ್ನು ತಟಸ್ಥಗೊಳಿಸಲಾಗಿದೆ. 22 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಈ ವರ್ಷ ನುಸುಳುವಿಕೆ ಕಡಿಮೆಯಾಗಿದೆ. ಕೇವಲ 34 ಭಯೋತ್ಪಾದಕರು ಮಾತ್ರ ನುಸುಳುವಲ್ಲಿ ಯಶಸ್ವಿಯಾಗಿದ್ದಾರೆ. ಪಂಥಾ ಚೌಕ್‌ನಲ್ಲಿ ಪೊಲೀಸ್ ಬಸ್‌ನ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ ಜೆಎಂನ ಒಂಬತ್ತು ಭಯೋತ್ಪಾದಕರನ್ನು 24 ಗಂಟೆಗಳಲ್ಲಿ ನಾಶಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕೌಟುಂಬಿಕ ಕಲಹ : ನಾಲ್ವರು ಮಕ್ಕಳೊಂದಿಗೆ ಬಾವಿಗೆ ಹಾರಿ ಪ್ರಾಣಬಿಟ್ಟ ತಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.