ETV Bharat / bharat

200 ಅಡಿ ಆಳಕ್ಕೆ ಉರುಳಿದ ಬಸ್​.. ಆದರೆ, ಅದೃಷ್ಟ ಚೆನ್ನಾಗಿತ್ತು.. - ಜಮ್ಮುವಿನಲ್ಲಿ ಸೇತುವೆಯಿಂದ ಉರುಳಿದ ಬಸ್​

ಜಮ್ಮುವಿನ ದೋಡಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್​ ಸೇತುವೆಯಿಂದ ಸುಮಾರು 200 ಅಡಿ ಆಳಕ್ಕೆ ಬಿದ್ದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ..

11 injured in  doda bus accident
ಬಸ್​ ಅಪಘಾತ
author img

By

Published : Jan 3, 2021, 1:09 PM IST

ಜಮ್ಮು : ದೋಡಾದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ 200 ಅಡಿ ಆಳಕ್ಕೆ ಉರುಳಿ ಬಿದ್ದಿದ್ದು, 11 ಪ್ರಯಾಣಿಕರು ಗಾಯಗೊಂಡಿದ್ದಾರೆ.

200 ಅಡಿ ಆಳಕ್ಕೆ ಬಿದ್ದ ಬಸ್.. ಆದರೆ, ಅದೃಷ್ಟ ಚೆನ್ನಾಗಿತ್ತು..

ಗಣಪತ್ ಸೇತುವೆ ಬಳಿ ಜೆಕೆ 02 ಡಿ 7191 ನೋಂದಣಿಯ ಬಸ್ ಅಪಘಾತಕ್ಕೀಡಾಗಿದೆ. ಭದರ್ವಾದಿಂದ ಜಮ್ಮು ಕಡೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ದೋಡಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಗಾಯಾಳುಗಳ ವಿವರ ಇಂತಿದೆ :

1.ಬಸ್​ ಚಾಲಕ ಪುಷ್ವಿಂದರ್​ ಸಿಂಗ್​​( 32)

2. ಕ್ಲೀನರ್​​ ಸುಶೀಲ್​ ಸಿಂಗ್​ (24)

3. ಮೋಹಾದ್​ ಸಬೀರ್​ (35)

4. ಅಶೋಕ್​ ಕುಮಾರ್​ (36)

5. ವಿಸ್ತಾ ದೇವಿ (33)

6. ಅರುಣ್​ ಕುಮಾರ್​​ (22)

7. ನಸೀಮ ಬೇಗಮ್​ (45)

8. ಇಂದರ್​ ಕುಮಾರ್​(63)

9. ನೀಲಮ್​ ದೇವಿ(45)

10. ಹಮಾನ್ಷು(4)

11. ಕಮಲೇಶ ದೇವಿ(60)

ಇದನ್ನೂ ಓದಿ: ಎರಡು ಕೊರೊನಾ ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಗ್ರೀನ್​ ಸಿಗ್ನಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.