ETV Bharat / bharat

Covid -19: ಏಪ್ರಿಲ್ - ಮೇ ತಿಂಗಳಲ್ಲಿ 17,688 ಮಕ್ಕಳಿಗೆ ಕೊರೊನಾ - Maharashtra worst affected in second wave of corona

ಕೊರೊನಾಗೆ ಒಳಗಾದ 17688 ಮಕ್ಕಳಲ್ಲಿ ಏಪ್ರಿಲ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 7,760 ಮಕ್ಕಳಿಗೆ ಸೋಂಕು ತಗುಲಿದೆ ಮತ್ತು ಅದೇ ವಯಸ್ಸಿನ 9,928 ಮಕ್ಕಳು ಮೇ ತಿಂಗಳಲ್ಲಿ ಕೊರೊನಾಗೆ ಒಳಗಾಗಿದ್ದಾರೆ.

  17688 childrens in Ahamadnagar caught by corona in April and May

author img

By

Published : May 31, 2021, 7:07 PM IST

ಅಹಮದ್‌ನಗರ: ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಮಕ್ಕಳಿಗೆ ಕೊರೊನಾದ ಎರಡನೇ ಅಲೆ ಹೆಚ್ಚು ಪರಿಣಾಮ ಬೀರಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 17,000 ಕ್ಕೂ ಹೆಚ್ಚು ಮಕ್ಕಳು ಕಳೆದ ಎರಡು ತಿಂಗಳಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

  17688 childrens in Ahamadnagar caught by corona in April and May
ಕೊರೊನಾಗೆ ಒಳಗಾದ 17,688 ಮಕ್ಕಳಲ್ಲಿ ಹೆಚ್ಚಿನವರು ಕಡಿಮೆ ವಯಸ್ಸಿನವರು

ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುನಿಲ್ ಪೋಖರಾನಾ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಕೊರೊನಾಗೆ ಒಳಗಾದ 17,688 ಮಕ್ಕಳಲ್ಲಿ ಏಪ್ರಿಲ್‌ನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 7,760 ಮಕ್ಕಳಿಗೆ ಸೋಂಕು ತಗುಲಿದೆ ಮತ್ತು ಅದೇ ವಯಸ್ಸಿನ 9,928 ಮಕ್ಕಳು ಮೇ ತಿಂಗಳಲ್ಲಿ ಕೊರೊನಾಗೆ ಒಳಗಾಗಿದ್ದಾರೆ ಎಂದು ಎಂದು ಮಾಹಿತಿ ನೀಡಿದ್ದಾರೆ.

ಮೂರನೆಯ ಅಲೆಯ ಕೋವಿಡ್‌ನಲ್ಲಿಯೂ ಮಕ್ಕಳು ಹೆಚ್ಚು ದುರ್ಬಲರಾಗಬಹುದು ಎಂದು ತಜ್ಞರು ಹೇಳುತ್ತಿರುವುದರ ಬೆನ್ನಲ್ಲೇ ಈಗ ಎರಡನೇ ತರಂಗದಲ್ಲಿ ಸೋಂಕಿತ ಮಕ್ಕಳ ಸಂಖ್ಯೆ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ಭವಿಷ್ಯದ ಪೀಳಿಗೆಯವರಾದ ಮಕ್ಕಳ ಆರೋಗ್ಯವನ್ನು ರಕ್ಷಿಸಲು, ಹೆಚ್ಚಿನ ನಿಖರತೆಯ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.