ಬಳ್ಳಾರಿ: ಮೊಹರಂ ಆಚರಣೆ ವೇಳೆ ಶೆಡ್ ಕುಸಿದು ಬಿದ್ದು, ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ಬಳ್ಳಾರಿ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಬುಧವಾರ ನಡೆದಿದೆ. ಮೊಹರಂ ಮೆರವಣಿಗೆ ವೀಕ್ಷಿಸಲೆಂದು ಬಂದಿದ್ದ ನೂರಾರು ಯುವಕರು ತಗಡಿನ ಶೆಡ್ ಮೇಲೇರಿ ಕುಳಿತುಕೊಂಡಿದ್ದು, ಅವರ ಭಾರ ತಾಳಲಾರದೆ ಏಕಾಏಕಿ ಶೆಡ್ ಕುಸಿದು ಬಿದ್ದಿದೆ. ಗಾಯಗೊಂಡಿರುವ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಬಳ್ಳಾರಿಯಲ್ಲಿ ಮೊಹರಂ ಆಚರಣೆ ವೇಳೆ ಕುಸಿದು ಬಿದ್ದ ತಗಡಿನ ಶೆಡ್: ಓರ್ವನಿಗೆ ಗಾಯ - Shed collapsed - SHED COLLAPSED
ಯುವಕರು ಶೆಡ್ ಮೇಲೇರಿ ಮೆರವಣಿಗೆ ವೀಕ್ಷಿಸುತ್ತಿದ್ದ ವೇಳೆ ಶೆಡ್ ಭಾರ ತಾಳಲಾರದೆ ಕುಸಿದು ಬಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿಯಲ್ಲಿ ಮೊಹರಂ ಆಚರಣೆ ವೇಳೆ ಕುಸಿದು ಬಿದ್ದ ತಗಡಿನ ಶೆಡ್: ಓರ್ವನಿಗೆ ಗಾಯ (ETV Bharat)
Published : Jul 18, 2024, 7:41 PM IST
ಬಳ್ಳಾರಿಯಲ್ಲಿ ಮೊಹರಂ ಆಚರಣೆ ವೇಳೆ ಕುಸಿದು ಬಿದ್ದ ತಗಡಿನ ಶೆಡ್: ಓರ್ವನಿಗೆ ಗಾಯ (ETV Bharat)