ಆನೇಕಲ್ :ಜಿಗಣಿ ಸಮೀಪದ ಕ್ಯಾಲಸನಹಳ್ಳಿಯ ಬಳಿಯ ಬಿಆರ್ಎಸ್ ಲೇಔಟ್ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇಂದು ಬೆಳಗ್ಗೆ ಮೂರು ಗಂಟೆ ಸಮಯದಲ್ಲಿ ಚಿರತೆ ಓಡಾಡಿರುವ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಾಗಿ ಕ್ಯಾಲಸನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಚಿರತೆ ದಾಳಿಯ ಭೀತಿ ಶುರುವಾಗಿದೆ.
ಜಿಗಣಿ ಬಳಿ ಚಿರತೆ ಪ್ರತ್ಯಕ್ಷ ; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ - Leopard found in jigani - LEOPARD FOUND IN JIGANI
ಜಿಗಣಿ ಬಳಿಯ ಕ್ಯಾಲಸನಹಳ್ಳಿಯ ಸಮೀಪದ ಬಿಆರ್ಎಸ್ ಲೇಔಟ್ನಲ್ಲಿ ಚಿರತೆಯೊಂದು ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಜಿಗಣಿ ಬಳಿ ಚಿರತೆ ಪ್ರತ್ಯಕ್ಷ (ETV Bharat)
Published : Sep 1, 2024, 8:38 PM IST
|Updated : Sep 1, 2024, 9:07 PM IST
Last Updated : Sep 1, 2024, 9:07 PM IST