ETV Bharat / bharat

ಜಮ್ಮುಕಾಶ್ಮೀರದ ಉರಿ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಸಮೇತ 10 ಉಗ್ರರ ಬಂಧನ - ‘Uri Sector

ಹತ್ತು ಉಗ್ರರ ಪೈಕಿ ಮೂವರ ಗುರುತು ಪತ್ತೆ ಹಚ್ಚಲಾಗಿದೆ. ಕುಪ್ವಾರದ ಬಾದ್‌ಶಾ ಖಾನ್ ಅವರ ಪುತ್ರ ಶರಫತ್ ಖಾನ್, ಲೋಲಾಬ್​ ಪ್ರದೇಶದ ಮೊಹಮ್ಮದ್ ಶಾ ಪುತ್ರ ಸಜ್ಜಾದ್ ಶಾ ಮತ್ತು ಟ್ಯಾಂಗ್​ಮಾರ್ಗ್​​ನ ವಾಲಿ ಮೊಹಮ್ಮದ್ ರಾಥರ್ ಮಗ ಶಾಹಿದ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ..

10 Militant Associates arrested in Uri Sector
ಜಮ್ಮುಕಾಶ್ಮೀರದ ಉರಿ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಸಮೇತ 10 ಉಗ್ರರ ಬಂಧನ
author img

By

Published : Jun 19, 2021, 9:05 PM IST

ಜಮ್ಮು-ಕಾಶ್ಮೀರ : ಗಡಿಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್​​ನಲ್ಲಿ ಪೊಲೀಸರು ಮತ್ತು ಸಿಆರ್​ಪಿಎಫ್​ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶಸ್ತ್ರಾಸ್ತ್ರಗಳ ಸಮೇತ ಉಗ್ರ ಸಂಘಟನೆಯ 10 ಜನರನ್ನು ಬಂಧಿಸಿರುವುದಾಗಿ ಹೇಳಿದೆ.

ಭೂಗತ 10 ಉಗ್ರರನ್ನು ಬಂಧಿಸಿರುವ ಪೊಲೀಸರು, ಅವರಿಂದ ಹತ್ತು ಗ್ರೆನೇಡ್, ಹತ್ತು ಬುಲೆಟ್ ಮ್ಯಾಗ್ಸೈನ್​​​ಗಳು, 21 ಲಕ್ಷ ರೂ. ನಗದು ಮತ್ತು ಮಾದಕವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಜಮ್ಮುಕಾಶ್ಮೀರದ ಉರಿ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಸಮೇತ 10 ಉಗ್ರರ ಬಂಧನ

ಹತ್ತು ಉಗ್ರರ ಪೈಕಿ ಮೂವರ ಗುರುತು ಪತ್ತೆ ಹಚ್ಚಲಾಗಿದೆ. ಕುಪ್ವಾರದ ಬಾದ್‌ಶಾ ಖಾನ್ ಅವರ ಪುತ್ರ ಶರಫತ್ ಖಾನ್, ಲೋಲಾಬ್​ ಪ್ರದೇಶದ ಮೊಹಮ್ಮದ್ ಶಾ ಪುತ್ರ ಸಜ್ಜಾದ್ ಶಾ ಮತ್ತು ಟ್ಯಾಂಗ್​ಮಾರ್ಗ್​​ನ ವಾಲಿ ಮೊಹಮ್ಮದ್ ರಾಥರ್ ಮಗ ಶಾಹಿದ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಉರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.