ETV Bharat / bharat

6 ಗಂಟೆ ಶಸ್ತ್ರಚಿಕಿತ್ಸೆ, 20 ವರ್ಷದ ಮಹಿಳೆ ಹೊಟ್ಟೆಯಿಂದ 16 ಕೆ.ಜಿ ಗಡ್ಡೆ ಹೊರತೆಗೆದ ವೈದ್ಯರು!

48 ಕೆ.ಜಿ ಭಾರವಿದ್ದ ಮಹಿಳೆಯ ಹೊಟ್ಟೆಯಲ್ಲಿ 16ಕೆಜಿ ತೂಕದ ಗಡ್ಡೆ ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

16 kg tumour removed from 20-yr-old woman

author img

By

Published : Mar 23, 2021, 5:16 AM IST

ಭೋಪಾಲ್​​(ಮಧ್ಯಪ್ರದೇಶ): ಬರೋಬ್ಬರಿ 6 ಗಂಟೆಗಳ ಕಾಲ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿರುವ ಭೋಪಾಲ್​ ಖಾಸಗಿ ಆಸ್ಪತ್ರೆ ವೈದ್ಯರು, 20 ವರ್ಷದ ಮಹಿಳೆ ಹೊಟ್ಟೆಯಿಂದ 16 ಕೆ.ಜಿ ತೂಕದ ಗಡ್ಡೆ ಹೊರತೆಗೆದಿದ್ದಾರೆ.

ಹೊಟ್ಟೆಯಿಂದ 16 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವು ಹಾಗೂ ಊಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯಲ್ಲಿ ಇಷ್ಟೊಂದು ದೊಡ್ಡ ಗಾತ್ರದ ಗಡ್ಡೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ|: ಬಿಜೆಪಿ ನವನೀತ್​​ ರಾಣಾಗೆ ಶಿವಸೇನೆ ಸಂಸದನ ಧಮ್ಕಿ: ರಕ್ಷಣೆಗಾಗಿ ಪತ್ರ ಬರೆದ ಸಂಸದೆ!

ಆಕೆಯ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಇದ್ದ ಕಾರಣ ಹೊಟ್ಟೆ ಉದಿಕೊಂಡು, ಅಪಾರ ಪ್ರಮಾಣದ ತೊಂದರೆ ಅನುಭವಿಸಿದ್ದಾಳೆ. ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಾಗ ಆಕೆಯ ಹೊಟ್ಟೆಯಲ್ಲಿ ಗಡ್ಡೆ ಇರುವುದು ಕಂಡು ಬಂದಿದೆ. ಈ ವೇಳೆ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು, ಅದರಂತೆ ಯಶಸ್ವಿಯಾಗಿ ಮಹಿಳೆಯ ಹೊಟ್ಟೆಯಿಂದ ಗಡ್ಡೆ ಹೊರತೆಗೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.