Best Gaming Smartphone:ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದರೂ ಜನರು ತಮ್ಮ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದ ಸ್ಮಾರ್ಟ್‌ಫೋನ್ ಆಯ್ಕೆ ಮಾಡುವುದು ತುಂಬಾ ಕಷ್ಟಕರವಾಗಿರುತ್ತದೆ. ನಿಮ್ಮ ಈ ಸಮಸ್ಯೆಯನ್ನು ಪರಿಹರಿಸಲು ನಾವು ನಿಮಗೆ ಅತ್ಯುತ್ತಮ ಗೇಮಿಂಗ್ ಫೋನ್‌ಗಳ ಬಗ್ಗೆ ಹೇಳಲಿದ್ದೇವೆ, ಇದರ ಬೆಲೆ ಸುಮಾರು 25,000 ರೂಪಾಯಿಗಳವರೆಗೆ ಇದೆ.
1. Infinix GT 20 Pro
Infinix GT 20 Pro (Infinix India) - ಸ್ಟೋರೇಜ್: 8GB RAM/256GB ಇಂಟರ್ನಲ್ ಸ್ಟೋರೇಜ್
- ಡಿಸ್ಪ್ಲೇ: 6.78-ಇಂಚಿನ ಫುಲ್ HD+ LTPS AMOLED ಡಿಸ್ಪ್ಲೇ
- ಡಿಸ್ಪ್ಲೇ ವೈಶಿಷ್ಟ್ಯ: 1300 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಮತ್ತು 144Hz ರಿಫ್ರೆಶ್ ರೇಟ್
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 8200 ಅಲ್ಟಿಮೇಟ್ ಚಿಪ್ಸೆಟ್
- ಗ್ರಾಫಿಕ್ಸ್: ಮಾಲಿ G610-MC6 ಚಿಪ್ಸೆಟ್
- ಗೇಮಿಂಗ್ ವೈಶಿಷ್ಟ್ಯಗಳು: ಡೆಡಿಕೆಟೆಡ್ ಗೇಮಿಂಗ್ ಡಿಸ್ಪ್ಲೇ ಚಿಪ್, Pixelworks X5 Turbo
- ಬ್ಯಾಟರಿ/ಚಾರ್ಜಿಂಗ್: 5,000mAh ಬ್ಯಾಟರಿ, 45W ಅಡಾಪ್ಟರ್‌ನೊಂದಿಗೆ ಸ್ಪೀಡ್ ಚಾರ್ಜಿಂಗ್
- OS: Android 14 OS, Infinix ನ XOS 14
2. Vivo T3 Pro
- ಡಿಸ್ಪ್ಲೇ: 6.77 ಇಂಚಿನ ಪುಲ್ HD+ 3D ಕರ್ವ್ಡ್ AMOLED ಡಿಸ್ಪ್ಲೇ
- ಡಿಸ್ಪ್ಲೇವೈಶಿಷ್ಟ್ಯಗಳು: 4,500 nits ಬ್ರೈಟ್ನೆಸ್ ಮತ್ತು 120Hz ರಿಫ್ರೆಶ್ ದರ
- ಪ್ರೊಸೆಸರ್: Qualcomm Snapdragon 7 Gen 3 SoC
- ಗ್ರಾಫಿಕ್ಸ್ ಪ್ರೊಸೆಸರ್: ಅಡ್ರಿನೊ 720 ಜಿಪಿಯು
- ಸ್ಟೋರೇಜ್: 8GB LPDDR4x RAM ಮತ್ತು 256GB ಇಂಟರ್ನಲ್ ಸ್ಟೋರೇಜ್
- ಬ್ಯಾಟರಿ/ಚಾರ್ಜಿಂಗ್: 5,500mAh ಬ್ಯಾಟರಿ ಮತ್ತು 80W ಸ್ಪೀಡ್ ಚಾರ್ಜಿಂಗ್ ಸಪೋರ್ಟ್
- OS: ಆಂಡ್ರಾಯ್ಡ್ 14 ಮತ್ತು ವಿವೋ ಫನ್‌ಟಚ್ ಓಎಸ್ 14
3. OnePlus Nord CE 4
OnePlus Nord CE 4 (OnePlus) - ಡಿಸ್ಪ್ಲೇ: 6.7 ಇಂಚಿನ ಫುಲ್ HD+ AMOLED ಡಿಸ್ಪ್ಲೇ
- ಡಿಸ್ಪ್ಲೇ ವೈಶಿಷ್ಟ್ಯಗಳು: ರೆಸಲ್ಯೂಶನ್ 2412 x 1080 ಪಿಕ್ಸೆಲ್‌ಗಳು, ರಿಫ್ರೆಶ್ ರೇಟ್ 120Hz, 210Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 2160Hz PWM ಡಿಮಿಂಗ್, HDR 10+ ಕಲರ್ ಸರ್ಟಿಫಿಕೇಶನ್ ಮತ್ತು 10-ಬಿಟ್ ಕಲರ್ ಡೆಪ್ತ್
- ಪ್ರೊಸೆಸರ್: Qualcomm Snapdragon 7 Gen 3 SoC
- ಗ್ರಾಫಿಕ್ಸ್ ಪ್ರೊಸೆಸರ್: ಅಡ್ರಿನೊ 720 ಜಿಪಿಯು
4. Poco X6 Pro
- ಡಿಸ್ಪ್ಲೇ: 6.67-ಇಂಚಿನ AMOLED ಡಿಸ್ಪ್ಲೇ
- ಡಿಸ್ಪ್ಲೇ ವೈಶಿಷ್ಟ್ಯಗಳು: 120Hz ರಿಫ್ರೆಶ್ ದರ ಮತ್ತು 1800 ನಿಟ್ಸ್ನ ಗರಿಷ್ಠ ಬ್ರೈಟ್ನೆಸ್
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ SoC
- ಗ್ರಾಫಿಕ್ಸ್ ಪ್ರೊಸೆಸರ್: Mali-G615 GPU
- ಬ್ಯಾಟರಿ/ಚಾರ್ಜಿಂಗ್: 5,000 mAh ಬ್ಯಾಟರಿ, 67W ಸ್ಪೀಡ್ ಚಾರ್ಜಿಂಗ್ ಸಪೋರ್ಟ್
- OS: Xiaomi ನ HyperOS ಮತ್ತು Android 14 OS
5. Nothing Phone 2a
Nothing Phone 2a (Nothing) - ಡಿಸ್ಪ್ಲೇ: 6.7 ಇಂಚಿನ AMOLED ಡಿಸ್ಪ್ಲೇ
- ಡಿಸ್ಪ್ಲೇ ವೈಶಿಷ್ಟ್ಯಗಳು: ರೆಸಲ್ಯೂಶನ್ 1080x2412 ಪಿಕ್ಸೆಲ್ಸ್, 240Hz ಟಚ್ ಮಾಡೆಲ್ ರೇಟ್, 10-ಬಿಟ್ ಕಲರ್ ಡೆಪ್ತ್, 1300 ನಿಟ್ಸ್ನ ಗರಿಷ್ಠ ಬ್ರೈಟ್ನೆಸ್, ಫ್ರಂಟ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5
- ಸ್ಟೋರೇಜ್: 8GB/12GB RAM ಮತ್ತು 128GB/256GB ಇಂಟರ್ನಲ್ ಸ್ಟೋರೇಜ್
- ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊ ಚಿಪ್ಸೆಟ್
- ಓಎಸ್: ಆಂಡ್ರಾಯ್ಡ್ 14 ಮತ್ತು ನಥಿಂಗ್ ಓಎಸ್ 2.6
ಓದಿ:ದೇಶದಲ್ಲಿ ₹1 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮಾರಾಟ ಹೆಚ್ಚಳ - Sale Of Costly Mobile In India