ಹುಬ್ಬಳ್ಳಿ : ನಗರದ ವಿವಿಧ ಬಡಾವಣೆಗಳಿಗೆ ಜುಲೈ 13 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ದಿನಾಂಕ 13-07-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ ;
ಉಣಕಲ್ ಝೋನ್-5 : ಪೊಲೀಸ್ ಕ್ವಾಟರ್ಸ್, ಸದಾಶಿವ ನಗರ, ಬೈರಿದೇವರಕೊಪ್ಪ, ಕಳ್ಳಿ ಓಣಿ, ಗೌಡ್ರ ಓಣಿ, ಹುಡೆದಾರ ಓಣಿ, ಮಾದರ ಓಣಿ, ಕುರುಬರ ಓಣಿ, ಮುಸ್ಲಿಂ ಓಣಿ, ದಾಸರ ಓಣಿ, ವಗ್ಗರ ಓಣಿ, ಅಂಬಾರ ಓಣಿ, ಕಸ್ತೂರಿ ಕಿರಾಣಿ ಓಣಿ, ರೇಣುಕಾ ನಗರ, ಮಲ್ಲಿಕಾರ್ಜುನ ನಗರ, ರೇಣುಕಾ ನಗರ ಅಪ್ಪರ್ ಪಾರ್ಟ್, ಚನ್ನಪ್ಪನ ಕೇರಿ ಡೌನ್, ಚೈತನ್ಯ ಕಾಲೋನಿ ಡೌನ್, ಉಪ್ಪಿನ ಲೇಔಟ್, ಚೈತನ್ಯ ಕಾಲೋನಿ ಮಿಡಲ್, ಶಾಂತಿ ನಿಕೇತನ, ನಂದೀಶ್ವರ ನಗರ, ಚೈತನ್ಯ ಕಾಲೋನಿ ಆಯಿಲ್ ಮಿಲ್ ಬ್ಯಾಕ್ ಸೈಡ್, ಕಸ್ತೂರಿ ಕಿರಾಣಿ ಓಣಿ, ಪುನೀತ್ ರಾಜಕುಮಾರ್ ಸರ್ಕಲ್.
ನೆಹರೂ ನಗರ (ಇಎಲ್‌ಎಸ್‌ಆರ್) ವ್ಯಾಪ್ತಿಯ ಟ್ಯಾಂಕ್ ಸಪ್ಲಾಯ್ ಝೋನ್ 7 : ಗಾಂಧಿ ನಗರ, ಪೋಸ್ಟ್ ಆಫೀಸ್ ಲೈನ್, ಗಾಂಧಿ ನಗರ ಟ್ಯಾಂಕ್ ಲೈನ್, ಗಾಂಧಿ ನಗರ ರ‍್ಯಾಂಬೊ ಲೈನ್, ಗಾಂಧಿ ನಗರ ಅತ್ತಾರ ಹೌಸ್, ಗಾಂಧಿ ನಗರ ಶೆಟ್ಟಿ ಹೌಸ್ ಲೈನ್.
ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್ : ಮೈಲಾರ ಲಿಂಗೇಶ್ವರ ನಗರ, ಅಪ್ಪರ್/ ಡೌನ್ ಪಾರ್ಟ್, ಮೈಲಾರ ಲಿಂಗೇಶ್ವರ ನಗರ ಬಿಲೊ ಪಾರ್ಟ್1 & 2, ಕೃಷ್ಣಾ ಬಡಾವಣೆ.
ಕೇಶ್ವಾಪೂರ ಝೋನ್-6 :ಅಲ್ಕಾಪುರಿ ಲೇಔಟ್, ಮರಿಯಾ ನಗರ, ಗಾಂಧಿವಾಡ್ ಸ್ಲಂ, ಗಂಗಾಪುರ, ಮಲ್ಲಿಕಾರ್ಜುನಪುರಂ, ಸ್ಮಾರ್ಟ್ ಸಿಟಿ, ಶಾಲಿನಿ ಪಾರ್ಕ್, ಕೊಠಾರಿ ನಗರ.
ತಬಿಬಲ್ಯಾಂಡ್ ಮಂಟೂರ ರೋಡ್ ಸಪ್ಲಾಯ್ : ಸುಣ್ಣದ ಭಟ್ಟಿ, ಮ್ಯಾಂಗನೀಸ್ ಮೇನ್ ರೋಡ್, ಗಣೇಶಪೇಟ್ ಮೇನ್ ರೋಡ್, ಗದಗ ರೋಡ್, ಜೆಸಿ ನಗರ, ಸ್ಟೇಷನ್ ರೋಡ್, ಚಂದ್ರಕಲಾ ಟಾಕೀಸ್ ರೋಡ್, ಕುಂಬಾರ ಓಣಿ, ಬಿಂದರಗಿ ಓಣಿ, ಶೆಟ್ಟರ್ ಓಣಿ, ದೊಡ್ಡ ಮಸೂತಿ ಲೈನ್, ಮಟನ್ ಮಾರ್ಕೆಟ್ ಲೈನ್, ಹುಸೇನ್ ಮೆಸ್ತ್ರಿ ಚಾಳ, ಗುಡ್‌ಶೇಡ್ ರೋಡ್ ರೈಟ್ ಸೈಡ್, ಶಂಕರ ಚಾಳ, ಫಿಷ್ ಮಾರ್ಕೆಟ್, ವಡ್ಡರ ಓಣಿ, ಶೋಭಾ ನರ್ಸಿಂಗ್ ಹೋಂ, ಚರ್ಚ್ ಲೈನ್.
ಹೊಸೂರ :ಗಿರಣಿ ಚಾಳ 1 ರಿಂದ 5ನೇ ಕ್ರಾಸ್, ದಾಳಿಂಬರಪೇಟ್, ಧೋಬಿ ಘಾಟ್, ಕೆಹೆಚ್‌ಬಿ ಕಾಲೋನಿ, ಅರವಿಂದ ನಗರ.
ಸೋನಿಯಾಗಾಂಧಿ ನಗರ : ಸೋನಿಯಾ ಗಾಂಧಿ ನಗರ, ಟಾಕಿ ಫ್ರಂಟ್ ಸೈಡ್.
ಗಬ್ಬೂರ : ಹೇಮರೆಡ್ಡಿ ಮಲ್ಲಮ್ಮ ಕಾಲೋನಿ, ಲಕ್ಷ್ಮಿನಗರ 1,2,3 ನೇ ಕ್ರಾಸ್, ಕುಂದಗೋಳ ರೋಡ್, ಅಸುಂಡಿ ಪ್ಲಾಟ್, ಲಕ್ಷ್ಮಿಕಾಲೋನಿ 3ನೇ ಕ್ರಾಸ್.
ಅಯೋಧ್ಯಾ ನಗರ :ಕಲ್ಮೇಶ್ವರ ನಗರ 1, 2 ನೇ ಕ್ರಾಸ್, ಮಾಲೇಕರ ಪ್ಲಾಟ್, ಮುಲ್ಲಾ ಹೌಸ್ ಲೈನ್, ಟಿಪ್ಪು ನಗರ, ದೇವಗಿರಿ ಲೈನ್, ಜನತ್ ನಗರ ಜಂಬಗಿ & ಬೂದಿಹಾಳ ಹೌಸ್ ಲೈನ್, ಎನ್‌ಎ ನಗರ ಪಾರ್ಟ್-2 & 3,4, ಜನತ ನಗರ ತಡಸದವರ ಹೌಸ್ ಲೈನ್, ಕುರುಬರ ಚಾವಳಿ ದರ್ಗಾ ಸೈಡ್ ಭಾಗ-2, ಕೋಳೇಕರ ಪ್ಲಾಟ್ ಪಾರ್ಟ್- 4,5, ಕುರುಬಾನ ಚಾವಡಿ ಪಾರ್ಟ್-1,2, ಜವಳಿ ಪ್ಲಾಟ್ ನಿವ್ ಲೈನ್ ಬೈಪಾಸ್, ಹೂಗಾರ ಪ್ಲಾಟ್, ತೊಂಗಲಿ ಪ್ಲಾಟ್, ಈಶ್ವರ ಟೆಂಪಲ್ ಲೈನ್, ರಾಘವೇಂದ್ರ ಸರ್ಕಲ್, ಶಿವಳ್ಳಿ ಪ್ಲಾಟ್ ಅಲ್ತಾಫ್ ಕಾಲೋನಿ, ಅಗರಬತ್ತಿ ಫ್ಯಾಕ್ಟರಿ ಲೈನ್ ಅಪ್ಪರ್ ಪಾರ್ಟ್-1 & ಡೌನ್ ಪಾರ್ಟ್-2, ರಣದಮ್ಮ ಕಾಲೋನಿ 1 ರಿಂದ 5ನೇ ಕ್ರಾಸ್, ಶಿವಸೋಮೇಶ್ವರ ನಗರ.
ಕಾರವಾರ ರೋಡ್ :ಸಿಟಿ ಸಪ್ಲಾಯ್, ಅಸರ ಹೊಂಡಾ, ಅಸರ ಓಣಿ ಮೊಹಮ್ಮದ್ ನಗರ, ಸದರ ಸೋಫಾ, ನಾರಾಯಣಸೋಫಾ 2ನೇ ಲೈನ್, ತಿವಾರಿ ಚಾಳ, ಮಗಜಿಕೊಂಡಿ ಲೇಔಟ್, ಬಫಾನಾ ಲೇಔಟ್ ಓಲ್ಡ್ ಲೈನ್, ಸದಾತ್ ಕಾಲೋನಿ 1 ರಿಂದ 5ನೇ ಕ್ರಾಸ್, ಗುರಾನಿ ಪ್ಲಾಟ್, ಗೋಕುಲಧಾಮ ಅಪ್ಪರ್ & ಲೋವರ್ ಸೈಡ್, ಸುಭಾಷ್ ನಗರ 3ನೇ ಕ್ರಾಸ್, ವಿಶಾಲ ನಗರ ಸಿಐಬಿಟಿ ಪ್ಲಾಟ್, ಸಯ್ಯದ್ ಫತೇಶ್ 1, 2 ನೇ ಕ್ರಾಸ್, ಶಿವಪುತ್ರ ನಗರ 1ನೇ ಕ್ರಾಸ್, ಆರ್ ಎನ್ ಶೆಟ್ಟಿ ಮೇನ್ ರೋಡ್, ಬ್ಯಾಂಕ್ಸ್ ಕಾಲೋನಿ 1 ರಿಂದ 5ನೇ ಕ್ರಾಸ್.
ದಿನಾಂಕ 13-07-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ ;