ETV Bharat / bharat

ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗ ನೀಡಿದ ಅನುದಾನದ ವರದಿ

ಹದಿನೈದನೇ ಹಣಕಾಸು ಆಯೋಗವು 2020-21ರ ಅವಧಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್‌ಎಲ್‌ಬಿ) ರೂ. 60,750 ಕೋಟಿ ನಿಗದಿಪಡಿಸಲು ಶಿಫಾರಸು ಮಾಡಿದೆ. ಇದಲ್ಲದೇ, 2021-26ರ ಅವಧಿಗೆ ಸರಿಯಾಗಿ ರಚಿಸಲಾದ ಆರ್‌ಎಲ್‌ಬಿಗಳಿಗೆ ರೂ. 2,36,805 ಕೋಟಿ ನೀಡಲು ಶಿಫಾರಸು ಮಾಡಲಾಗಿದೆ.

Finance commission
ಹಣಕಾಸು ಆಯೋಗ
author img

By

Published : Mar 10, 2021, 8:35 AM IST

ರಾಜ್ಯವಾರು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ (ಎಕ್ಸ್‌ವಿ ಎಫ್‌ಸಿ) ಅನುದಾನ 2020-21 ಮತ್ತು ಎಫ್‌ವೈ 2021-26ರ ಹಂಚಿಕೆ.

ಅನ್​ ಸ್ಟಾರ್ಡ್​​ ಪ್ರಶ್ನೆ ಸಂಖ್ಯೆ 2522: ಗ್ರಾಮ ಪಂಚಾಯಿತಿಗಳಿಗೆ ಹಣ: ಹದಿನೈದನೇ ಹಣಕಾಸು ಆಯೋಗವು 2020-21ರ ಅವಧಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್‌ಎಲ್‌ಬಿ) ರೂ. 60,750 ಕೋಟಿ ನಿಗದಿಪಡಿಸಲು ಶಿಫಾರಸು ಮಾಡಿದೆ. ಇದಲ್ಲದೇ, 2021-26ರ ಅವಧಿಗೆ ಸರಿಯಾಗಿ ರಚಿಸಲಾದ ಆರ್‌ಎಲ್‌ಬಿಗಳಿಗೆ ರೂ. 2,36,805 ಕೋಟಿ ನೀಡಲು ಶಿಫಾರಸು ಮಾಡಲಾಗಿದೆ.

ಆಯೋಗವು ಅಂಗೀಕರಿಸಿದ ನಿಧಿಯ ಹಂಚಿಕೆಯ ಮಾನದಂಡವು ಈ ಕೆಳಗಿನವುಗಳನ್ನು ಒಳಗೊಂಡಿದೆ. ರಾಜ್ಯಗಳ ನಡುವೆ ಅಂತರ - ವಿತರಣೆಯು ಜನಸಂಖ್ಯೆಯ ಮೇಲೆ 90 ಪ್ರತಿಶತದಷ್ಟು ಮತ್ತು ರಾಜ್ಯಗಳ ಪ್ರದೇಶಗಳಲ್ಲಿ 10 ಪ್ರತಿಶತದಷ್ಟು ಹೊಂದಿದೆ. ಪಂಚಾಯತ್‌ಗಳಲ್ಲಿನ ಎಲ್ಲ ಮೂರು ಶ್ರೇಣಿಗಳು ಅನುದಾನವನ್ನು ಸ್ವೀಕರಿಸುತ್ತವೆ.

  • ಗ್ರಾಮ ಪಂಚಾಯಿತಿಗಳಿಗೆ ಶೇ.70 ಕ್ಕಿಂತ ಕಡಿಮೆಯಿಲ್ಲ ಮತ್ತು ಶೇ.85 ಕ್ಕಿಂತ ಹೆಚ್ಚಿಲ್ಲ
  • ಬ್ಲಾಕ್ ಪಂಚಾಯಿತಿಗಳಿಗೆ ಶೇ.10 ಕ್ಕಿಂತ ಕಡಿಮೆಯಿಲ್ಲ ಮತ್ತು ಶೇ.25 ಕ್ಕಿಂತ ಹೆಚ್ಚಿಲ್ಲ
  • ಜಿಲ್ಲಾ ಪಂಚಾಯಿತಿಗಳಿಗೆ ಶೇ. 5 ಕ್ಕಿಂತ ಕಡಿಮೆಯಿಲ್ಲ ಮತ್ತು ಶೇ.15 ಕ್ಕಿಂತ ಹೆಚ್ಚಿಲ್ಲ.
ಕ್ರ. ಸಂ. ರಾಜ್ಯ2020-21 (ಕೋಟಿಗಳಲ್ಲಿ )2021-26 (ಕೋಟಿಗಳಲ್ಲಿ )
1 ಆಂಧ್ರಪ್ರದೇಶ2625 10231
2 ಅರುಣಾಚಲ ಪ್ರದೇಶ231 900
3 ಅಸ್ಸೋಂ 1604 6253
4 ಬಿಹಾರ 5018 19561
5 ಛತ್ತೀಸ್​ಗಡ 1454 5669
6 ಗೋವಾ 75 293
7 ಗುಜರಾತ್​ 3195 12455
8 ಹರಿಯಾಣ1264 4929
9 ಹಿಮಾಚಲ ಪ್ರದೇಶ 429 1673
10 ಜಾರ್ಖಂಡ್​ 1689 6585
11 ಕರ್ನಾಟಕ 3217 12539
12 ಕೇರಳ1628 6344
13 ಮಧ್ಯಪ್ರದೇಶ 3984 15527
14 ಮಹಾರಾಷ್ಟ್ರ 5827 22713
15 ಮಣಿಪುರ 177 690
16 ಮೇಘಾಲಯ 182 711
17 ಮೀಜೊರಾಂ 93 362
18 ನಾಗಾಲ್ಯಾಂಡ್​ 125 486
19 ಒಡಿಶಾ 2258 8800
20 ಪಂಜಾಬ್​ 1388 5410
21 ರಾಜಸ್ಥಾನ 3862 15053
22 ಸಿಕ್ಕಿಂ 42 165
23 ತಮಿಳುನಾಡು 3607 14059
24 ತೆಲಂಗಾಣ 1847 7201
25 ತ್ರಿಪುರ 191 746
26 ಉತ್ತರಪ್ರದೇಶ 9752 38012
27 ಉತ್ತರಾಂಖಂಡ574 2239
28 ಪಶ್ಷಿಮ ಬಂಗಾಳ 4412 17199

60,750 2,36,805

ETV Bharat Logo

Copyright © 2024 Ushodaya Enterprises Pvt. Ltd., All Rights Reserved.