ETV Bharat / bharat

ಆನ್​ಲೈನ್​ ತರಗತಿಗಾಗಿ ಪ್ರತಿದಿನ 6 ಕಿಮೀ ಪ್ರಯಾಣಿಸುವ ವಿದ್ಯಾರ್ಥಿಗಳು

author img

By

Published : Jun 2, 2021, 5:57 AM IST

ಇಡುಕ್ಕಿಯ ರಾಜಮಾಲ ಪ್ರದೇಶದ 12ನೇ ತರಗತಿ ವಿದ್ಯಾರ್ಥಿಗಳು ಆನ್​ಲೈನ್​ ತರಗತಿಯಲ್ಲಿ ಪಾಲ್ಗೊಳ್ಳಲು ಪ್ರತಿದಿನ 6 ಕಿಮೀ ದೂರದಲ್ಲಿರುವ ಇರವಿಕುಲಮ್ ರಾಷ್ಟ್ರೀಯ ಉದ್ಯಾನವನಕ್ಕೆ ಬರುತ್ತಿದ್ದಾರೆ. ಅಲ್ಲಿಗೆ ಸೇತುವೆ ಬಂಡೆಗಳ ಮೇಲೆ ಕುಳಿತು ಸಂಜೆ ತನಕ ಮೊಬೈಲ್​ ಮೂಲಕ ಆನ್​ಲೈನ್​ ಪಾಠ ಕೇಳುತ್ತಿದ್ದಾರೆ.

ಆನ್​ಲೈನ್​ ತರಗತಿಗೆ 6 ಕಿಮಿ ಪ್ರಯಾಣ
ಆನ್​ಲೈನ್​ ತರಗತಿಗೆ 6 ಕಿಮಿ ಪ್ರಯಾಣ

ರಾಜಮಾಲ(ಕೇರಳ): ದೇಶದಲ್ಲೇ ಶೈಕ್ಷಣಿಕ ವ್ಯವಸ್ಥೆಯಲ್ಲಿ ನಂಬರ್ 1 ಸ್ಥಾನ ಪಡೆದಿರುವ ಕೇರಳದಲ್ಲೂ ಆನ್​ಲೈನ್​ ತರಗತಿಗೆ ತೊಂದರೆಯುಂಟಾಗಿದೆ. ಕೇರಳದ ಮುನ್ನಾರ್​ ಪಟ್ಟಣದ ರಾಜಾಮಾಲಾ ಸೇರಿದಂತೆ ಅಕ್ಕಪಕ್ಕದ ಊರಿನ ವಿದ್ಯಾರ್ಥಿಗಳು ಆನ್​ಲೈನ್ ತರಗತಿಗೆ ಹಾಜರಾಗಲು 6 ಕಿಮೀ ದೂರ ಪ್ರಯಾಣಿಸಬೇಕಾದ ದುಸ್ಥಿತಿ ಎದುರಿಸುತ್ತಿದ್ದಾರೆ.

ಇಡುಕ್ಕಿಯ ರಾಜಮಾಲ ಪ್ರದೇಶದ 12ನೇ ತರಗತಿ ವಿದ್ಯಾರ್ಥಿಗಳು ಆನ್​ಲೈನ್​ ತರಗತಿಯಲ್ಲಿ ಪಾಲ್ಗೊಳ್ಳಲು ಪ್ರತಿದಿನ 6 ಕಿಮೀ ದೂರದಲ್ಲಿರುವ ಇರವಿಕುಲಮ್ ರಾಷ್ಟ್ರೀಯ ಉದ್ಯಾನವನಕ್ಕೆ ಬರುತ್ತಿದ್ದಾರೆ. ಅಲ್ಲಿಗೆ ಸೇತುವೆ ಬಂಡೆಗಳ ಮೇಲೆ ಕುಳಿತು ಸಂಜೆ ತನಕ ಮೊಬೈಲ್​ ಮೂಲಕ ಆನ್​ಲೈನ್​ ಪಾಠ ಕೇಳುತ್ತಿದ್ದಾರೆ.

ಪ್ರತಿದಿನ ಬೆಳಿಗ್ಗೆ ನಾವು ಆಟೋ ಮೂಲಕ ಇಲ್ಲಿಗೆ ಆಗಮಿಸುತ್ತೇವೆ. ಸಂಜೆ ನಡೆದುಕೊಂಡು ಮನೆಗೆ ತೆರಳುತ್ತೇವೆ ಎಂದು 12 ನೇ ತರಗತಿ ವಿದ್ಯಾರ್ಥಿಯೊಬ್ಬ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

" ರಾಜಮಾಲದಲ್ಲಿ ಇಂಟರ್​ನೆಟ್​ ಸೌಲಭ್ಯವಿಲ್ಲ, ಕೆಲವು ಸ್ಥಳದಲ್ಲಿ ದೊರೆತರೂ ಇಂಟರ್​ನೆಟ್​ ಸ್ಪೀಡ್​ ತುಂಬಾ ಕಡಿಮೆಯಿದೆ. ಪ್ರತಿದಿನ 6 ಕಿಮೀ ದೂರ ಪ್ರಯಾಣ ಮಾಡುವುದು ನಮಗೆ ತುಂಬಾ ಕಷ್ಟವಾಗುತ್ತಿದೆ. ಕೆಲವೊಮ್ಮೆ ಮಳೆ ಬಂದಾಗ ನಮ್ಮ ಸ್ಥಿತಿ ಕೆಟ್ಟದಾಗಿರುತ್ತದೆ" ಎಂದು ಅರುಣ್ ಎಂಬ ವಿದ್ಯಾರ್ಥಿ ಹೇಳಿದ್ದಾರೆ.

ಇದನ್ನು ಓದಿ:ಕೇರಳದಿಂದ ಹೊಸದೊಂದು ದಾಖಲೆ.. 43 ಲಕ್ಷ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್​​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.