ಕರ್ನಾಟಕ

karnataka

ETV Bharat / photos

ಟೆಕ್ಸಾಸ್​​​ನಲ್ಲಿ ಕಾಳ್ಗಿಚ್ಚು ; ಇಬ್ಬರು ಮೃತ - ಸುಟ್ಟು ಕರಕಲಾದ ಭೂಮಿ - Photo's - ಅಮೆರಿಕ ಕಾಡ್ಗಿಚ್ಚು

Texas Wildfire: ಅಮೆರಿಕದ ಟೆಕ್ಸಾಸ್​ನಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು ತೀವ್ರ ಸ್ವರೂಪ ಪಡೆದುಕೊಂಡಿದೆ. ಈವರೆಗೆ ಸರಿಸುಮಾರು 10 ಲಕ್ಷ ಎಕರೆಗಳಷ್ಟು ಮರಗಳು, ಹೊಲಗಳು ಮತ್ತು ಮನೆಗಳನ್ನು ಸುಟ್ಟುಹಾಕಿದೆ. ಜ್ವಾಲೆಗೆ ಇಬ್ಬರು ಕೊನೆ ಉಸಿರೆಳೆದಿದ್ದಾರೆ. ಹೆಮ್ಫಿಲ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮನೆಗಳು ಸುಟ್ಟುಹೋಗಿವೆ.

By ETV Bharat Karnataka Team

Published : Mar 2, 2024, 2:49 PM IST

ಟೆಕ್ಸಾಸ್‌ನಲ್ಲಿ ಕಾಳ್ಗಿಚ್ಚು.
ಯುನೈಟೆಡ್ ಸ್ಟೇಟ್ಸ್‌ನ ಟೆಕ್ಸಾಸ್‌ನಲ್ಲಿ ಕಾಳ್ಗಿಚ್ಚು ಅಬ್ಬರ.
ಅಗ್ನಿಗೆ 10 ಲಕ್ಷ​​ ಎಕರೆ ಮರಗಳು, ಹೊಲಗಳು ಮತ್ತು ಮನೆಗಳು ಸುಟ್ಟುಹೋಗಿವೆ.
ಹೆಮ್ಫಿಲ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಮನೆಗಳು ಭಸ್ಮವಾಗಿವೆ.
ಇಲ್ಲಿ 4 ಲಕ್ಷ ಎಕರೆ ಪ್ರದೇಶದಲ್ಲಿ ಅಗ್ನಿ ವ್ಯಾಪಿಸಿದ್ದು, ಸಾವಿರಾರು ಜಾನುವಾರುಗಳು ಮೃತಪಟ್ಟಿವೆ.
1980ರ ನಂತರ ಟೆಕ್ಸಾಸ್ ಇತಿಹಾಸದಲ್ಲೇ ಇದು ಅತಿದೊಡ್ಡ ಕಾಳ್ಗಿಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಕ್ಸಾಸ್‌ ಕಾಳ್ಗಿಚ್ಚಿಗೆ ಇಬ್ಬರು ಮೃತಪಟ್ಟಿದ್ದಾರೆ.
ಗುರುವಾರ ಸಂಜೆಯ ವೇಳೆಗೆ, ನೆರೆಯ ರಾಜ್ಯ ಒಕ್ಲಹೋಮಾದಲ್ಲಿಯೂ ಅಗ್ನಿ ಆವರಿಸಿ 31,500 ಎಕರೆಗಳಷ್ಟು ಪ್ರದೇಶಗಳನ್ನು ಸುಟ್ಟುಹಾಕಿದೆ.
ಅಗ್ನಿ ಹರಡಿದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ.
ಟೆಕ್ಸಾಸ್‌ ಕಾಳ್ಗಿಚ್ಚು.
ಟೆಕ್ಸಾಸ್‌ ಕಾಳ್ಗಿಚ್ಚು.
ಟೆಕ್ಸಾಸ್‌ ಕಾಳ್ಗಿಚ್ಚು.
ಟೆಕ್ಸಾಸ್‌ ಕಾಳ್ಗಿಚ್ಚು
ಟೆಕ್ಸಾಸ್‌ ಕಾಳ್ಗಿಚ್ಚು
ಟೆಕ್ಸಾಸ್‌ ಕಾಳ್ಗಿಚ್ಚು
ಟೆಕ್ಸಾಸ್‌ ಕಾಳ್ಗಿಚ್ಚು
ಟೆಕ್ಸಾಸ್‌ ಕಾಳ್ಗಿಚ್ಚು

ABOUT THE AUTHOR

...view details